Tuesday, 13th May 2025

Muslim Population

Muslim Population: 2050ರ ವೇಳೆಗೆ ಭಾರತದಲ್ಲಿ ಇರಲಿದ್ದಾರೆ ಅತೀ ಹೆಚ್ಚು ಮುಸ್ಲಿಮರು; ಹಿಂದೂಗಳ ಜನಸಂಖ್ಯೆ ಎಷ್ಟಾಗಲಿದೆ?

Muslim Population: 2050ರ ವೇಳೆಗೆ ಭಾರತ ಅತೀ ಹೆಚ್ಚು ಮುಸ್ಲಿಮರು ಹೊಂದಿರುವ ದೇಶವಾಗಲಿದೆ ಎಂದು ವರದಿಯೊಂದು ತಿಳಿಸಿದೆ.

ಮುಂದೆ ಓದಿ

Masood Azhar

Masood Azhar : ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್​ಗೆ ಹೃದಯಾಘಾತ

Masood Azhar : ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನಕ್ಕೆ ಚಿಕಿತ್ಸೆ ಪಡೆಯಲು...

ಮುಂದೆ ಓದಿ

Viral News

Viral News: ಬರೋಬ್ಬರಿ 12 ಹೆಂಡತಿಯರು, 102 ಮಕ್ಕಳು… 578 ಮೊಮ್ಮಕ್ಕಳು- ಈತನ ಕಥೆ ಕೇಳಿದ್ರೆ ಶಾಕ್‌ ಆಗ್ತೀರಾ!

Viral News : ಇಲ್ಲೊಬ್ಬ ಮಹಾಶಯ 12 ಹೆಂಡತಿಯರೊಂದಿಗೆ 102 ಮಕ್ಕಳಿಗೆ ತಂದೆಯಾಗಿದ್ದಾನೆ! ಈತ ಉಗಾಂಡಾ ದೇಶದ ವ್ಯಕ್ತಿಯಾಗಿದ್ದು, ಆತನ ಮಕ್ಕಳ...

ಮುಂದೆ ಓದಿ

Kazakhstan plane crash

Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌

Kazakhstan plane crash : ಕಜಕಿಸ್ತಾನದಲ್ಲಿ ಬುಧವಾರ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಅಪಘಾತಕ್ಕೂ ಮುನ್ನ ಸೆರೆ ಹಿಡಿದಿದ್ದ ವಿಡಿಯೋ...

ಮುಂದೆ ಓದಿ

Terror Activities: ವಿಧ್ವಂಸಕ ಕೃತ್ಯಗಳಲ್ಲಿ ಬ್ರಿಟಿಷ್‌ ಯೋಧ ಭಾಗಿ? ಯಾರು ಈ ಜಗಜೀತ್ ಸಿಂಗ್? ಭಾರತದ ಆರೋಪಕ್ಕೆ ಯುಕೆ ರಿಯಾಕ್ಟ್‌

Terror Activities: ಜಗಜೀತ್‌ ಸಿಂಗ್‌ ಎಂಬ ಹೆಸರಿನವರ್ಯಾರೂ ಬ್ರಿಟಿಷ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿಲ್ಲ ಎಂದು ಯುಕೆ ರಕ್ಷಣಾ ಸಚಿವಾಲಯ...

ಮುಂದೆ ಓದಿ

Sexually Abusing Their Adopted Sons
Physical Abuse: ಸಲಿಂಗ ದಂಪತಿಗೆ 100 ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್‌; ಏನಿದು ಕೇಸ್‌?

Physical Abuse: ದತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಡಿಯೊವನ್ನು 2022ರಲ್ಲಿ ಗೂಗಲ್​ಗೆ ಅಪ್​ಲೋಡ್​ ಮಾಡಿರುವ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರು  ಈ ಸಂದರ್ಭ ಚೈಲ್ಡ್ ಪೋರ್ನ್...

ಮುಂದೆ ಓದಿ

plane crash
Kazakhstan plane crash: 70ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ಪತನ- ವಿಡಿಯೊ ಇದೆ

Kazakhstan plane crash: ಅಜರ್‌ಬೈಜಾನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ಕಜಕಿಸ್ತಾನ್‌ನ ಅಕ್ಟೌ ನಗರದ ಬಳಿ ಪತನಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ದೇಶದ ತುರ್ತು ಸಚಿವಾಲಯ ಮಾಹಿತಿ...

ಮುಂದೆ ಓದಿ

pak
Pakistani Airstrike: ಅಫ್ಘಾನಿಸ್ತಾನದ ಮೇಲೆ ಪಾಕ್‌ ಸೇನೆಯ ಏರ್‌ಸ್ಟ್ರೈಕ್‌; 15 ಬಲಿ- ತಾಲಿಬಾನ್‌ನಿಂದ ಪ್ರತೀಕಾರದ ಪ್ರತಿಜ್ಞೆ

Pakistani Airstrike: ಡಿ. 24 ರ ರಾತ್ರಿ ಪಾಕಿಸ್ತಾನ ಸೇನೆ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆದಿದೆ ಎಂದು...

ಮುಂದೆ ಓದಿ

Christmas
Christmas: ಕರುಣೆ, ಪ್ರೇಮದ ಸಂದೇಶ ಸಾರುವ ಕ್ರಿಸ್‌ಮಸ್; ಶಾಂತಿದೂತನ ಆಗಮನದ ನೆನಪಿನ ಹಬ್ಬ‌

ಜಗತ್ತಿನಾದ್ಯಂತ ಕ್ರೈಸ್ತರು ಮತ್ತು ಇತರರೆಲ್ಲ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ (Festival) ಪ್ರಮುಖವಾದ್ದು ಕ್ರಿಸ್‌ಮಸ್ (Christmas).‌ ಕ್ರೈಸ್ತರಲ್ಲದವರಿಗೆ ಕೂಡ ಸಾಂತಾಕ್ಲಾಸ್‌ (Santa Claus) ಎಂದರೆ ಆಕರ್ಷಣೆ. ನಕ್ಷತ್ರಗಳು, ಕ್ರಿಸ್‌ಮಸ್‌...

ಮುಂದೆ ಓದಿ

Viral Video: ಬೆಂಕಿಯಲ್ಲಿ ಮಹಿಳೆ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದ ಪೊಲೀಸರು! ಭಯಾನಕ ವಿಡಿಯೊ ಭಾರೀ ವೈರಲ್

Viral Video: ನ್ಯೂಯಾರ್ಕ್‌ ನಗರದಲ್ಲಿ ಮಹಿಳೆಯೊಬ್ಬರ ಸಜೀವ ದಹನ ನಡೆದಿದ್ದು,ಆ ವಿಡಿಯೊ ವೈರಲ್‌...

ಮುಂದೆ ಓದಿ