Thursday, 15th May 2025

ಜೂಜು ಅಡ್ಡೆಗೆ ದಾಳಿ, ಒಂದು ಲಕ್ಷಕ್ಕೂ ಅಧಿಕ ನಗದು ವಶ

ಪಾವಗಡ: ತಾಲ್ಲೂಕಿನ ಜಾಜೂರಾಯನ ಹಳ್ಳಿ ಬಳಿ 35 ರಿಂದ 40 ಜನರು ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ, ಶೇಖರ, ಶ್ರೀನಿವಾಸ, ರಮೇಶ, ನವೀನ, ರುದ್ರಯ್ಯ, ರವೀಂದ್ರ ಎಂಬವರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ಒಂದು ಲಕ್ಷಕ್ಕಿಂತ ಹೆಚ್ಚು ನಗದು ಹಾಗೂ ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ದಾಳೆ ವೇಳೆ, ಜಾಜೂರಾಯನಹಳ್ಳಿಯ ಲೋಕೇಶ, ಪಾವಗಡದ ಅಲ್ಲು ಉರುಪ್ ಅಲ್ಕೂರಯ್ಯ, ಗೊಣ್ಣೆಸೀನ, ಫೈನಾನ್ಸ್ ಮಣಿ, ಗಣಿ […]

ಮುಂದೆ ಓದಿ

ಕ್ಯಾಪಿಟಲ್ಸ್‌ ವಿರುದ್ದ ಗೆಲ್ಲುವುದೇ ರಾಯಲ್ಸ್‌ ?

ಮುಂಬೈ: ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ದ ಅಧಿಕಾರಯುತ ಗೆಲುವು ದಾಖಲಿಸಿದ ನೂತನ ನಾಯಕ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ ಗುರುವಾರ ಮುಂಬೈನಲ್ಲಿ...

ಮುಂದೆ ಓದಿ

ಫಾತಿಮಾ ಕೆಥೆಡ್ರಲ್ ಚರ್ಚ್ ಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಯ ಫಾತಿಮಾ ಕೆಥೆಡ್ರಲ್ ಚರ್ಚ್ ಗೆ ತೆರಳಿ ಬಿಷಪ್ ಡೆರಿಕ್ ಫರ್ನಾಂಡೀಸ್ ಅವರನ್ನು...

ಮುಂದೆ ಓದಿ

ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ?

ಕೋಝಿಕ್ಕೋಡ್: ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೇರಳದಲ್ಲಿ ತುರ್ತು ಲ್ಯಾಂಡಿಂಗ್ ಆದ ಘಟನೆ ಇಂದು ನಡೆದಿದೆ. ಕಾರ್ಗೋ ಬೋಗಿಯಲ್ಲಿ ಬೆಂಕಿ ಅವಘಡದ ಮುನ್ನೆಚ್ಚರಿಕೆ ಸೂಚನೆ...

ಮುಂದೆ ಓದಿ

ಭಾರತೀಯ ಕಿಸಾನ್​ ಯೂನಿಯನ್ ನಾಲ್ಕು ಸದಸ್ಯರ ಬಂಧನ ?

ಕುರುಕ್ಷೇತ್ರ : ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಸದಸ್ಯ ನಾಯಾಬ್ ಸಿಂಗ್ ಅವರನ್ನು ಎಳೆದಾಡಿ, ಕಾರಿನ ಗಾಜು...

ಮುಂದೆ ಓದಿ

ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಹತ್ಯೆೆ: ಈ-ಮೇಲ್ ಸಂದೇಶ ರವಾನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಹತ್ಯೆ ಗೈಯ್ಯುವುದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಈ-ಮೇಲ್...

ಮುಂದೆ ಓದಿ

ಪ್ರಯೋಜನಕ್ಕೆ ಬಾರದ ಹೇಳಿಕೆಗಳಿಂದ ನಗೆಪಾಟಲಿಗೆ ಈಡಾದ ಅವರಿಬ್ಬರು !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ನಮ್ಮಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಿದ್ದಂತೆ, ಫಿಲಿಪ್ಪೀನ್ಸ್‌ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು. ಅವರಿಬ್ಬರೂ ಕಚ್ಚಾಡು ತ್ತಿದ್ದಾರೆ. ಅವರಿಬ್ಬರ ಹೇಳಿಕೆಗಳು ಜಗತ್ತಿನಾದ್ಯಂತ ಸುದ್ದಿಯಾದವು. ಫಿಲಿಪ್ಪೀನ್ಸ್...

ಮುಂದೆ ಓದಿ

ಕೊರೊನಾ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಮಾರ್ಗಸೂಚಿ: ಡಾ.ಕೆ. ಸುಧಾಕರ್ ಸುಳಿವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ...

ಮುಂದೆ ಓದಿ

ತಲೈವಾಗೆ ಫಾಲ್ಕೆ ಪ್ರಶಸ್ತಿ

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಜಿಸಿದ ನಟನಿಗೆ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ಪ್ರಶಾಂತ್ ಟಿ.ಆರ್. ಬೆಂಗಳೂರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್...

ಮುಂದೆ ಓದಿ

ಡಿಎಂಕೆ ಮುಖಂಡ ಎ.ರಾಜಾಗೆ 48 ಗಂಟೆಗಳ ನಿಷೇಧ ?

ಚೆನ್ನೈ: ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಎಂಕೆ ಮುಖಂಡ ಎ.ರಾಜಾಗೆ 48 ತಾಸು ಚುನಾವಣಾ ಪ್ರಚಾರ ನಡೆಸದಂತೆ ಚುನಾ ವಣಾ ಆಯೋಗ ನಿಷೇಧಿಸಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ...

ಮುಂದೆ ಓದಿ