Saturday, 10th May 2025

Japan Earthquake

Japan Earthquake: ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಟೋಕೊಯೊ: ಸೋಮವಾರ (ಜ. 13) ಸಂಜೆಯ ವೇಳೆಗೆ ಜಪಾನ್‌ನ ದಕ್ಷಿಣ ಭಾಗದಲ್ಲಿರುವ ಕ್ವೆಶು (Kyushu) ಪ್ರಾಂತ್ಯದಲ್ಲಿರುವ ಸಮುದ್ರದೊಳಗೆ ಪ್ರಬಲವಾದ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ ಜಪಾನ್ ಹಾಗೂ ಹಿಂದೂ ಮಹಾಸಾಗರದ ದಡದಲ್ಲಿರುವ ಎಲ್ಲ ದೇಶಗಳಿಗೆ ಸುನಾಮಿ (Tsunami) ಅಲರ್ಟ್ ಘೋಷಿಸಲಾಗಿದೆ (Japan Earthquake). ಸಮುದ್ರದಲ್ಲಿ ಆರಂಭಿಕ ಹಂತದಲ್ಲಿ 3.2 ಅಡಿಗಳವರೆಗೆ ಅಲೆಗಳು ಏಳಲಾರಂಭಿಸಿವೆ. ಭೂಕಂಪದ ತೀವ್ರತೆ ಹೆಚ್ಚಿರುವುದರಿಂದ ಸಮುದ್ರದಲ್ಲಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. […]

ಮುಂದೆ ಓದಿ

Russia Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕೇರಳದ ವ್ಯಕ್ತಿ ಸಾವು; ಸಂಬಂಧಿಕರಿಗೆ ಗಂಭೀರ ಗಾಯ

Russian Ukraine War: ರಷ್ಯಾ ಉಕ್ರೇನ್‌ ಯುದ್ಧದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು...

ಮುಂದೆ ಓದಿ

ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿ ಪ್ರಕಟ; ಟಾಪ್‌ 10ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸ್ಥಳ ಯಾವುದು ಗೊತ್ತೆ?

Assam: ವಿಶ್ವದ ಈ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನಮ್ಮ ದೇಶದ ಅಸ್ಸಾಂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಲಭಿಸಿರುವುದು ಹೆಮ್ಮೆಯ ವಿಷಯವೇ...

ಮುಂದೆ ಓದಿ

India - China

India-China: LAC ಬಳಿ ಚೀನಾ ಸಮರಾಭ್ಯಾಸ ; ಭಾರತೀಯ ಸೇನೆ ಫುಲ್‌ ಅಲರ್ಟ್‌

India-China: ಚೀನಾ ಸೇನೆ ಪೂರ್ವ ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್  ಬಳಿ ಯುದ್ಧಾಭ್ಯಾಸವನ್ನು ನಡೆಸಿದೆ. ಚೀನಾ ತನ್ನ ಸೇನಾ ಅಭ್ಯಾಸದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು...

ಮುಂದೆ ಓದಿ

Viral Video
Viral Video: ಕಾಡ್ಗಿಚ್ಚಿನಲ್ಲಿ ಕಳೆದು ಹೋಗಿದ್ದ ಶ್ವಾನ ಮರಳಿ ಗೂಡಿಗೆ… ಮಾಲಿಕನ ಖುಷಿಗೆ ಪಾರವೇ ಇಲ್ಲ- ವಿಡಿಯೊ ನೋಡಿ ನೆಟ್ಟಿಗರು ಫಿದಾ!

Viral Video : ಭೀಕರ ಕಾಡ್ಗಿಚ್ಚಿನಲ್ಲಿ ಹಲವಾರು ಜನ ಮನೆ , ಕುಟುಂಬ ಕಳೆದುಕೊಂಡಿದ್ದಾರೆ. ಮಾಲೀಕನೊಬ್ಬ ತನ್ನ ಸಾಕು ನಾಯಿಯನ್ನು ಮತ್ತೆ ಸೇರಿದ್ದಾನೆ. ಇವರಿಬ್ಬರ ಸಂತೋಷದ ವಿಡಿಯೋ...

