Saturday, 10th May 2025

Christmas Fashion 2024

Christmas Fashion 2024: ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ಗೆ ಎಂಟ್ರಿ ನೀಡಿದ ಅತ್ಯಾಕರ್ಷಕ ಫ್ಯಾಷನ್ ವೇರ್ಸ್

ಕ್ರಿಸ್‌ಮಸ್‌ ಫೆಸ್ಟಿವ್ ಸೀಸನ್‌ಗೆ ಈಗಾಗಲೇ ವೆಸ್ಟರ್ನ್ ಲುಕ್ ನೀಡುವಂತಹ ಅತ್ಯಾಕರ್ಷಕ ಫ್ಯಾಷನ್‌ವೇರ್ಸ್ (Christmas Fashion 2024) ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಬಂದಿವೆ? ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಮುಂದೆ ಓದಿ

Fashion Pageant News

Fashion Pageant News: ಮಿಸ್-ಮಿಸ್ಟರ್-ಮಿಸೆಸ್ ಶಿವಮೊಗ್ಗ ಬ್ಯೂಟಿ ಪೇಜೆಂಟ್ ವಿಜೇತರು

ಮಿಸ್, ಮಿಸ್ಟರ್, ಮಿಸೆಸ್ ಹಾಗೂ ಟೀನ್ ಶಿವಮೊಗ್ಗ ಟೈಟಲ್‌ಗಾಗಿ ನಡೆದ ಬ್ಯೂಟಿ ಪೇಜೆಂಟ್‌ನಲ್ಲಿ (Fashion Pageant News), ಸ್ಥಳೀಯ ಮಾಡೆಲ್‌ಗಳು ಭಾಗವಹಿಸಿದ್ದರು. ನಾನಾ ರೌಂಡ್‌ಗಳಲ್ಲಿ ನಡೆದ...

ಮುಂದೆ ಓದಿ

Fashion Pageant News

Fashion Pageant News: ಯುವ ಜನರ ಮನ ಗೆದ್ದ ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಪೇಜೆಂಟ್ 2024

ಉದ್ಯಾನನಗರಿಯಲ್ಲಿ ನಡೆದ ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್ 2024 ಪೇಜೆಂಟ್‌ನಲ್ಲಿ (Fashion Pageant News) ನಾನಾ ಕಡೆಗಳಿಂದ ಆಗಮಿಸಿದ್ದ, ಸುಮಾರು 60 ಕ್ಕೂ ಹೆಚ್ಚು...

ಮುಂದೆ ಓದಿ

Star Fashion

Star Fashion: ಸ್ಯಾಂಡಲ್‌ವುಡ್ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾಷನ್ ಟಾಕ್!

ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್ ಧ್ರುವಾ ಸರ್ಜಾ ತಮ್ಮ ಫ್ಯಾಷನ್ & ಸ್ಟೈಲ್ (Star Fashion) ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ವಿಶೇಷವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಂಶ...

ಮುಂದೆ ಓದಿ

Winter Hoodie Fashion
Winter Hoodie Fashion: ಚಳಿ-ಗಾಳಿಗೆ ಹೂಡಿ ಫ್ಯಾಷನ್ ತಮ್ಮದಾಗಿಸಿಕೊಳ್ಳಿ

ಚಳಿ-ಗಾಳಿಗೆ ವೈವಿಧ್ಯಮಯ ಹೂಡಿಗಳು (Winter Hoodie Fashion) ಎಂಟ್ರಿ ನೀಡಿವೆ. ಕಾಲೇಜು ಹುಡುಗ-ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಹೇಗೆಲ್ಲಾ ಇವನ್ನು ಇತರೆ ಔಟ್‌ಫಿಟ್‌ಗಳೊಂದಿಗೆ ಮ್ಯಾಚ್ ಮಾಡಬಹುದು. ಈ ಕುರಿತಂತೆ...

ಮುಂದೆ ಓದಿ

Mens Earrings Fashion
Mens Earrings Fashion: ವಿಂಟರ್ ಮೆನ್ಸ್ ಜ್ಯುವೆಲ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಮ್ಯಾಗ್ನೆಟಿಕ್ ಇಯರಿಂಗ್ಸ್!

ವಿಂಟರ್ ಮೆನ್ಸ್ ಜ್ಯುವೆಲ್ ಫ್ಯಾಷನ್‌ನಲ್ಲಿ ನಾನಾ ಬಗೆಯ ಮ್ಯಾಗ್ನೆಟಿಕ್ ಇಯರಿಂಗ್ಸ್ (Mens Earrings Fashion) ಕಾಲಿಟ್ಟಿವೆ. ಎಲ್ಲೆಲ್ಲಿ ಲಭ್ಯ? ಆಯ್ಕೆ ಹೇಗೆ? ಎಂಬುದರ ಕುರಿತಂತೆ ಇಲ್ಲಿದೆ...

