ಆರೋಗ್ಯ
ಬೆಂಗಳೂರು: ಕೇರಳದ ಮಲಪ್ಪುರಂ ಜಿಲ್ಲೆಯ 175 ಜನರನ್ನು ನಿಫಾ ವೈರಸ್ ಗೆ (Nipah Virus) ಸಂಬಂಧಿಸಿದ ಸಂಪರ್ಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇತ್ತೀಚಿನ ನಿಫಾ ಸೋಂಕಿತರೊಬ್ಬರ ಪ್ರಕರಣದೊಂದಿಗೆ ಸಂಪರ್ಕದಲ್ಲಿದ್ದ 175 ಜನರಲ್ಲಿ 74 ಮಂದಿ ಆರೋಗ್ಯ ಕಾರ್ಯಕರ್ತರು ಇದ್ದಾರೆ. 126 ಜನರು ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿದ್ದಾರೆ, ಅದರಲ್ಲಿ 104 ಜನರು ಹೆಚ್ಚಿನ ಸೋಂಕಿನ ಅಪಾಯದಲ್ಲಿದ್ದಾರೆ. ಇತರ 49 ಜನರನ್ನು ದ್ವಿತೀಯ ಸಂಪರ್ಕದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಪಟ್ಟಿಯಲ್ಲಿರುವ ಜನರು ಪ್ರಸ್ತುತ […]
PCOS Problem ಹಾರ್ಮೋನುಗಳ ಅಸಮತೋಲನ ಉಂಟಾಗಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಅನೇಕ ಮಹಿಳೆಯರು ಈ ಸಮಸ್ಯೆಯನ್ನು ನಿವಾರಿಸಲು ತಮ್ಮ ಆಹಾರಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಯಾಕೆಂದರೆ...
Glowing Skin Tips ಮುಖದ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ.ಕೆಲವರು ಸಣ್ಣಪುಟ್ಟದ್ದಕ್ಕೂ ವೈದ್ಯರ ಮೊರೆ ಹೋಗುತ್ತಾರೆ. ಇನ್ನು ಕೆಲವರು ದುಡಿದ ಅಷ್ಟೂ ದುಡ್ಡನ್ನು ತಮ್ಮ ಚರ್ಮದ ಸಮಸ್ಯೆಗೆ ಹಾಕುತ್ತಾರೆ....
ಕೂದಲ ಬೆಳವಣಿಗಾಗಿ (Egg For Hair) ಕೆಲವರು ಏನೇನೋ ಸರ್ಕಸ್ ಮಾಡುತ್ತಾರೆ. ಮೊಟ್ಟೆ ಹಾಗೂ ಎಣ್ಣೆ ಕೂಡ ಕೂದಲಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಇದು ಕೂದಲಿನ...
Golden Milk Benefits ಈಗಿನ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.ಎಲ್ಲದಕ್ಕೂ ವೈದ್ಯರ ಮೊರೆ ಹೋಗುವ ಬದಲು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು...
World First Aid Day: ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು...
Health Tips ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಮ್ಮೆ ಹಸಿ ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಇದರಿಂದ ಏನೆಲ್ಲಾ...
ಆಯುಷ್ಮಾನ್ ಕಾರ್ಡ್ (Ayushman Bharat) ಪಡೆಯಲು ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ. ಇವುಗಳನ್ನು ನೀಡದೆ ಆಯುಷ್ಮಾನ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ. ಉಚಿತ ಚಿಕಿತ್ಸೆ ಪಡೆಯಲು ಬೇಕಾಗುವ...
Dates Face Pack: ಮುಖದ ಅಂದ ಹೆಚ್ಚಿಸುವುದಕ್ಕೆ ಕೆಲವರು ಯಾವುದ್ಯಾವುದೋ ಟ್ರಿಟ್ಮೆಂಟ್ಗಳ ಮೊರೆ ಹೋಗುತ್ತಾರೆ. ಅದರ ಬದಲು ಕೆಲವೊಂದು ಆಹಾರ ಪದಾರ್ಥಗಳ ಮೂಲಕ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಅದರಲ್ಲಿ...
ಬೆಂಗಳೂರು: ವಯಸ್ಕರಲ್ಲಿ ಮಂಕಿ ಪಾಕ್ಸ್ ಸೋಂಕಿಗೆ ಲಸಿಕೆ ಬಳಸಲು (Mpox Vaccine) ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತನ್ನ ಮೊದಲ ಅವಕಾಶ ಕೊಟ್ಟಿದೆ. ಇದು ಆಫ್ರಿಕಾ ಸೇರಿದಂತೆ...