Monday, 19th May 2025

ಆಸ್ತಿ ಪಾಲು ನೀಡದ ಪತಿಯ ವಿರುದ್ದ ಸಂಚು: ಪತ್ನಿ ಬಂಧನ

ತಿರುವನಂತಪುರಂ: ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದಲ್ಲಿ ತನ್ನ ಪತಿಯ ಆಹಾರಕ್ಕೆ ಮಾದಕವಸ್ತು ನೀಡಿದ ಆರೋಪದಲ್ಲಿ  ಮಹಿಳೆಯನ್ನು ಬಂಧಿಸಲಾಗಿದೆ. ಪತಿ ಸತೀಶ್ (38 ವ) ನೀಡಿದ ದೂರಿನ ಮೇರೆಗೆ ಆಶಾ (36 ವ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗಳು 2006 ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ತನ್ನ ವ್ಯವಹಾರದಲ್ಲಿ ಕಷ್ಟಪಡುತ್ತಿದ್ದ ಸತೀಶ್, ನಂತರ ಐಸ್ ಕ್ರೀಮ್ ಉದ್ಯಮ ಆರಂಭಿಸಿ ದ್ದರು. 2012 ರಲ್ಲಿ, ದಂಪತಿಗಳು ಪಾಲಕ್ಕಾಡ್‌ನಲ್ಲಿ ತಮ್ಮ ಸ್ವಂತ ಮನೆ ಖರೀದಿಸಿದರು. ಆಶಾ ಕ್ಷುಲ್ಲಕ ವಿಚಾರಕ್ಕೆ ಸತೀಶ್ […]

ಮುಂದೆ ಓದಿ

ಕರಿಬೇವಿನ ತಂಬುಳಿ

ಕರಿಬೇವಿಲ್ಲದೇ ಅಡುಗೆ ಬಹುಶಃ ಯಾರ ಮನೆಯಲ್ಲೂ ಪರಿಪೂರ್ಣವೆನಿಸುವುದೇ ಇಲ್ಲ. ಎಂಥಾ ಅಡುಗೆ ಯಿದ್ದರೂ ಸರಿ, ಮೇಲೊಂದು ಕರಿಬೇವಿನ ಒಗ್ಗರಣೆ ಬಿದ್ದು ಬಿಟ್ಟರೆ ಅದರ ರುಚಿಯ ಪರಮಾರ್ಥವೇ ಬೇರೆ....

ಮುಂದೆ ಓದಿ

ಪೀಣ್ಯ ವಿದ್ಯುತ್ ಚಿತಾಗಾರ: ಜ.೩೦ರಿಂದ ಏ.೧೫ರವರೆಗೆ ಸ್ಥಗಿತ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಪೀಣ್ಯ ವಿದ್ಯುತ್ ಚಿತಾಗಾರದಲ್ಲಿ ಉನ್ನತೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜ.೩೦ರಿಂದ ಏ.೧೫ರವರೆಗೂ ಸಾರ್ವಜನಿಕ ಬಳಕೆಗೆ ಲಭ್ಯವಿರುವುದಿಲ್ಲ...

ಮುಂದೆ ಓದಿ

ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ ಗಾಯಕಿ ಸಂಧ್ಯಾ ಮುಖರ್ಜಿ

ಕೋಲ್ಕತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಬೆನ್ನಲ್ಲೇ ಬಂಗಾಳದ ಗಾಯಕಿ ಸಂಧ್ಯಾ ಮುಖರ್ಜಿ ಅನುಸರಿಸಿ ದ್ದಾರೆ. ಕೇಂದ್ರ ಸರ್ಕಾರ...

ಮುಂದೆ ಓದಿ

ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರು...

