ಆರೋಗ್ಯ
ಉಪಹಾರದ(Breakfast Tips) ವೇಳೆ ಉತ್ತಮ ಆಹಾರವನ್ನು ಸೇವಿಸಬೇಕು. ಯಾಕೆಂದರೆ ನೀವು ಸೇವಿಸುವ ಉಪಾಹಾರವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಉಪಹಾರದ ವೇಳೆ ಯಾವ ಆಹಾರವನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
Amla Juice Health Benefit: ನೆಲ್ಲಿಕಾಯಿ ಜ್ಯೂಸ್ ಅಥವಾ ರಸದಲ್ಲಿ ಔಷಧೀಯ ಗುಣ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ವಿಟಮಿನ್ ಸಿ ಹೆಚ್ಚಾಗಿ ಹೊಂದಿರುವ ನೆಲ್ಲಿಕಾಯಿ ತಲೆ ಕೂದಲು...
Health Tips: ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿ ಹಲವು ರೀತಿಯ ಔಷಧೀಯ ಗುಣಗಳು ಅಡಗಿದ್ದು ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು....
HMPV Virus: ಎಚ್‌ಎಂಪಿವಿ ವೈರಸ್ ಇದೀಗ ನಿಧಾನವಾಗಿ ದೇಶಾದ್ಯಂತ ಹರಡುತ್ತಿದೆ. ಇದೀಗ ಚೆನ್ನೈಯಲ್ಲಿ 2 ಮತ್ತು ಕೋಲ್ಕತಾದಲ್ಲಿ 1 ಕೇಸ್ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6ಕ್ಕೆ...
Viral News: ಫಿಟ್ನೆಸ್ ಕೋಚ್ (fitness coach) ಯತಿನೇಶ್ ನಿರ್ಭಾವನೆ ಅವರ ಬಳಿಗೆ ಬಂದ ಯುವಕನೊಬ್ಬ ತನ್ನ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಂಡು ಅದು ಹೇಗೆ...
Tips for healthy: ವಯಸ್ಸಾದಂತೆ ದೇಹದ ಅಂಗಗಳು ಕಾರ್ಯ ನಿರ್ವಹಿಸುವುದು ನಿಧಾನವಾಗುತ್ತದೆ. ನಮ್ಮಲ್ಲಿ ದುಗುಡ ಮಾನಸಿಕ ಯೋಚನೆಗಳು ಹೆಚ್ಚಾ ಗುತ್ತದೆ. ಆದರೆ ನೀವು ಈ ಒಂದು ಅಭ್ಯಾಸವನ್ನು ...
ಬೆಂಗಳೂರು: ಬೆಳಗಿನ ಉಪಾಹಾರವನ್ನು(Morning Breakfast) ತಿನ್ನಲೇಬೇಕು ಎಂಬುದು ಬಹುತೇಕರಿಗೆ ಮನದಟ್ಟಾಗಿರುವ ಸಂಗತಿ. ಉಪವಾಸ ಮಾಡುವ ಉದ್ದೇಶವಿದ್ದರೆ, ಮಧ್ಯಾಹ್ನವೋ ಅಥವಾ ಸಂಜೆಯೋ ಮಾಡುವ ಅಭ್ಯಾಸ ಸೂಕ್ತ ಎಂಬುದನ್ನು ಅಧ್ಯಯನಗಳೂ...
ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದರೂ ಕೂಡ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ರಾತ್ರಿ ಚೆನ್ನಾಗಿ ನಿದ್ರೆ...
Moringa: ಮುಖ್ಯವಾಗಿ ತರಕಾರಿ ಅಂದಾಗ ನೆನಪಾಗುವುದು ನುಗ್ಗೆ ಕಾಯಿ (Moringa) ಮತ್ತು ಅದರ ಸೊಪ್ಪು. ಬಹಳ ಪ್ರಾಚೀನ ಕಾಲದಿಂದಲೂ ಬಳಕೆ ಮಾಡುವ ನಾವು ಇದರಲ್ಲಿ ವಿಶೇಷ ಔಷಧೀಯ ಗುಣಗಳಿಂದಾಗಿ ಹಲವು...
ಪ್ರೆಶರ್ ಕುಕ್ಕರ್‌ಗಳು(Pressure Cooker Tips) ಅಡುಗೆಯ ಕೆಲಸಗಳನ್ನು ಸುಲಭಗೊಳಿಸುತ್ತದೆ ನಿಜ. ಆದರೆ ಪ್ರೆಶರ್ ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸಿದಾಗ ಕೆಲವು ಆಹಾರಗಳು ತಮ್ಮ ರುಚಿ ಮತ್ತು ಸಾರವನ್ನು ಕಳೆದುಕೊಳ್ಳಬಹುದು....