ಮುಂದೆ ಓದಿ

Trench Coat Fashion
Trench Coat Fashion: ಚಳಿ-ಮಳೆ-ಗಾಳಿಗೆ ಕಾಲಿಟ್ಟ ಟ್ರೆಂಚ್ ಕೋಟ್ ಫ್ಯಾಷನ್

ಚಳಿ-ಮಳೆ-ಗಾಳಿಗೆ ಟ್ರೆಂಚ್ ಕೋಟ್ ಫ್ಯಾಷನ್ (Trench Coat Fashion) ಕಾಲಿಟ್ಟಿದೆ. ಮೊದಮೊದಲು ಸೆಲೆಬ್ರೆಟಿಗಳ ಚಾಯ್ಸ್‌ನಲ್ಲಿದ್ದ, ಇವು ಇದೀಗ ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಏನಿದು ಟ್ರೆಂಚ್ ಕೋಟ್?...

ಮುಂದೆ ಓದಿ

Christmas Shopping 2024
Christmas Shopping 2024: ಉದ್ಯಾನನಗರಿಯ ಮಾಲ್ & ಸ್ಟ್ರೀಟ್‌ಗಳಲ್ಲಿ ಹೀಗಿದೆ ಕ್ರಿಸ್‌ಮಸ್ ಶಾಪಿಂಗ್ ಮೇನಿಯಾ!

ವಿಂಟರ್ ಸೀಸನ್‌ನ ವರ್ಷದ ಕೊನೆಯಲ್ಲಿ ಕ್ರಿಸ್‌ಮಸ್ ಶಾಪಿಂಗ್ (Christmas Shopping 2024) ಮೇನಿಯಾ ಎಲ್ಲೆಡೆ ವ್ಯಾಪಿಸಿದೆ. ಏನೆಲ್ಲಾ ಆಗಮಿಸಿದೆ? ಯಾವುದೆಲ್ಲಾ ಬೇಡಿಕೆ ಹೆಚ್ಚಿಸಿಕೊಂಡಿವೆ? ಎಂಬುದರ...

ಮುಂದೆ ಓದಿ

Star Fashion
Star Fashion: ವಿಂಟರ್‌ನಲ್ಲಿ ಟ್ರೆಂಡಿಯಾಗಿದೆ ನಟಿ ತಮನ್ನಾ ಧರಿಸಿದ ಡೆನಿಮ್ ಬಾಡಿಕಾನ್ ಮೆರ್ಮೈಡ್ ಡ್ರೆಸ್‌

ವಿಂಟರ್ ಸೀಸನ್‌ಗೆ ತಕ್ಕಂತೆ ನಟಿ ತಮನ್ನಾ ಬಾಟಿಯಾ ಧರಿಸಿದ ಡೆನಿಮ್ ಬಾಡಿಕಾನ್ ಮೆರ್ಮೈಡ್ ಲಾಂಗ್ ಡ್ರೆಸ್ (Star Fashion) ಇದೀಗ ಟ್ರೆಂಡಿಯಾಗಿದೆ. ಇದ್ಯಾವ ಬಗೆಯ ಡೆನಿಮ್...

ಮುಂದೆ ಓದಿ

Nail Art Expert Interview
Nail Art Expert Interview: ಯುವತಿಯರನ್ನು ಆಕರ್ಷಿಸುತ್ತಿರುವ ನೇಲ್ ಆರ್ಟ್ ಟ್ರೆಂಡ್ ಬಗ್ಗೆ ಇಲ್ಲಿದೆ ಉಪಯುಕ್ತ ಟಿಪ್ಸ್

ನೇಲ್ ಆರ್ಟ್ ಎಂಬುದು ಇದೀಗ ಯುವತಿಯರ ಮಹಿಳೆಯರ ಬ್ಯೂಟಿ ಲಿಸ್ಟ್‌ನಲ್ಲಿ ಸೇರಿದೆ. ಟ್ರೆಂಡಿಯಾಗಿರುವುದು ಯಾವುದು? ಪಾಲಿಸಬೇಕಾದ ಸಲಹೆಗಳೇನು? ಈ ಎಲ್ಲದರ ಕುರಿತಂತೆ ನೇಲ್ ಆರ್ಟ್ ಎಕ್ಸ್‌ಪರ್ಟ್ ರಂಜಿತಾ...

ಮುಂದೆ ಓದಿ