ಪಣಜಿ: ಗೋವಾದಲ್ಲಿ ಮೊದಲ ಒಮೈಕ್ರಾನ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಆದಾಗ್ಯೂ, ಹೊಸ ವರ್ಷಾಚರಣೆ ಪಾರ್ಟಿ, ಗೋವಾದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಪ್ರತಿದಿನ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚವಾಗುತ್ತಿರು ವುದು ಕಂಡುಬರುತ್ತಿದೆ. ಮುಂಬಯಿಯಿಂದ ಗೋವಾಕ್ಕೆ ಹಡಗಿನ ಮೂಲಕ ಬಂದಿಳಿದ 2000 ಪ್ರಯಾಣಿಕರ ಪೈಕಿ ಹೆಚ್ಚಿನ ಜನರು ಕರೋನಾ ಬಾಧಿತರಾಗಿದ್ದಾರೆ ಎಂಬುದು ಇದೀಗ ಆತಂಕ […]
ನವದೆಹಲಿ: ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಯನ್ನು ಶೇ.5 ರಿಂದ 12ಕ್ಕೆ ಏರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮುಂದೂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್...
ಮಿಶ್ರಾ ಕೃಷಿ ಕವಿತಾ ಮಿಶ್ರಾ mishraformkvt@gmail.com ಮಾಡಿದ್ದೇ ಕೆಲಸವನ್ನು ಇಡೀ ತಿಂಗಳು ಮಾಡಿದರೆ ಷಹರದ ಜಾಬ್ ಹೋಲ್ಡರ್‌ಗೆ ತಿಂಗಳ ಕೊನೆಗೆ ಹಣ ಬರುತ್ತೆ. ಊಟಕ್ಕಂತೂ ತೊಂದರೆ ಆಗಲ್ಲ....
ಮಧ್ಯಪ್ರದೇಶ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರೊಬ್ಬರು ಖುದ್ದು ಶೌಚಾಲಯ ಸ್ವಚ್ಛಗೊಳಿಸಿ ಸರಳತೆ ಮೆರೆಯುವುದರ ಜೊತೆಗೆ ಸ್ವಚ್ಛತೆಯ ಸಂದೇಶ ಸಾರಿದ್ದಾರೆ. ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್...
ನವದೆಹಲಿ: ಮಿಸ್ ಇಂಡಿಯಾ-2020 ಮಾನಸಾ ವಾರಣಾಸಿ ಸೇರಿದಂತೆ 16 ಮಂದಿ ಸ್ಪರ್ಧಿಗಳಿಗೆ ಕರೋನಾ ಸೋಂಕು ದೃಢಪಟ್ಟಿದೆ. ಪರಿಣಾಮ ವಿಶ್ವ ಸುಂದರಿ – 2021 ಸ್ಪರ್ಧೆಯನ್ನು ಮುಂದೂಡಲಾಗಿದೆ. ಡಿ.16...
ನವದೆಹಲಿ: ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ಬಾಕಿ ಇದ್ದ ಎಲ್ಲ ಅರ್ಜಿಗಳನ್ನು ಸಂವಿಧಾನ ಪೀಠದ ಪರಾಮರ್ಶೆಗೆ ಪೀಠ ಒಪ್ಪಿಸಿತು....
ಸಿದ್ದಾರ್ಥ ವಾಡೆನ್ನವರ ಅಲ್ಪಸಂಖ್ಯಾತರು ಮುಂದೊಂದು ದಿನ ಬಹುಸಂಖ್ಯಾತರಾದರೆ ಈ ದೇಶ ಜಾತ್ಯತೀತವಾಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲೀಮರು ಬಹು ಸಂಖ್ಯಾತ ರಾಗಿದ್ದಾರೋ ಆ ದೇಶಗಳು ಬಹುತೇಕ ಇಸ್ಲಾಮಿಕ್...
ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಲ್ಲಿ ಶನಿವಾರ ರಾತ್ರಿ ನಡೆದಿರುವ ಡಬಲ್ ಮರ್ಡರ್ ಪ್ರಕರಣದಲ್ಲಿ ಅನೈತಿಕ ಸಂಬಂಧಕ್ಕೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹೆಣವಾಗಿ ಹೋಗಿದ್ದಾನೆ. ತಾಲೂಕಿನ ಚಂದಾಪುರದಲ್ಲಿ...
ತುಂಟರಗಾಳಿ ಹರಿ ಪರಾಕ್ ಲೂಸ್ ಟಾಕ್ ವಿರಾಟ್ ಕೊಹ್ಲಿ ಏನ್ ಕೊಹ್ಲಿ ಅವ್ರೇ, ನಿಮ್ಮನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ರೋಹಿತ್ ಶರ್ಮಾನ ಕ್ಯಾಪ್ಟನ್ ಮಾಡಿಬಿಟ್ರಲ್ಲ? ಅಯ್ಯೋ ದಡ್ಡ ಮುಂಡೇವು,...
ಬೆಂಗಳೂರು: ಕ್ರಿಸ್ ಮಸ್, ಹೊಸ ವರ್ಷಗಳ ಆಚರಣೆ ಬಗ್ಗೆ ಒಂದು ವಾರದ ನಂತರ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ತಾಂತ್ರಿಕ ಸಲಹಾ...