Saturday, 10th May 2025

ಸಹಿಷ್ಣುತೆಯ ಭಾವ ಬಿತ್ತಿದವರನ್ನು ನೆನೆಯೋಣ

ರಾಜಕೀಯ ಪಕ್ಷಗಳು ಮತಬ್ಯಾಾಂಕ್ ಸೃಷ್ಟಿಸಿಕೊಳ್ಳಲು ಅಥವಾ ಛಿದ್ರ ಮಾಡಲು ಜನರು ನಂಬಿರುವ ಧಾರ್ಮಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುವುದು ಇಂದು ನಿನ್ನೆೆಯ ಕೃತ್ಯವಲ್ಲ. ಒಂದು ಪಕ್ಷ ಅಧಿಕಾರಕ್ಕೆೆ ಬಂದು, ಒಂದು ಜಯಂತಿ ಆಚರಣೆಗೆ ತರುವುದು; ಕಾಲಾಂತರದಲ್ಲಿ ಮತ್ತೊೊಂದು ಪಕ್ಷ ಅಧಿಕಾರಕ್ಕೆ ಬಂದು ಆ ಆಚರಣೆ ರದ್ದು ಮಾಡುವುದು. ಈ ರೀತಿಯ ರಾಜಕೀಯ ದೊಂಬರಾಟದಲ್ಲಿ ಮೂಕ ಪ್ರೇಕ್ಷಕರಾಗಿ ಪ್ರಜೆಗಳು ಮಾತ್ರ, ಯಾವತ್ತೂ ವ್ಯವಸ್ಥೆೆಯ ಬಲಿ ಪಶುಗಳಾಗುತ್ತಾಾರೆ. ಒಂದೆಡೆ ಪರೋಕ್ಷವಾಗಿ ಕೋಮು ದಳ್ಳುರಿಗೆ ಪ್ರಚೋದಿಸಿ, ಜನರ ಭಾವನೆಗಳನ್ನು ಕೆರಳಿಸಿ, ಶಾಂತಿ ನೆಮ್ಮದಿಗೆ […]

ಮುಂದೆ ಓದಿ