ಆರೋಗ್ಯ
ತಲೆನೋವಿನ ಸಮಸ್ಯೆ ಬಂದರೆ (Migraine Problem in Children) ಯಾರ ಬಳಿಯೂ ಮಾತು ಬೇಡ ಎನ್ನುವ ಹಂತಕ್ಕೆ ಬರುತ್ತೇವೆ. ಯಾಕೆಂದರೆ ಅದು ನೀಡುವ ಕಿರಿಕಿರಿಯೆ ಅಂತಹದ್ದು. ಅದರಲ್ಲೂ ಮೈಗ್ರೇನ್ ಬಂದರಂತೂ ಕೇಳುವುದೇ ಬೇಡ. ಈ ಸಮಸ್ಯೆ ಶಾಲೆಗೆ ಹೋಗುವ ಮಕ್ಕಳಿಗೆ ಬಂದರೆ ಅವರಿಗೆ ಓದುವುದಕ್ಕೂ ಆಗದೇ ಒತ್ತಡದಿಂದ ಬಳಲುತ್ತಾರೆ. ಇದನ್ನು ಸುಲಭವಾಗಿ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ.
Mpox case : ಎಂಪಾಕ್ಸ್ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಪ್ರಸ್ತುತ ಪ್ರತ್ಯೇಕ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅದು ಹೇಳಿದೆ. "ರೋಗಿಯು ಆರೋಗ್ಯ ಸ್ಥಿರವಾಗಿದೆ. ಯಾವುದೇ...
ಕ್ಯಾನ್ಸರ್ ಹೆಸರು (Cancer Cause) ಕೇಳುತ್ತಲೆ ಮೈ ನಡುಗುತ್ತದೆ. ಯಾಕೆಂದರೆ ಅದು ನೀಡುವ ನೋವು, ಕಷ್ಟ-ನಷ್ಟ ಒಂದೆರೆಡಲ್ಲ. ಒಂದೀಡಿ ಕುಟುಂಬದ ನೆಮ್ಮದಿ, ಸುಖ ಸಂತೋಷವನ್ನೇ ಈ...
ನಿತ್ಯ ಅಡುಗೆಯಲ್ಲಿ ಬಳಸುವ ಅರಿಶಿನ ಮಿತಿ ಹೆಚ್ಚಾಗಬಾರದು ಎನ್ನುತ್ತಾರೆ ತಜ್ಞರು. ಒಂದು ವೇಳೆ ಅರಿಶಿನ ಬಳಕೆಯ ಪ್ರಮಾಣ ಹೆಚ್ಚಾದರೆ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಾಗುತ್ತದೆ. ಕೆಲವೊಂದು ಕಾಯಿಲೆ...
ನೀಳವಾದ ಕೇಶರಾಶಿ (Hair Growth Tea) ಈಗೀಗ ತುಂಬಾನೇ ಅಪರೂಪವಾಗಿದೆ. ಯಾರ ಬಾಯಲ್ಲಿ ಕೇಳಿದರೂ ಕೂದಲ ಉದುರುವ ಮಾತೇ ಇರುತ್ತದೆ.ಯಾಕೆಂದರೆ ಈಗ ಫ್ಯಾಷನ್ ನೆಪದಲ್ಲಿ ಕೂದಲಿಗೆ...
ಸುಂದರವಾಗಿ ಕಾಣಬೇಕು ಎಂಬ ಆಸೆ ಪ್ರತಿ ಹೆಣ್ಣಲ್ಲೂ (Brides skin glowing juice) ಇರುತ್ತದೆ. ಅದರಲ್ಲೂ ಮದುವೆ ಹತ್ತಿರ ಬಂತು ಎಂದಾದರೆ ಮುಖಕ್ಕೆ ಏನೇನೋ ತಂದು...
ಕೆಲವೊಮ್ಮೆ ಯಾಕೆ ಎಂದೇ ತಿಳಿಯದೆ ಮನಸ್ಥಿತಿ (Mood Swings) ಹಾಳಾಗುತ್ತದೆ. ತುಂಬಾ ಕಿರಿಕಿರಿ, ದುಃಖ ಉಂಟಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚಾಗಿರುತ್ತದೆ. ಇದು ಋತು ಚಕ್ರದ ತೊಂದರೆ...
ಆಹಾರ ನೈರ್ಮಲ್ಯ ಉಲ್ಲಂಘನೆಯ ಆಘಾತಕಾರಿ ಪ್ರಕರಣವೊಂದು ಇದಾಗಿದೆ. ಮಧ್ಯಪ್ರದೇಶದ ಜಬಲ್ಪುರದ ಇಬ್ಬರು ಮೊಮೋಸ್ ಅಂಗಡಿ ಮಾಲೀಕರು ಕಾಲಿನಿಂದ ತುಳಿದು ತಯಾರಿಸುತ್ತಿರುವ ವಿಡಿಯೋ (Viral...
ಮಲಗುವ ಕೋಣೆಯಲ್ಲಿ ನಿದ್ರೆಯ ಗುಣಮಟ್ಟ ಹೆಚ್ಚಿಸಲು ವಾಸ್ತು ಶಾಸ್ತ್ರವು (Vastu Tips) ಹಲವು ದಾರಿಗಳನ್ನು ತೋರಿದೆ. ನಿದ್ರೆಯ ಗುಣಮಟ್ಟ ಹೆಚ್ಚಿದರೆ ಹೆಚ್ಚು ಆರೋಗ್ಯವಾಗಿ ಇರಬಹುದು. ವಾಸ್ತು ನೀಡಿರುವ...
ಡೆತ್‌ಸ್ಟಾಕರ್ ಚೇಳಿನ ವಿಷವು (Scorpion Venom) ವಿಶ್ವದ ಅತ್ಯಂತ ದುಬಾರಿ ದ್ರವಗಳಲ್ಲಿ ಒಂದಾಗಿದೆ. ಇದು ಯಾಕೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ಈ ಚೇಳಿನ ವಿಷದಲ್ಲಿರುವ ಕೆಲವು...