ರಾಯ್ಪುರ: ಛತ್ತೀಸ್ಗಡ್ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ ಸಿಆರ್ಪಿಎಫ್ನ 6 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್ಪಿಎಫ್ ವಿಶೇಷ ರೈಲಿನಲ್ಲಿ, ಇಗ್ನಿಟರ್ ಸೆಟ್ ಇರುವ ಪೆಟ್ಟಿಗೆ ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್ ಹೇಳಿದ್ದಾರೆ. ರೈಲು ಪ್ಲಾಟ್ಫಾರ್ಮ್ ನಂಬರ್ 2ರಲ್ಲಿ ನಿಂತಿತ್ತು, ಇಗ್ನಿಟೆರ್ ಸೆಟ್ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸ ಲಾಗುತ್ತಿತ್ತು. ಈ ವೇಳೆ ನೆಲದ ಮೇಲೆ ಬಿದ್ದಿದ್ದಾಗಿ ವರದಿಯಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ನಾಡಹಬ್ಬ ವಿಜಯದಶಮಿಗೆ ಮುಖ್ಯಮಂತ್ರಿ ಸೇರಿದಂತೆ ಮತ್ತಿತರ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೇರಿದಂತೆ ಅನೇಕ ಗಣ್ಯರು...
ಸಿ.ಎಂ ಬಸವರಾಜ ಬೊಮ್ಮಾಯಿ ಬೆಂಗಳೂರು: ರಾಜ್ಯದ ಗಡಿ ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ದಸರಾ ಮುಗಿದ ಕೂಡಲೇ ಕೋವಿಡ್ ತಜ್ಞರ ಸಮಿತಿಯ ಸಭೆ ನಡೆಸಿ ನಿರ್ಧಾರ...
ನವದೆಹಲಿ: ಸೋಮವಾರ ಬೆಳಿಗ್ಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 18,132 ಕರೋನಾ ಪ್ರಕರಣಗಳು ದೃಢಪಟ್ಟಿದ್ದು, 193 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸೋಮವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ...
ದುಬೈ: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್‌ಗೆ ಕಳಪೆ ಫಾರ್ಮ್ʼನಿಂದಾಗಿ, ಸನ್ ರೈಸರ್ಸ್ ಹೈದ ರಾಬಾದ್ʼನ ಆಡುವ 11 ರಲ್ಲಿ ಸ್ಥಾನ ಸಿಗಲಿಲ್ಲ. ನಮ್ಮ ತಂಡವನ್ನ 100ರಷ್ಟು ಬೆಂಬಲಿಸಿದ...
– ಮಾಜಿ ಸಚಿವ ಅಮರೇಗೌಡ ಬಯ್ಯಾಪುರ – ರೈತರ ಮೇಲೆ ಕಾರು ಹಾಯ್ಸಿ ಕೊಲೆ ಪ್ರಕರಣ – ಕುಷ್ಟಗಿಯಲ್ಲಿ ನಡೆದ ಪ್ರತಿಭನೆಯಲ್ಲಿ ಹೇಳಿಕೆ ಕೊಪ್ಪಳ: ಉತ್ತರ ಪ್ರದೇಶದಲ್ಲಿ...
ಅಭಿವ್ಯಕ್ತಿ ನಾಗಶ್ರೀ ತ್ಯಾಗರಾಜ್ ಎನ್. ನೂರೊಂದು ಭಾವದಲೆ ತೇಲುವುದು ಮನದೊಳಗೆ ಆಘಾತ ಅದರಿಂದ ಆಗಾಗ ನಮಗೆ. ಬೇಡದುದ ಹೊರಹಾಕಿ ಸುಂದರತೆಗಣಿಮಾಡು ಕಸದ ಬುಟ್ಟಿಯೆ ಮನಸು – ಮುದ್ದುರಾಮ....
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಕರ್ನಾಟಕದಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಮೂರು ಪಕ್ಷಗಳಿಗೂ ಒಂದಲ್ಲ ಒಂದು ರೀತಿ ಪ್ರತಿಷ್ಠೆಯ ಕಣವಾಗಿರುವ ಈ ಎರಡು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಳ್ಳಲು...
ನವದೆಹಲಿ: ವಿಶ್ವದಾದ್ಯಂತ ಪ್ರಮುಖ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಭಾರತೀಯ ಕಾಲಮಾನದಲ್ಲಿ 9 ಗಂಟೆಯ ನಂತರ ಈ ಮೂರು ಅಪ್ಲಿಕೇಷನ್ಸ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ....
ಮುಂಬೈ: ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ವಹಿವಾಟು ಸೋಮವಾರ ಸಂವೇದಿ ಸೂಚ್ಯಂಕ 534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಬಾಂಬೆ...