Wednesday, 14th May 2025

Birthright Citizenship

Birthright Citizenship: ಅಮೆರಿಕದಲ್ಲಿ ರದ್ದಾಗುತ್ತಾ ಜನ್ಮದತ್ತ ಪೌರತ್ವ? ಭಾರತೀಯರ ಗತಿಯೇನು?

Birthright Citizenship: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಅಮೆರಿಕದ ಜನ್ಮದತ್ತ ಪೌರತ್ವವನ್ನು ಕೊನೆಗೊಳಿಸುವ ಬಗ್ಗೆ ಮತ್ತೆ ಮಾತನಾಡಿದ್ದು, ಇದೀಗ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಮುಂದೆ ಓದಿ

External Affairs Ministry

Siriya Conflict: ಸಿರಿಯಾದಲ್ಲಿ ಸಿಲುಕಿದ್ದ 75 ಭಾರತೀಯರ ಸ್ಥಳಾಂತರ

Siriya Conflict : ಸಿರಿಯಾದಲ್ಲಿ ಸಿಲುಕಿದ್ದ ಜಮ್ಮು ಕಾಶ್ಮೀರದ ಯಾತ್ರಿಕರು ಸೇರಿದಂತೆ ಹಲವು ರಾಜ್ಯಗಳ 75 ಭಾರತೀಯರನ್ನು  ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ...

ಮುಂದೆ ಓದಿ

Saydnaya Prison

Saydnaya Prison: ಅಸ್ಸಾದ್‌ನ ಕ್ರೂರ ಆಡಳಿತಕ್ಕೆ ಸಾಕ್ಷಿ ಸಿರಿಯಾದ ಈ ಸೈದ್ನಾಯಾ ಜೈಲು; ಕೈದಿಗಳಿಗೆ ಚಿತ್ರಹಿಂಸೆ ನೀಡಿರುವ ಕುರುಹು ಪತ್ತೆ

Saydnaya Prison: ನರಕ ಸದೃಶ್ಯದಂತಿದ್ದ ಮತ್ತು ಮಾನವ ಕಸಾಯಿಖಾನೆ ಎಂದು ಕುಖ್ಯಾತಿ ಪಡೆದಿದ್ದ ಸಿಯಾದ ಸೈದ್ನಾಯಾ ಜೈಲಿನ ವಿಡಿಯೊ ಹೊರ ಬಂದಿದ್ದು, ಅಲ್ಲಿನ ಕ್ರೂರತೆಯನ್ನು ಕಂಡು ಜಗತ್ತೇ...

ಮುಂದೆ ಓದಿ

Bangladesh

Bangladesh: ಬಾಂಗ್ಲಾ ರಾಜಕಾರಣಿಯಿಂದ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ; ಬೆಡ್‌ಶೀಟ್‌ ದಹಿಸಿ ಪ್ರತಿಭಟನೆ

Bangladesh: ಬಾಂಗ್ಲಾದ ಪ್ರಮುಖ ವಿರೋಧಿ ಪಕ್ಷವಾದ ಬಿಎನ್‌ಪಿಯ ಹಿರಿಯ ನಾಯಕರೊಬ್ಬರು ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಭಾರತದಲ್ಲಿ ತಯಾರಿಸಿದ ಬೆಡ್‌ಶೀಟ್ ಅನ್ನು ಸುಟ್ಟು ಹಾಕಿದ್ದಾರೆ....

ಮುಂದೆ ಓದಿ

Viral News
Viral News: ಸ್ವಂತ ಸಹೋದರನೊಂದಿಗೆ ಹಾಸಿಗೆ ಹಂಚಿಕೊಂಡು ಪತ್ನಿಯ ಕೈಯಲ್ಲಿ ಸಿಕ್ಕಿಬಿದ್ದ ಪತಿ; ಮುಂದೇನಾಯ್ತು…?

ವಿದೇಶಿ ಮಹಿಳೆಯೊಬ್ಬರು ಪತಿಯ ದ್ರೋಹ ಕುರಿತು ಕೆಂಡಕಾರಿ ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.ಏನೀ ಘಟನೆ ಎಂಬ ವಿವರ ಇಲ್ಲಿದೆ....

