Monday, 12th May 2025

Sirsi News: ರಿಂಗ್ ಸ್ಪಾಟ್ ರೋಗ: ರೈತರಿಗೆ ತೊಂದರೆ

ಶಿರಸಿ: ಅಡಕೆ ಗಿಡಗಳಿಗೆ ರಿಂಗಸ್ಪಾಟ್ ಎನ್ನುವ ರೋಗ ಬಂದಿದ್ದು, ರೈತರು ಸಾಕಷ್ಟು ಹೈರಾಣಾಗಿದ್ದಾರೆ. ಈಗಾಗಲೇ ಎಲೆ ಚುಕ್ಕಿ ರೋಗ ಬಂದು ಬೆಳೆ, ತೋಟಗಳನ್ನೇ ಕಳೆದುಕೊಂಡಿದ್ದಾರೆ. ಇದೀಗ ಹೊಸದಾಗಿ ಬಂದಿರುವ ಈ ರಿಂಗ್ ಸ್ಪಾಟ್ ರೋಗ ಅನೇಕ ಕಡೆಗಳಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತೋಟಗಾರಿಕಾ ಸಚಿವರು ತಕ್ಷಣ ಕಾರ್ಯ ಪ್ರವ್ರತ್ತರಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮುಂದೆ ಓದಿ

MP Vishweshwar Hegde Kaageri: ಮತಬ್ಯಾಂಕಿಗಾಗಿ ಕಾಂಗ್ರೆಸ್ ನದ್ದು ಜಾತಿ ಆಧಾರಿತ ಆಡಳಿತ: ಸಂಸದ ಕಾಗೇರಿ ಖಂಡನೆ

ಶಿರಸಿ: ರಾಜಕೀಯ ಲಾಭಾಕ್ಕಾಗಿ, ಮತಬ್ಯಾಂಕಿಗಾಗಿ ಕಾಂಗ್ರೆಸ್ ಒಡೆದು ಆಳುವ, ಜಾತಿ ಆಧಾರಿತ, ಧರ್ಮಾಧಾರಿತ ಒಡೆದು ಆಳುವ ಕಾರ್ಯ ಮಾಡುತ್ತಿದ್ದು ಇದನ್ನು ಖಂಡಿಸುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಮುಂದೆ ಓದಿ

Sirsi News: ಸ್ವಯಂ ಸೇವಕ ಸಂಘದವರಿಂದ ಪಥ ಸಂಚಲನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿಂದು ವಿಜಯದಶಮಿ ಅಂಗವಾಗಿ ಸ್ವಯಂ ಸೇವಕ ಸಂಘದವರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು....

ಮುಂದೆ ಓದಿ

Navaratri 2024

Navaratri 2024: ಕರಾವಳಿಗೆ ಹೋಗಿದ್ದರೆ ನವರಾತ್ರಿ ವಿಶೇಷ ‘ಪಿಲಿನಲಿಕೆ’ ನೋಡಲು ಮರೆಯದಿರಿ!

Navaratri 2024: ಕರ್ನಾಟಕದ ಕರಾವಳಿಯ ಪ್ರಾಂತ್ಯವನ್ನೊಮ್ಮೆ ಸುತ್ತಿಬಂದರೆ ಅಲ್ಲಿ ಆರಾಧನೆಗಳಿಗೆ ನೀಡಲಾಗುವ ಮಹತ್ವ ಗಮನಕ್ಕೆ ಬರುತ್ತದೆ. ಹೆಜ್ಜೆ ಹೆಜ್ಜೆಗೆ ಎದುರಾಗುವ ದೇವಿಯ ದೇಗುಲಗಳು, ನಾಗರ ಕಲ್ಲುಗಳು, ಯಕ್ಷಗಾನ,...

ಮುಂದೆ ಓದಿ

Karnataka Rain
Karnataka Rain: ನಾಳೆ ಉತ್ತರ ಕನ್ನಡ, ಉಡುಪಿ ಸೇರಿ ಈ ಜಿಲ್ಲೆಗಳಲ್ಲಿ ಜೋರು ಮಳೆ ಸಾಧ್ಯತೆ

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ...

ಮುಂದೆ ಓದಿ

tirupati train
Tirupati train: ಭಕ್ತಾದಿಗಳಿಗೆ ಸಿಹಿ ಸುದ್ದಿ, ಕರಾವಳಿಯಿಂದ ತಿರುಪತಿಗೆ ರೈಲು ಸೇವೆ ವಿಸ್ತರಣೆ

tirupati train: ಇನ್ನುಮುಂದೆ ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ರೈಲು ಬಳಸಬಹುದು....

ಮುಂದೆ ಓದಿ

Karnataka Rain
Karnataka Weather: ಇಂದು ಕರಾವಳಿ ಜಿಲ್ಲೆಗಳು ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ...

ಮುಂದೆ ಓದಿ

Karnataka Rain
Karnataka Rain: ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆ

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ...

ಮುಂದೆ ಓದಿ

Karnataka Weather: ಇಂದು ಕರಾವಳಿ ಭಾಗ, ಚಾಮರಾಜನಗರ ಸೇರಿ ಈ ಜಿಲ್ಲೆಗಳಲ್ಲಿ ಮಳೆಯ ಅಬ್ಬರ

Karnataka weather: ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ...

ಮುಂದೆ ಓದಿ

Shirur landslide
Shirur landslide: ಮೃತ ಅರ್ಜುನ್‌ ಕುಂಟುಂಬದ ಪರಿಸ್ಥಿತಿಯ ದುರ್ಬಳಕೆ; ಲಾರಿ ಮಾಲೀಕ ಮನಾಫ್‌ ವಿರುದ್ಧ ಎಫ್‌ಐಆರ್‌

Shirur landslide: ಮೃತ ಚಾಲಕ ಅರ್ಜುನ್ ಹೆಸರು ಬಳಸಿ ಲಾರಿ ಮನಾಫ್ ಹಣ ಮಾಡುತ್ತಿದ್ದ ಎಂದು ಆರೋಪಿಸಿ ಅರ್ಜುನ್ ಸಹೋದರಿ ಅಂಜು ನೀಡಿದ ದೂರಿನ ಮೇರೆಗೆ ಪ್ರಕರಣ...

ಮುಂದೆ ಓದಿ