Monday, 19th May 2025

#Petrol #Diesel

ಕಚ್ಚಾ ತೈಲದ ಬೆಲೆ: ಬ್ಯಾರೆಲ್ʼಗೆ 111 ಡಾಲರ್ ಕುಸಿತ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಕುಸಿತವಾಗಿದೆ. ಬ್ಯಾರೆಲ್ʼಗೆ 130 ಡಾಲರ್ʼಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿರುವ ಕಚ್ಚಾ ತೈಲದ ಬೆಲೆ ಈಗ ಬ್ಯಾರೆಲ್ʼಗೆ 111 ಡಾಲರ್ʼಗೆ ಕುಸಿದಿದೆ. ಕಚ್ಚಾ ತೈಲದ ಬೆಲೆ ಶೇಕಡಾ 13ರಷ್ಟು ಕುಸಿದು ಬ್ಯಾರೆಲ್ʼಗೆ 111 ಡಾಲರ್ʼಗೆ ಇಳಿಯಿತು. ಒಪೆಕ್ ರಾಷ್ಟ್ರಗಳ ತೈಲ ಉತ್ಪಾದಕ ರಾಷ್ಟ್ರಗಳ ಸಂಘಟನೆಯ ಸದಸ್ಯ ರಾಷ್ಟ್ರ ಯುನೈ ಟೆಡ್ ಅರಬ್ ಎಮಿರೇಟ್ಸ್ ಕಚ್ಚಾ ತೈಲ ಉತ್ಪಾದನೆಯನ್ನ ಹೆಚ್ಚಿಸಲಿದೆ. ಬೆಲೆ ಏರಿಕೆಯಿಂದ ಹೆಚ್ಚು ತೊಂದರೆಗೊಳಗಾಗಿರುವ ಭಾರತಕ್ಕೆ ಕಚ್ಚಾ ತೈಲ […]

ಮುಂದೆ ಓದಿ

ದೇವೇಂದ್ರ ಫಡ್ನವೀಸ್ ಮುಂಬೈ ಪೊಲೀಸರ ವಶಕ್ಕೆ

ಮುಂಬೈ: ಮುಂಬೈ ಪೊಲೀಸರು ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್ ರಾಜೀನಾಮೆಗೆ...

ಮುಂದೆ ಓದಿ

100 ದಿನ, 27 ರಾಷ್ಟ್ರ, 30,000 ಕಿ.ಮೀ.

ಸದ್ಗುರು ಜಗ್ಗಿ ವಾಸುದೇವ್ ಏಕಾಂಗಿ ಬೈಕ್ ಪ್ರಯಾಣ ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ್ ಶನಿವಾರ ಇಲ್ಲಿನ ಈಶಾ ಯೋಗ ಕೇಂದ್ರದಿಂದ ಮಣ್ಣು ಸಂರಕ್ಷಿಸುವ (SAVE SOIL) ಜಾಗತಿಕ...

ಮುಂದೆ ಓದಿ

ವಿಶ್ವ ಗುರುವನ್ನ ವಿದ್ಯಾರ್ಥಿಗಳು ಟೀಕೆ ಮಾಡೋದ್ ಸರಿನಾ ?

ತುಂಟರಗಾಳಿ ಹರಿ ಪರಾಕ್ ಸಿನಿಗನ್ನಡ ದರ್ಶನ್ ಅಭಿಮಾನಿಗಳಿಗೆ ಅವರ ನೆಚ್ಚಿನ ನಟನನ್ನ ಕಂಡರೆ ಕೊಂಚ ಹೆಚ್ಚೇ ಅಭಿಮಾನ ಅನ್ನೋದು ಎಲ್ಲರಿಗೂ ಗೊತ್ತಿರೋ ಮಾತು. ಆದರೆ ಅದು ಹಲವಾರು...

ಮುಂದೆ ಓದಿ

ಒಂದೇ ದಿನ 19 ವಿಮಾನಗಳಲ್ಲಿ 3,726 ಭಾರತೀಯರ ಆಗಮನ

ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕೆಲಸದಲ್ಲಿ ವಿದೇಶಾಂಗ ಸಚಿವಾಲಯ ನಿರತವಾಗಿದೆ. ತನ್ನ ಆಪರೇಷನ್...

ಮುಂದೆ ಓದಿ

ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಾ.8 ರಂದು ಕೇವಲ ಮಹಿಳೆ ಯರಿಗೆ ಮಾತ್ರ ಪ್ರವೇಶವಿದ್ದು, ಒಂದು ಟಿಕೆಟ್ ಖರೀದಿಸಿದರೆ ಮತ್ತೊಬ್ಬರಿಗೆ ಉಚಿತ ಪ್ರವೇಶ ಘೋಷಿಸಿದೆ. ಅಂತರಾಷ್ಟ್ರೀಯ...

ಮುಂದೆ ಓದಿ

ಕೃಷಿ ಉತ್ಪನ್ನ ಸಾಗಿಸುವ 100 ಡ್ರೋನ್‌ಗಳಿಗೆ ಮೋದಿ ಚಾಲನೆ

ನವದೆಹಲಿ: ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಉದ್ದೇಶದ 100 ಡ್ರೋನ್‌ಗಳಿಗೆ ವಿವಿಧ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಕೃಷಿ ಕ್ಷೇತ್ರಕ್ಕೆ...

ಮುಂದೆ ಓದಿ

NSE ಮಾಜಿ ಮುಖ್ಯಸ್ಥೆ ʻಚಿತ್ರಾ ರಾಮಕೃಷ್ಣʼ ಗೆ ಐಟಿ ಬಿಸಿ

ನವದೆಹಲಿ: ಆಧ್ಯಾತ್ಮಿಕ ಗುರುಗಳೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಮುಖ್ಯಸ್ಥೆ ʻಚಿತ್ರಾ ರಾಮಕೃಷ್ಣʼ ನಿವಾಸದ ಮೇಲೆ ಆದಾಯ ತೆರಿಗೆ...

ಮುಂದೆ ಓದಿ

ಏರ್ ಇಂಡಿಯಾದ ಎಂಡಿ, ಸಿಇಓ ಆಗಿ ಇಲ್ಕರ್ ಐಸಿ ನೇಮಕ

ನವದೆಹಲಿ: ಟಾಟಾ ಸನ್ಸ್ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ʻಇಲ್ಕರ್ ಐಸಿʼ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ನಿಯಮಿತ...

ಮುಂದೆ ಓದಿ

ಗೌರವ ವನ್ಯ ಪರಿಪಾಲಕರ ಹುದ್ದೆ ನೇಮಕದಲ್ಲಿ ಅಕ್ರಮದ ವಾಸನೆ

ಮಾನದಂಡ ಉಲ್ಲಂಘಿಸಿ ವನ್ಯಜೀವಿ ಸಂರಕ್ಷಣೆ ಮಾಡಬೇಕಾದವರ ನೇಮಕ ಹಲವು ಪ್ರಕರಣಗಳಲ್ಲಿ ಭಾಗಿಯಾದವರು, ರಾಜಕೀಯ ಹಿನ್ನೆಲೆ ಇರುವವರಿಗೆ ಆದ್ಯತೆ ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು ಸದಾ ಸುದ್ದಿಯಲ್ಲಿರುವ...

ಮುಂದೆ ಓದಿ