ಇಂಡಿ: ತಾಲೂಕಿನ ಹಿರೇರೂಗಿ ಬೋಳೆಗಾಂವ ಗ್ರಾಮದ ಎಸ್.ಬಿ.ಪ.ಫೂ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ, ರೇವಣಸಿದ್ದಪ್ಪ. ಮಲಕಾಜಪ್ಪ. ನಡಕಟ್ಟಿ ಅವರಿಗೆ ರಾಣಿಚೆನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ. ರೇವಣಸಿದ್ದಪ್ಪ, ಮಲಕಾಜಪ್ಪ, ನಡಕಟ್ಟಿ ಅವರು “ಟ್ರೀಟ್ಮೆಂಟ್ ಆಫ್ ಹ್ಯೂಮನ್ ರಿಲೇಷನ್ ಶಿಪ್ ಇನ್ ದ ನಾವೆಲ್ಸ್ ಆಫ್ ರವಿಂದರ್ ಸಿಂಗ್” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಅವರಿಗೆ ರಾಣಿಚನ್ನಮ್ಮ ವಿ.ವಿ. ಯ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫಯಾಜ್ ಅಹ್ಮದ್ ಇಲಕಲ್ ಮಾರ್ಗದರ್ಶನ ನೀಡಿದ್ದರು.
Vijayapura Accident: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ ಕ್ರಾಸ್ ಬಳಿ ದುರಂತ ನಡೆದಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ನಡುವೆ ಭೀಕರ ಅಪಘಾತ ಸಂಭವಿಸಿ...
ಇಂಡಿ: ತಾಲೂಕಿನ ರೈತರಿಗೆ ಪೂರೈಸಿದ ಜಿ.ಆರ್.ಜಿ ೧೫೨,ಜಿ.ಆರ್.ಜಿ ೮೧೧ ಬೀಜ ಸಂಪೂರ್ಣ ಕಳಪೆ ಮಟ್ಟದಾಗಿದ್ದು ರೈತರ ಇಳುವರಿ ಬರದೆ ಕಂಗಾಲಾಗಿದ್ದಾರೆ ಕೂಡಲೆ ಸರಕಾರ ರೈತರಿಗೆ ಪರಿಹಾರ ಒದಗಿಸಬೇಕು...
ಪಟ್ಟಣದ ನ್ಯಾಯಾಲದ ವಕೀಲರ ಭವನದಲ್ಲಿ ನಡೆದ ವಕೀಲರ ದಿನಾಚರಣೆ ಮತ್ತು ಹೊಸ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ...
Self Harming: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಘಟನೆ ನಡೆದಿದೆ. ಕಳೆದ ಹಲವು ದಿನಗಳಿಂದ ಅಪ್ರಾಪ್ತ ಬಾಲಕಿ ಹಿಂದೆ ಯುವಕ ಬಿದ್ದಿದ್ದ. ಹೀಗಾಗಿ ಬಾಲಕಿ ಆತ್ಮಹತ್ಯ ಮಾಡಿಕೊಂಡಿದ್ದಾಳೆ...
ಇಂಡಿ: ಭಾರತ ಭಾವೈಕ್ಯತೆಯ ಬೀಡು ಅನೇಕ ಧರ್ಮ ಅನೇಕ ಪಂಗಡ ಸಾಮರಸ್ಯದ ಬೀಡು ಭಾರತ ದೇಶದಲ್ಲಿ ಅನೇಕ ದೇವಾಲಯಗಳು ಇರುವದರಿಂದ್ದ ಭಾರತ ದೇವಾಲಯಗಳ ತೊಟ್ಟಿಲು ಎಂದರೆ ತಪ್ಪಾಗುವುದಿಲ್ಲ...
ಇಂಡಿ: ಮನುಷ್ಯ ಮುಕ್ತಿ ಪಡೆಯಬೇಕಾದರೆ ಸರಳ ಭಕ್ತಿಯನ್ನು ರೂಢಿಸಿಕೊಳ್ಳುವುದು ಅವಶ್ಯಕವಾಗಿದೆ ಅದಕ್ಕಾಗಿ ಪ್ರತಿಯೋಬ್ಬರು ಲಿಂಗವನ್ನು ಕೈಯಲ್ಲಿ ಹಿಡಿದು ಜಪತಪಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬೇಕು ಎಂದು ಕಾಶಿ ಜಗದ್ಗುರುಗಳು...
ಗುಡ್ಡಾಪೂರ ಧಾನಮ್ಮಾದೇವಿ ಬೇಡದ ಭಕ್ತರಿಗೆ ಇಷ್ಠಾರ್ಥಿ ಪೂರೈಸುವ ದೇವತೆ , ಇಂದು ಇಂಡಿ ತಾಲೂಕಿನಲ್ಲಿ ಅನೇಕ ಭಕ್ತಾದಿಗಳು...
ನಮ್ಮ ಸಮುದಾಯದ ವಕೀಲರ ಒಕ್ಕೂಟದೊಂದಿಗೆ ಡಿ.೧೦ರಂದು ೧೦ ಸಾವಿರಕ್ಕಿಂತ ಅಧಿಕ ಟ್ಯಾಕ್ಟರ್ ರ‍್ಯಾಲಿ ಮಾಡಿ ಸುವರ್ಣ ಸೌಧಾ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ...
ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ...