ಅಭಿಮತ ಆದರ್ಶ್ ಶೆಟ್ಟಿ, ಉಪ್ಪಿನಂಗಡಿ ನವರಾತ್ರಿ ಬಂತೆಂದರೆ ಸಾಕು ನಾಡಹಬ್ಬ ಮೈಸೂರು ದಸರಾ, ಮಂಗಳೂರಿನ ಕುದ್ರೋಳಿ ದಸರಾ ರಾಜ್ಯದಲ್ಲಿ ವೈಭವೋಪೇತವಾಗಿ ನಡೆಯುವ ಬಹು ದೊಡ್ಡ ಜಾತ್ರೆಯೆಂದೇ ಹೇಳಬಹುದು. ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವ ಈ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಯೆಂದು ಆಚರಿಸುವುದುಂಟು. ಈ ನವರಾತ್ರಿಯ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಪಿಲಿ ನಲಿಕೆ ( ಹುಲಿವೇಷ ಕುಣಿತ ) ಪ್ರಮುಖ ಪಾತ್ರವಹಿಸುತ್ತದೆ. ಹುಲಿ, ಸಿಂಹ, ಕರಡಿ ವೇಷ ಧರಿಸಿ ದೇವಿಗೆ ಹರಕೆ ಹೊತ್ತು […]
ಯಶೋ ಬೆಳಗು ಯಶೋಮತಿ ಬೆಳಗೆರೆ ಕ್ರೇಜಿ ಸ್ಟಾರ್, ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ಡೈಮಂಡ್ ಸ್ಟಾರ್, ಮಿನುಗು ತಾರೆ,...
ನವದೆಹಲಿ: ಕರೋನಾ ಕಾರಣದಿಂದಾಗಿ ಮುಂದೂಡಲಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ನಡೆಸಲು ಇದೀಗ ಡೇಟ್ ಫಿಕ್ಸ್ ಮಾಡಲಾಗಿದೆ. ಜುಲೈ 2022ರಲ್ಲಿ ಭಾರತ ವರ್ಸಸ್ ಇಂಗ್ಲೆಂಡ್...
ಅಭಿಪ್ರಾಯ ಭಾರತಿ ಎ ಕೊಪ್ಪ bharathikoppa101@gmail.com ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಶಾಲಾ ಬ್ಯಾಗ್,ಸಮವಸ ತೊಟ್ಟು ಶಾಲೆಗೆ ಹೊರಡುವುದೆಂದರೆ ಪುಟಾಣಿಗಳಿಗೆ ಎಲ್ಲಿಲ್ಲದ ಸಡಗರ. ಪಾಲಕರಿಗಂತೂ ಮಕ್ಕಳನ್ನು ಮುಂಜಾನೆ...
ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ 14 ‘ಪೆರೋಲ್’ ನೀಡಿದ್ದ ಗುಜರಾತ್ ಹೈಕೋರ್ಟ್‌ನ ಆದೇಶ ವನ್ನು...
ಅಭಿಪ್ರಾಯ ಡಾ.ಸಂದೀಪ್ ನಾಯಕ್ ಮಹಿಳೆಯರಲ್ಲಿ ಅತಿ ಹೆಚ್ಚು ಕಾಡುವ ಭಯವೆಂದರೆ ಸ್ತನಕ್ಯಾನ್ಸರ್. ವಿಶ್ವದಲ್ಲಿ ಶೇ. 25 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿzರೆ. ಆಘಾತಕಾರಿ ವಿಷಯವೆಂದರೆ ಪ್ರತಿ...
ಶಿವಮೊಗ್ಗ: ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ...
ನಗರದ ಶಾಸಕರ ಪಕ್ಷಾತೀತ ಒತ್ತಾಯ ಮುಖ್ಯಮಂತ್ರಿ ಬಳಿ ಉಸ್ತುವಾರಿ ಉಳಿಸಿಕೊಳ್ಳಲು ನಿರ್ಧಾರ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜಧಾನಿ ಬೆಂಗಳೂರಿಗೆ ಸಾಮ್ರಾಟರೇ ಬೇಡ. ಇದು ಬೆಂಗಳೂರಿನ...
ಯಶೋ ಬೆಳಗು ಯಶೋಮತಿ ಬೆಳಗೆರೆ ಸದಾ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತಿದ್ದವರು ಇದ್ದಕ್ಕಿದ್ದಂತೆ ಕೈಕೊಡವಿ ಕೊಂಡು ಬಾರದ ಲೋಕಕ್ಕೆ ಹೊರಟು ಹೋದಾಗ ಜೀವನದಲ್ಲಿ ಮೊದಲ ಬಾರಿಗೆ ಅನಾಥ...
ಬೆಂಗಳೂರು: ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ಸೋದರಳಿಯ, ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ದತ್ತು ಪುತ್ರ, ರೂ.10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ...