ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಘಟನೆ ನಮ್ಮ ಕೊಪ್ಪಳ ಜಿಲ್ಲೆಯ ಶಾಸಕರೊಬ್ಬರು ನೂತನವಾಗಿ ಸಚಿವ ಸಂದರ್ಭ ದಲ್ಲಿ ಅವರ ಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಅಂದಿನ ಸಮಾರಂಭಕ್ಕೆ ಪೂಜ್ಯ ಗವಿಶ್ರೀಗಳ ದಿವ್ಯ ಸಾನಿಧ್ಯವಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ಹಾರ ತುರಾಯಿಗಳ ಹೊಗಳುಭಟ್ಟರ ಆರ್ಭಟ ಆಡಂಬರ ಮುಗಿದು ಕೊನೆಗೆ ಎಲ್ಲರೂ ಆರ್ಶೀವಚನಕ್ಕೆ ಕಾಯುತ್ತಿದ್ದರು. ಪ್ರಸ್ತುತ ದಿನಮಾನದಲ್ಲಿ ಮಠಮಾನ್ಯಗಳು ಮಠಾಧೀಶರು ರಾಜಕಾರಣದಲ್ಲಿ ಹೊಕ್ಕಿರುವಾಗ ಹಾಗೇ ಜಾತಿ ಧರ್ಮಗಳ ಓಲೈಕೆ ಗಾಗಿ ರಾಜಕಾರಣಿಗಳೇ ಮಠಮಾನ್ಯಗಳನ್ನು ಮಠಾಽಶರನ್ನು ಪರೋಕ್ಷವಾಗಿ ರಾಜಕಾರಣಕ್ಕೆ ಎಳೆ ತಂದಿರುವಾಗ ಸುಮಾರು […]
ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹದಗೆಟ್ಟಿರುವ ಜನರ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರಕಾರ ಆರ್ಥಿಕ ಪುನಶ್ಚೇತನ ನೀಡುವ ಸಲುವಾಗಿ 1250 ಕೋಟಿ ರು. ಗಳಷ್ಟು ವಿಶೇಷ ಪ್ಯಾಕೇಜ್...
ಕಳೆದ ಎಂಟು ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ಯಾವುದೇ ರೀತಿ ಯಿಂದಲೂ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದಕ್ಕೆ ಪ್ರತಿಯಾಗಿ ಹಟಕ್ಕೆ ಬಿದ್ದಂತೆ ಸರಕಾರ...
‘ಪ್ರತಿಭಟನೆ- ಮುಷ್ಕರ-ಬಂದ್’ ಸಂಸ್ಥೆ, ಮಂಡಳಿ ಮುಂತಾದವುಗಳಿಗೆ ತಮ್ಮ ತೊಂದರೆಯನ್ನು ಸರಕಾರದ ಗಮನಕ್ಕೆ ತಂದು ಮಾತುಕತೆಯ ಮೂಲಕ ಈಡೇರಿಸಿಕೊಳ್ಳುವ ಅಸ್ತ್ರವಾಗಬೇಕು. ಹಠವಾಗಬಾರದು. ಜನರ ಗಮನ ಸೆಳೆದು ಸರಕಾರದ ಜಡತ್ವವನ್ನು...
ಸುತ್ತಲೂ ನೂರಾರು ವೀಕ್ಷಕರು. ಒಂದೆಡೆ ಮೂವರು ತೀರ್ಪುಗಾರ ಸೆಲೆಬ್ರಿಟಿಗಳು. ಎದುರಿಗೆ ವಿಶಾಲ ವೇದಿಕೆ. ಇಬ್ಬರು ಸ್ಪರ್ಧಿಗಳು ಒಂದು ಗಂಡು ಒಂದು ಹೆಣ್ಣು ಆಗಮಿಸಿ ವಂದಿಸಿ. ತಮ್ಮ ಪರಿಚಯ...
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ರಾಜ್ಯ ಸರಕಾರ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಜನತೆ...
ಈಗ ಎರಡು ದಿನದ ಹಿಂದೆ ಏಕಾಏಕಿ ಚಿತ್ರ ಮಂದಿರಗಳಿಗೆ ಶೇ.50 ಆಸನ ಭರ್ತಿ ನಿರ್ಬಂಧ ಘೋಷಣೆಯಾಗುತ್ತಲೇ ಪುನೀತ್ ರಾಜ್ ಕುಮಾರ್ ಅವರು ಮೊದಲಗೊಂಡು ಚಿತ್ರರಂಗ ಅನೇಕ ಗಣ್ಯರು...
ಕಳೆದ ಜನವರಿಯಿಂದ ಎಲ್ಲ ಮಾದರಿಯ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಸ್ವಾಗತಾರ್ಹ. ಆದರೆ ಫಾಸ್ಟ್ಯಾಗ್ ನಿಯಮ ಜಾರಿಗೆ ಬಂದಾಗಿನಿಂದಲೂ ಫಾಸ್ಟ್ಯಾಗ್...
ಓದುಗರ ಒಡಲಾಳ ಯಾವ ಕಾರಣಕ್ಕೆ ಸರಕಾರ ಇಂತಹ ಎಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ? ಮಿತೇಶ್ ಪಟ್ಟಣ ನ್ಯಾಯವಾದಿಗಳು ಸರಕಾರ ಅದ್ಯಾವ ಕಾರಣಕ್ಕೆ ಇಂತಹ ಎಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆಯೋ...
ಈ ಮೊದಲು ಕಾಂಗ್ರೆಸ್, ಜೆಡಿಎಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಆಗುತ್ತಿದ್ದ ಅನ್ಯಾಯವೀಗ ಬಿಜೆಪಿಯಲ್ಲೂ ಪ್ರಾರಂಭ ವಾಗಿದೆ. ಈ ಮೊದಲು ಕಾರ್ಯಕರ್ತರ ಪಕ್ಷವೆಂದು ಕರೆಸಿಕೊಳ್ಳುವ ಪಕ್ಷವಾಗಿದ್ದ ಬಿಜೆಪಿ ಕುಟುಂಬ ರಾಜಕಾರಣಕ್ಕೆ...