ಅಭಿಮತ ಸುಜಯ ಆರ್.ಕೊಣ್ಣೂರ್ ಈಗೊಂದೆರಡು ದಿನಗಳಿಂದ ಶ್ರೀ ರವೀಂದ್ರ ಜೋಶಿಯವರು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಹರತಾಳದ ಬಗ್ಗೆ ವಿವರವಾಗಿ ಹೇಳಿದ ವಿಡಿಯೋ ಎ ಕಡೆ ಹರಿದಾಡ್ತಾ ಇದೆ. ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುವು ದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಲಂಚ.. ಲಂಚ….ಲಂಚ. ಪ್ರತಿಯೊಂದಕ್ಕೂ ಲಂಚ. ನನಗೆ ಈ ವಿವರಗಳನ್ನು ಒಂದೆರಡು ವರ್ಷಗಳ ಹಿಂದೆ ವಿಷದವಾಗಿ, ಬಹಳ ವಿಷಾದದಿಂದ ಒಬ್ಬ ಕಂಡಕ್ಟರ್ ಹೇಳಿದ್ದರು. ಅವರನ್ನು ಒಂದು ತಾಸು ಸಂದರ್ಶನ ಮಾಡಿದ್ದೆ. ಪಾಪ, […]
ಅಭಿಮತ ಮರಿಗೌಡ ಬಾದರದಿನ್ನಿ ಅಗತ್ಯ ಸೇವೆ ನಿರ್ವಹಣೆ ಕಾಯಿದೆ (Essential Services Maintenance Act) (ESMA) ಎನ್ನುವುದು ಕೆಲವು ಸೇವೆಗಳ ವಿತರಣೆ ಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಭಾರತದ...
ಅಭಿಮತ ಶಾಂತಾರಾಮ ಚಿಬ್ಬುಲಕರ ನಾನು ಪ್ರತಿಮೆಗಳಲ್ಲಿ ಅಲ್ಲ, ಪುಸ್ತಕಗಳಲ್ಲಿ ಸಿಗುತ್ತೇನೆ. ನಾನು ಪೂಜೆ ಮಾಡುವುದರಿಂದ ಅಲ್ಲ, ಓದುವುದರ ಮೂಲಕ ಸಿಗುತ್ತೇನೆ. ಎಂದು ಹೇಳಿದ ಮಹಾಪುರುಷ ಅಂಬೇಡ್ಕರ್. ಕಾನೂನು...
ಅಭಿಮತ ಸಿದ್ದು ಯಾಪಲಪರವಿ ರಾಜ್ಯ ರಾಜಕಾರಣದ ಸಿ.ಡಿ. ಘಟನೆಯ ಬೆನ್ನ ವಿಶ್ವವಿದ್ಯಾಲಯಗಳ ಅನಾಹುತಗಳು ಮುನ್ನೆಲೆಗೆ ಬಂದಿವೆ. ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸೇವೆಗಳಿಗೆ ಮೀಸಲಾಗಿದ್ದ ವಿಶ್ವವಿದ್ಯಾಲಯಗಳ ಗೌರವ...
ಅಭಿಮತ ಡಾ.ಕೆ.ಪಿ.ಪುತ್ತೂರಾಯ ಕೆಲವು ಗುಣಗಳೇ ಹಾಗೆ, ನಮ್ಮನ್ನು ಅಂಟಿಕೊಂಡಿರುತ್ತವೆ. ಇವನ್ನೇ ಹುಟ್ಟು ಗುಣಗಳೆಂದೂ ಕರೆಯಬಹುದು. ಇವು ದುರ್ಗುಣ ಗಳೆಂದು ನಮಗೆ ಗೊತ್ತಿದ್ದರೂ, ಹಾಗೂ ಅವುಗಳಿಂದ ದೂರವಿರಬೇಕೆಂದು ನಾವು...
ಸಲಹೆ ಡಾ.ಪ್ರುತು ನರೇಂದ್ರ ಧೇಕನೆ ಜಾಗತಿಕ ಕಾಲಘಟ್ಟದಲ್ಲಿ ಅಭಿವೃದ್ಧಿಯೇ ಮೂಲ ಮಂತ್ರವೆಂದು ಜಪಿಸುತ್ತಾ ಶರವೇಗದಲ್ಲಿ ಓಡುತ್ತಿದ್ದ ಇಡೀ ಪ್ರಪಂಚವನ್ನು ಕರೋನಾ ಎಂಬ ಸಣ್ಣ ಸೋಂಕು ತಡೆದು ನಿಲ್ಲಿಸಿಬಿಟ್ಟಿದೆ....
ಅಭಿಮತ ಗೊರೂರು ಶಿವೇಶ್ 1977-1979ರ ದಿನಗಳು. ಕದ್ದು ಅರಕಲಗೂಡಿನಲ್ಲಿ, ಕಾಡಿ ನಮ್ಮೂರಿನಲ್ಲಿ, ಬೇಡಿ ಹಾಸನದಲ್ಲಿ ಸಿನಿಮಾ ನೋಡುತ್ತಿದ್ದ ದಿನಗಳು. ಅಣೆಕಟ್ಟಿನ ಕಾರಣದಿಂದಾಗಿ ನಮ್ಮೂರಿಗೆ ಬಂದ ಸಾವಿರಾರು ತಮಿಳಿಗರ...
ಅಭಿಮತ ಸತೀಶ್ ಬಿ.ಕೆ ಸರಕಾರಿ ಶಾಲೆಗಳೆಂದರೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುತ್ತವೆ. ಆದರೆ ಅಂದು, ಇಂದು ಶಾಲೆಗಳು ಸಮಸ್ಯೆ ಗಳನ್ನು ಮೆಟ್ಟಿ ನಿಂತು ಬೆಳೆದಿರುತ್ತವೆ. ಇತರ ಶಾಲೆಗಳಿಗೆ...
ಅಭಿಮತ ಶರತ್ ಚಂದ್ರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಾಂಗ್ಲಾದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ಮೇಲೂ ಅಲ್ಲಿ ಹಿಂಸಾ ಚಾರ ನಿಂತಿಲ್ಲ. ಮೋದಿ...
ಅಭಿಮತ ಮಾಲತಿ ಜೋಶಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತಂದೆ, ತಾಯಿ, ಬಂಧು – ಮಿತ್ರರು ಹೇಗೆ ಮುಖ್ಯವೋ ಹಾಗೆಯೇ ನಮ್ಮ ಜೀವಿತಾವಽಯ ಉದ್ದಕ್ಕೂ ವೈದ್ಯರ ಪಾತ್ರ ಅಷ್ಟೇ...