ಮುಂದೆ ಓದಿ

Los Angeles Wildfire
Los Angeles Wildfire: ಲಾಸ್‌ ಏಂಜಲಿಸ್‌ನಲ್ಲಿ ನಿಲ್ಲದ ಕಾಡ್ಗಿಚ್ಚು; ಸಾವಿನ ಸಂಖ್ಯೆ 24ಕ್ಕೆ ಏರಿಕೆ- ಮತ್ತೊಂದೆಡೆ ಮನೆಗಳಿಗೆ ಖದೀಮರು ಕನ್ನ

Los Angeles Wildfire : ಲಾಸ್‌ ಏಂಜಲಿಸ್‌ನಲ್ಲಿ ಈ ವರೆಗೆ ಬೆಂಕಿಯ ಕೆನ್ನಾಲಿಗೆಗೆ 24 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಲಾಸ್‌ ಏಂಜಲಿಸ್‌ನಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಮನೆಯನ್ನು...

ಮುಂದೆ ಓದಿ

Anita Anand: ಕೆನಡಾ ಪ್ರಧಾನಿ ರೇಸ್‌ನಿಂದ ಅನಿತಾ ಆನಂದ್‌ ಔಟ್!

Anita Anand: ಕೆನಡಾ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್‌ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಇದೀಗ ರೇಸ್‌ನಿಂದ...

ಮುಂದೆ ಓದಿ

Jagmeet Singh
Jagmeet Singh: ಕೆನಡಾದ ತಂಟೆಗೆ ಬಂದ್ರೆ ಹುಶಾರ್‌! ಟ್ರಂಪ್‌ಗೆ ಜಸ್ಟಿನ್‌ ಟ್ರುಡೊ ಆಪ್ತ ಜಗ್ಮೀತ್ ಸಿಂಗ್‌ ಖಡಕ್‌ ಎಚ್ಚರಿಕೆ

Jagmeet Singh : ಜಗ್ಮೀತ್ ಸಿಂಗ್ ಅವರು ಅಮೆರಿಕದ ನೂತನ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ. ಕೆನಡಾವನ್ನು ವಶಕ್ಕೆ ತೆಗೆದುಕೊಳ್ಳುವ...

ಮುಂದೆ ಓದಿ

Viral Video: ಸಿಂಗಲ್‌ ರೋಮಿಯೋಗಳಿಗೆ ಗುಡ್‌ನ್ಯೂಸ್‌! ಲವ್‌, ರೊಮ್ಯಾನ್ಸ್‌ಗಾಗಿಯೇ ಬಂದವ್ಳೆ ʻರೋಬೋ ಗರ್ಲ್‌ʼ

Viral Video: ಇವಳು ರೋಬೋ ಗರ್ಲ್, ತಮಗೊಂದು ಪರ್ಮೆಕ್ಟ್ ಸಂಗಾತಿಗಳನ್ನು ಹುಡುಕುತ್ತಿರುವವರಿಗಾಗಿ ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ಮಾಡಿಸಿದ ಹಾಗೆ ಮೂಡಿಬಂದಿರುವ ‘ರೋಬೋ ಗರ್ಲ್’...

ಮುಂದೆ ಓದಿ

Longest Work Hours
Longest Work Hours: ಹೆಚ್ಚು ಕೆಲಸದ  ಸಮಯ ಹೊಂದಿರುವ ದೇಶಗಳ ಪಟ್ಟಿ; ಭಾರತದಲ್ಲಿ ಜನರು ಎಷ್ಟು ಗಂಟೆ ದುಡಿಯುತ್ತಾರೆ?

Longest Work Hours: ವಿಶ್ವದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ದೇಶಗಳಲ್ಲಿ ಭಾರತ 13ನೇ ಸ್ಥಾನದಲ್ಲಿದೆ ಎಂದರೆ ನೀವು ನಂಬುತ್ತೀರಾ?  ಹೌದು ಭಾರತೀಯ ಜನರು  ಪ್ರತಿ ವಾರ...

ಮುಂದೆ ಓದಿ