Thursday, 15th May 2025

ಭೂ ಕುಸಿತ: ತಜ್ಞರ ಸಮಿತಿಯಿಂದ ಅಂತಿಮ ವರದಿ ಸಲ್ಲಿಕೆ

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಭೂ-ಕುಸಿತದಿಂದ ವ್ಯಾಪಕವಾಗಿ ಹಾನಿ ಉಂಟಾಗಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿತು. ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯ ಮಂತ್ರಿಗಳು ಸಮಿತಿ ಇಂದು ತನ್ನ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿದೆ. ವರದಿಯಲ್ಲಿ ಕರಾವಳಿಯ ನೈಸರ್ಗಿಕ ಸಂಪತ್ತು, ಮಲೆನಾಡಿನ ನದಿ-ಕಣಿವೆಗಳ ಉಳಿವಿಗೆ ಪೂರಕವಾದ ಮತ್ತು […]

ಮುಂದೆ ಓದಿ

ಬಡವರ ಫ್ರಿಜ್‌ಗೆ ಹೆಚ್ಚಿದ ಬೇಡಿಕೆ

ಹೆಚ್ಚಿದ ಬಿಸಿಲಿ ತಾಪಮಾನ ತಂಪು ಪಾನೀಯಗಳ ಬೇಡಿಕೆ ಹೆಚ್ಚು ವಿಶೇಷ ವರದಿ: ವೀರೇಶ ಕುರ್ತಕೋಟಿ ಹುನಗುಂದ: ಬೇಸಿಗೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಾರಿಕೆಯನ್ನು ತೀರಿಸಿಕೊಳ್ಳಲು ಕೆಲವು ಜನರು...

ಮುಂದೆ ಓದಿ

ಸರಳ ಸಾಂಕೇತಿಕವಾಗಿ ನಡೆದ ಕಣಿವೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ

ಪಾವಗಡ: ಇತಿಹಾಸವುಳ್ಳ ಹೆಸರಾಂತ ಕಣಿವೆ ಲಕ್ನೀನರಸಿಂಹ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಬೇಕಾದ ರಥೋತ್ಸವ ಕೋವಿಡ್ ಎರಡನೇ ಅಲೆ ಪ್ರಾರಂಭದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಆಚರಿಸಲು...

ಮುಂದೆ ಓದಿ

ಸಿಂಪಲ್ ಮ್ಯಾರೇಜ್ ಆದ ಬಿಗ್ ಬಾಸ್’ ಸ್ಪರ್ಧಿ ಚೈತ್ರಾ ಕೊಟೂರ್

ಬೆಂಗಳೂರು: ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಚೈತ್ರಾ ಕೊಟೂರ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಸ್ನೇಹಿತ, ಉದ್ಯಮಿ ನಾಗಾರ್ಜುನ ಅವರೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ...

ಮುಂದೆ ಓದಿ

ಅನುಕಂಪವಾ ? ಇಲ್ಲ ಕುಟುಂಬ ಪ್ರತಿಷ್ಠೆಯಾ ?

ಮಕ್ಕಳ ಭವಿಷ್ಯಕ್ಕಾಗಿ ಸತೀಶ್ ಜಾರಕಿಹೊಳಿ ಮುಳ್ಳಿನ ನಡಿಗೆ ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಿತಾ ಕಾಂಗ್ರೆಸ್? ವಿನಾಯಕ ಮಠಪತಿ ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತನ್ನದೇ ಇತಿಹಾಸ ಹೊಂದಿರುವ...

ಮುಂದೆ ಓದಿ

ಮಿಸ್ತ್ರಿ ವಜಾ: ಟಾಟಾ ಸಂಸ್ಥೆಗೆ ಸುಪ್ರೀಂನಲ್ಲಿ ಜಯ

ನವದೆಹಲಿ: ಟಾಟಾ ಸನ್ಸ್‌ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಕ ಮಾಡುವಂತೆ ಮೇಲ್ಮನವಿ ನ್ಯಾಯಾಧಿಕರಣ 2019ರ ಡಿ. 17ರಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಪಕ್ಕಕ್ಕಿರಿಸಿದೆ. ಕಾನೂನಿನ...

ಮುಂದೆ ಓದಿ

ಆತಂಕವಾದಿಗಳ ದಾರಿಯಲ್ಲಿ ಮುಂಬೈ ಪೊಲೀಸ್‌

ಎನ್‌ಕೌಂಟರ್ ಖ್ಯಾತಿಯ ಮುಂಬೈ ಪೊಲೀಸರಿಂದಲೇ ಮಹಾರಾಷ್ಟ್ರದ ಮಾನ ಹರಾಜು ವಿಶೇಷ ವರದಿ: ಶ್ರೀನಿವಾಸ ಜೋಕಟ್ಟೆ ಮುಂಬೈ: ಮಹರಾಷ್ಟ್ರ ಸರಕಾರದ ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವುದೇ ಕ್ಷಣದಲ್ಲೂ ಅದರ ಕಂಬ...

ಮುಂದೆ ಓದಿ

ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ: ಪ್ರಧಾನಿ ನರೇಂದ್ರ ಮೋದಿ

ಬೊಕಾಖಾಟ್‌ : ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ ಎನ್ನುವುದನ್ನು ನೆನಪಿಡಿ ಎಂದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ನಲ್ಲಿ ‘ಡಬಲ್​ ಇಂಜಿನ್ ಎನ್‌ಡಿಎ ಸರ್ಕಾರ’ ಅಧಿಕಾರಕ್ಕೆ ಬರಲಿದೆ ಎಂದು...

ಮುಂದೆ ಓದಿ

ಅಕ್ರಮ ಪರವಾನಗಿ: ಕ್ಯಾಡ್ಬರಿ ಇಂಡಿಯಾ ಲಿ. ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ತನ್ನ ಕಾರ್ಖಾನೆಗಾಗಿ (2009-10) ಪರವಾನಗಿ ಪಡೆದುಕೊಳ್ಳುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಕ್ಯಾಡ್ಬರಿ ಇಂಡಿಯಾ ಲಿ. ಮತ್ತು ಕೇಂದ್ರ ಅಬಕಾರಿ ತೆರಿಗೆ...

ಮುಂದೆ ಓದಿ

ಹಂಪಿಯ ಸ್ಮಾರಕ ರಕ್ಷಣೆಗೆ ಸೂಚನಾ ಫಲಕ

ಭಾರಿ ವಾಹನಗಳ ಓಡಾಟಕ್ಕೆ ಬ್ರೇಕ್ 385 ಕಡೆಗಳಲ್ಲಿ ಸೂಚನಾಫಲಕ ಅಳವಡಿಕೆ ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳನ್ನು ರಕ್ಷಿಸಲು ವಿಶ್ವ ಪರಂಪರೆ ಪ್ರದೇಶ...

ಮುಂದೆ ಓದಿ