ಮುಂದೆ ಓದಿ

ಪೊಲೀಸರ ಹಲ್ಲೆ ವಿರೋಧಿಸಿ ತ್ರಿಪುರಾ ಬಂದ್‌

ಗುವಾಹತಿ: ಸೋಮವಾರ ಮುಂಜಾನೆಯಿಂದ ಮುಸ್ಸಂಜೆವರೆಗೆ ಬಂದ್ ಆಚರಿಸಲು ರಾಜ್ಯದ ಪ್ರಬಲ ವಿದ್ಯಾರ್ಥಿ ಸಂಘಟನೆ ಟ್ರೈಬಲ್ ಸ್ಟೂಡೆಂಟ್ಸ್ ಫೆಡರೇಷನ್ (ಟಿಎಸ್‌ಎಫ್) ಕರೆ ನೀಡಿದೆ. ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ...

ಮುಂದೆ ಓದಿ

ಇಂದು ಮಧ್ಯರಾತ್ರಿಯಿಂದಲೇ ಕಿಯಾ ಕ್ಯಾರೆನ್ಸ್ ಕಾರು ಬುಕಿಂಗ್ ಓಪನ್”

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕಾ ಸಂಸ್ಥೆಯಾದ ಕಿಯಾ ಇಂಡಿಯಾ “ಕಿಯಾ ಕ್ಯಾರೆನ್ಸ್” ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಜನವರಿ 14ರಿಂದ ಪ್ರೀ ಲಾಂಚ್ ಬುಕ್ಕಿಂಗ್ ತೆರೆದಿದೆ....

ಮುಂದೆ ಓದಿ

ಇಂದಿರಾ ಹಂತಕರಿಂದಲೇ ಸಂಚು ?

ವೀಕೆಂಡ್ ವಿತ್‌ ಮೋಹನ್ ಮೋಹನ್ ವಿಶ್ವ camohanbn@gmail.com ದೇಶ ವಿಭಜನೆಯ ಕಾರ್ಯಾಚರಣೆಯಲ್ಲೇ ಇಂದಿರಾ ಹತ್ಯೆ ಆಗಿದ್ದು. ಇದೇ ಶಕ್ತಿಗಳು ರೈತ ಪ್ರತಿಭಟನೆಯ ಹೆಸರಿನಲ್ಲಿ ಕೆಂಪುಕೋಟೆ ಮೇಲೆ ಖಲಿಸ್ತಾನಿ...

ಮುಂದೆ ಓದಿ

#Johannesburg
ಭಾರತ – ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್: ನಾಲ್ಕನೇ ದಿನ ವರುಣನ ಅಡ್ಡಿ

ಜೋಹಾನ್ಸ್‌ಬರ್ಗ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಸಣ್ಣಗೆ ಮಳೆ ಸುರಿಯುತ್ತಿದ್ದು, ಪಂದ್ಯ ಆರಂಭಕ್ಕೆ ವಿಳಂಬವಾಗುತ್ತಿದೆ. ಮೂರನೇ ದಿನ ಭಾರತ...

ಮುಂದೆ ಓದಿ

ಅತ್ಯಂತ ಸಮೃದ್ಧವಾದ ಶ್ರೀಖಂಡ ಮಾಡಬೇಕೆ?

ಅಜಫ್ರಾನ್ ಅವರ ವೈಲ್ಡ್ ಫಾರೆಸ್ಟ್ ಆರ್ಗಾ್ಯನಿಕ್ ದಾಲ್ಚಿನ್ನಿ(ಸಿನ್ನಮೋನ್) ಜೇನಿನೊಂದಿಗೆ ಬಾಯಲ್ಲಿ ನೀರೂರಿಸುವ ಶ್ರೀಖಂಡ ಮಾಡುವ ವಿಧಾನ ಇಲ್ಲಿದೆ. ಶ್ರೀಖಂಡ, ಸಮೃದ್ಧವಾದ ಮೊಸರಿನಿಂದ ತಯಾರಿಸಿ, ಮೇಲೆ ಏಲಕ್ಕಿ ಸಿಂಪಡಿಸಿ...

ಮುಂದೆ ಓದಿ