ಮುಂದೆ ಓದಿ

Nostradamus Prediction: 2025ರಲ್ಲಿ ಜಗತ್ತನ್ನು ಬಾಧಿಸುತ್ತಾ ಪ್ಲೇಗ್‌ನಂತಹ ಮಹಾಮಾರಿ? ನಾಸ್ಟ್ರಾಡಾಮಸ್ ಭವಿಷ್ಯವಾಣಿ ಹೇಳೋದೇನು?

Nostradamus Predictions: 2025ರಲ್ಲಿ ಅಹಿತಕರ ಘಟನೆಗಳು ಸಂಭವಿಸಲಿವೆ ಎಂದು ತುಂಬಾ ಹಿಂದೆಯೇ ಪ್ರಸಿದ್ಧ ಭವಿಷ್ಯಕಾರ ನಾಸ್ಟ್ರಾಡಾಮಸ್‌ ಭವಿಷ್ಯ...

ಮುಂದೆ ಓದಿ

Saydnaya Prison: ಅತ್ಯಾಚಾರ, ಎಲೆಕ್ಟ್ರಿಕ್‌ ಶಾಕ್- ಇದು ಜೈಲಲ್ಲ..ಮಾನವ ಕಸಾಯಿಖಾನೆ! ಸೈದ್ನಾಯಾ ಸೆರೆಮನೆಯಿಂದ ನೂರಾರು ಕೈದಿಗಳು ರಿಲೀಸ್‌

Saydnaya Prison : ಕ್ರೂರ ಶಿಕ್ಷೆಗಳಿಗೆ ಕುಖ್ಯಾತಿ ಪಡೆದಿದ್ದ ಸೈದ್ನಾಯಾ ಸೆರೆಮನೆಯಿಂದ ಸಾವಿರಾರು ಕೈದಿಗಳನ್ನು ಬಿಡುಗಡೆ...

ಮುಂದೆ ಓದಿ

Walmart
Walmart: ವಾಲ್‌ಮಾರ್ಟ್‌ನಿಂದ ಮತ್ತೊಂದು ಎಡವಟ್ಟು; ಒಳ ಉಡುಪು, ಚಪ್ಪಲಿಗಳ ಮೇಲೆ ಗಣೇಶನ ಚಿತ್ರ ಪ್ರಿಂಟ್‌

Walmart : ಚಪ್ಪಲಿಗಳು, ಒಳಉಡುಪು, ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಹಿಂದೂ ದೇವರಾದ ಗಣೇಶನ ಚಿತ್ರವನ್ನು ಮುದ್ರಿಸಿ ಮಾರಾಟಕ್ಕಿಡಲಾಗಿದ್ದು, ಸದ್ಯ ವಾಲ್‌ಮಾರ್ಟ್ ವೆಬ್‌ಸೈಟ್‌ನಿಂದ ಸ್ಕ್ರೀನ್‌ಶಾಟ್‌ಗಳನ್ನು ಅನೇಕರು...

ಮುಂದೆ ಓದಿ

Vikram Misri: ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ… ಬಾಂಗ್ಲಾ ದ್ವಿಪಕ್ಷೀಯ ಸಭೆಯಲ್ಲಿ ವಿಕ್ರಮ್ ಮಿಸ್ರಿ ಗುಡುಗು

Vikram Misri : ಬಾಂಗ್ಲಾ ದೇಶದ ಅಲ್ಪಸಂಖ್ಯಾತರು ಮತ್ತು ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ...

ಮುಂದೆ ಓದಿ

Vokkaliga: ಅಮೆರಿಕದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ

ಅಮೆರಿಕದ Sಚಿಟಿ ಎose ನಗರದಲ್ಲಿ ೨೦೨೫ರ ಜುಲೈ ೩, ೪ ಮತ್ತು ೫ ರಂದು ಅದ್ದೂರಿ ವಿಶ್ವ ಒಕ್ಕಲಿಗರ ಸಮ್ಮೇಳನ ಆಯೋಜಿಸಲಾಗಿದೆ. ಅಮೆರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ...

ಮುಂದೆ ಓದಿ