ಶಿರಸಿ: ಬಿಸ್ಲಕೊಪ್ಪದ ಮೃತ ವ್ಯಕ್ತಿ ಶವ ಪರೀಕ್ಷೆ ವಿಳಂಬ, ಶಿರಸಿ ಸರಕಾರಿ ಪಂಡಿತ ಆಸ್ಪತ್ರೆಯ ಅವ್ಯವಸ್ಥೆ ಶಾಸಕ ಶಿವರಾಮ ಹೆಬ್ಬಾರ್ ಕಂಡು ಕೆಂಡಾಮಂಡಲವಾದರು. ತಾಲೂಕಿನ ಸಿಸ್ಲಕೊಪ್ಪದ ವ್ಯಕ್ತಿ ಅಸಹಜ ಸಾವನ್ನಪ್ಪಿದ್ದು, ಶವ ಪರೀಕ್ಷೆಗೆ ವಿಳಂಬ ಮಾಡಿದ್ದ ಕಾರಣಕ್ಕಾಗಿ ಶಾಸಕರೇ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿದ್ದು ಅಲ್ಲಿಯ ಅವ್ಯವಸ್ಥೆ, ವೈದ್ಯಾಧಿಕಾರಿಗಳ ಕಾರ್ಯವೈಖರಿ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.
ಶಿರಸಿ: ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು...
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಯಲ್ಲಾಪುರ ಟಿಎಸ್ ಎಸ್ ನಲ್ಲಿ ನಡೆದ ಟೆಂಡರ್ ಅವ್ಯವಹಾರದ ಬಗ್ಗೆ ನಮ್ಮ ಆಡಳಿತದ ಬಗ್ಗೆ ಕೆಟ್ಟ ಹೆಸರು ಬರುವಂತೆ...
ಅಂಕೋಲಾ: ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಮಣ್ಣಿನಡಿ ಹುದುಗಿ ಹೋಗಿರುವ ಬೆಂಜ್ ಟ್ರಕ್‌ನ್ನು ಪತ್ತೆ ಮಾಡಿರುವ ರಕ್ಷಣಾ ತಂಡಕ್ಕೆ ಟ್ರಕ್‌ನ್ನು ಹೊರ ತೆಗೆಯುವಲ್ಲಿ ಸಾಕಷ್ಟು...
ಶಿರಸಿ: ಅಬ್ಬರದ ಮಳೆ ಹಿನ್ನೆಲೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದ್ದರೂ ಕಾರ್ಯಾಚರಣೆ ಮುಂದು ವರಿಸಲಾಗಿದೆ. ಬೆಳಗಾವಿಯಿಂದ ತಂದಿರುವ ಬೂಮ್ ಹ್ಯಾಮರ್ ಪೋಕ್ ಲೈನ್ ಕಾರ್ಯಾಚರಣೆಗೂ ಮಳೆ ಅಡ್ಡಿಯಾಗಿದೆ. ದೆಹಲಿಯಿಂದ...
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಯ ಅವಾಂತರದಿಂದ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ ಮೃತಪಟ್ಟಿದ್ದಾನೆ. ಯಲ್ಲಾಪುರ ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದ ಬಳಿ...
ಶಿರಸಿ: ಅಂಕೋಲಾ ಶಿರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರ್ ಸ್ವಾಮಿ ಇಂದು...
ಶಿರಸಿ: ಅಂಕೋಲಾ ಶರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಸಚಿವ ಮಂಕಾಳ ವೈದ್ಯ ಕ್ರೇನ್ ಮೂಲಕ ತೆರಳಿ...
ಶಿರಸಿ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದ ಸಮೀಪ SDRF ಮತ್ತು NDRF ನಿಂದ ನದಿ ನೀರಿನಲ್ಲಿ ತೀವ್ರ ಶೋಧ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿ ಹೋದ ವಾಹನ,...
ಶಿರಸಿ: ಶಿರಸಿ ಕುಮಟಾ ರಸ್ತೆಯ ದೇವಿಮನೆಗಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಕಳೆದೆರಡು ದಿನಗಳಿಂದ ಭೂಕುಸಿತವಾದಲ್ಲಿ ಮಣ್ಣು ತೆರವುಗೊಳಿಸಲಾಗಿತ್ತು. ಆದರೆ ಮತ್ತದೇ ಸ್ಥಳದಲ್ಲಿ ಭೂಕುಸಿತವಾಗಿದ್ದು, ಮರ, ಗಿಡಗಳೂ...