ನವದೆಹಲಿ: ಕರೋನಾ ವೈರಸ್ ಪ್ರಕರಣಗಳ ದೈನಂದಿನ ಉಲ್ಬಣದಲ್ಲಿ ಇಳಿಕೆ ದಾಖಲಿ ಸಿದೆ. ದೇಶದಲ್ಲಿ 10,229 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಭಾನುವಾರ 11,926 ರೋಗಿಗಳು ವೈರಸ್‌ನಿಂದ ಚೇತರಿಸಿಕೊಂಡಿದ್ದರೆ, ಕಳೆದ 24 ಗಂಟೆ ಗಳಲ್ಲಿ 125 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣಗಳ ಸಂಖ್ಯೆ: 3,44,47,536 ಸಕ್ರಿಯ ಪ್ರಕರಣಗಳು: 1,34,096 (523 ದಿನಗಳಲ್ಲಿ ಕಡಿಮೆ) ಒಟ್ಟು ಚೇತರಿಕೆ: 3,38,49,785 ಸಾವಿನ ಸಂಖ್ಯೆ: 4,63,655 ಒಟ್ಟು ವ್ಯಾಕ್ಸಿನೇಷನ್: 1,12,34,30,478
ಚಂಡಿಗಢ್: ಸಹೋದರಿ ಪಂಜಾಬ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂದು ಬಾಲಿವುಡ್ ನಟ ಸೋನು ಸೂದ್ ಅವರು ಘೋಷಿಸಿದ್ದು ಪಕ್ಷ ಯಾವುದು ಎನ್ನುವ ಬಗ್ಗೆ ಇನ್ನೂ ಬಹಿರಂಗಪಡಿಸದ ನಟ ಪಕ್ಷದ ಬಗ್ಗೆ...
ತುಮಕೂರು: ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, ತುಮಕೂರು ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ಮಂಜುನಾಥ(28) ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ. 10 ವರ್ಷ ಜೈಲು ಶಿಕ್ಷೆ...
ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ಶನಿವಾರ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 11 ಸಾವಿರದ 850 ಮಂದಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದು, 555 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ...
ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ಅನಾಹುತ ಸಂಭವಿಸಿದೆ....
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ನ. 16ರವರೆಗೆ ಭಾರೀ ಮಳೆ ಸುರಿಯಲಿದೆ. ಚಿತ್ರದುರ್ಗ, ತುಮಕೂರು ಮತ್ತು ಕೋಲಾರಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ಚಳಿಯ...
ಮಾರ್ಚ್‌ನೊಳಗೆ ಚುನಾವಣೆ ಸಿದ್ಧತೆಗೆ ಸೂಚನೆ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ವಿಧಾನಸಭೆ ಚುನಾವಣೆಗೆ ಮೊದಲು ರಾಜಧಾನಿ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ...
ಸಕಾಲಿಕ ಗಣೇಶ್ ಭಟ್, ವಾರಣಾಸಿ ಕರೋನಾ ಹಿನ್ನೆಲೆಯಲ್ಲಿ ಜಗತ್ತಿನ ಕೆಂಗಣ್ಣಿಗೆ ತುತ್ತಾಗಿರುವ ಚೀನಾ ಅಧ್ಯಕ್ಷರಲ್ಲಿ ಅಭದ್ರತೆಯ ಭಾವ ಮೂಡಿದೆ. ತಾನು ಮೂರನೆಯ ಅವಧಿಗೆ ಅಧ್ಯಕ್ಷನಾಗು ತ್ತೇನೋ ಇಲ್ಲವೋ...
ಸಕಾಲಿಕ ವಿಜಯ್ ದರ್‌ಡ ದೇಶದ ಆರ್ಥಿಕತೆಗೆ ಮತ್ತು ಪ್ರಧಾನಮಂತ್ರಿಗಳು ಗಡಿಭಾಗದಲ್ಲಿ ಸೈನಿಕರೊಂದಿಗೆ ಆಚರಿಸಿದ ದೀಪಾವಳಿಗೆ ಜನ ಸಾಮಾನ್ಯರ ಸ್ವಯಂಪ್ರೇರಿತ ಬೆಂಬಲ ಪ್ರಧಾನಮಂತ್ರಿಗಳು ದೇಶದ ಪ್ರತಿನಿಧಿಯಾಗಿ ಪ್ರತಿಯೊಂದು ವಿಚಾರದಲ್ಲೂ...
ತನ್ನಿಮಿತ್ತ ಅನೀಶ್ ಬಿ.ಕೊಪ್ಪ ಇಂದು ಸರ್ ಸಿ.ವಿ ರಾಮನ್ ಜನ್ಮದಿನ. ವಿಜ್ಞಾನದಂಬರದಲ್ಲಿ ಎಂದೆಂದಿಗೂ ಬೆಳಗುವ ಆ ನಕ್ಷತ್ರದಡಿ ಒಂದಷ್ಟು ಯುವ ಮನಸು ಗಳು ಪ್ರತಿಫಲಿಸುವ ಚಂದಿರನಾಗಲು ಯತ್ನಿಸಿದರೂ...