ಶಿರಸಿ: ಇಲ್ಲಿನ ನೆಮ್ಮದಿಯ ರಂಗಧಾಮದಲ್ಲಿ ಕಲಾವಿದ ಮುಕಜ್ಯಮಂತ್ರಿ ಚಂದ್ರು ಅವರ ಮುಖ್ಯಮಂತ್ರಿ ನಾಟಕವನ್ನು ಮಾ.16 ರಂದು ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಬಿವಿ ರಾಜಾರಾಂ ಹೇಳಿದರು. ಅವರು ಇಲ್ಲಿನ ನೆಮ್ಮದಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೆಮ್ಮದಿಯ ವಿಪಿ ಹೆಗಡೆ, ಸತೀಶ್ ಹೆಗಡೆ, ವೆಂಕಟೇಶ್ ನಾಯ್ಕ, ಚಂದ್ರು ಉಡುಪಿ ಉಪಸ್ಥಿತರಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಶಿರಸಿ: ಪಂಪನ ನಾಡು ಬನವಾಸಿಯ ಗತ ವೈಭವವನ್ನು ಪರಿಚಯಿಸುವ ಕದಂಬೋತ್ಸವ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಂಗಳವಾರ ಮಧುಕೇಶ್ವರ ದೇವಸ್ಥಾನದ ಎದುರು ಚಾಲನೆ ನೀಡಿದರು. ಶಾಲಾ...
ಶಿರಸಿ: ಬನವಾಸಿ ಕದಂಬೋತ್ಸವಕ್ಕೆ ಭರದ ಸಿದ್ದತೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ಧಾಟನೆಗೆ ಬರಲಿದ್ದಾರೆ. ಈಗಾಗಲೇ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆತಿದ್ದು, ಎಲ್ಲರ ಸಹಕಾರ, ಆಗಮನ ಅಗತ್ಯ...
ಶಿರಸಿ: ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ. ವೈದ್ಯರ ಸಲಹೆಯಂತೆ ಆರುಘಂಟೆಗೆ ಬರಬೇಕಾಯ್ತು ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ...
ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಿಡ್ಡಿ ಗ್ರಾಮದ 65 ವರ್ಷದ ಮಹಿಳೆ...
ಶಿರಸಿ: ಮನೆಯೊಂದರಲ್ಲಿ ಒತ್ತಾಯಪೂರ್ವಕವಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಜನರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಹಾವೇರಿ ಜಿಲ್ಲೆಯ...
ಕಾರವಾರ: ಇಂದಿನಿಂದ (ಡಿ.30) ಮಂಗಳೂರಿನಿಂದ ಮಡಗಾಂವ್‌ಗೆ ಆರಂಭಗೊಳ್ಳುವ ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಕಾರವಾರ ರೈಲ್ವೆ ನಿಲ್ದಾಣ ದಲ್ಲಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿ.30ರಂದು ಬೆಳಗ್ಗೆ...
ಶಿರಸಿ: ಮತ್ಸಲೋಕದಲ್ಲಿ ಅಚ್ಚರಿ ಮೂಡಿಸುವ ಹಾರುವ ಮೀನೊಂದು ಅಂಕೋಲಾದ ಭಾವಿಕೇರಿಯ ಮೀನುಗಾರರ ಬಲೆಗೆ ಬಿದ್ದು, ಬೆರಗು ಮೂಡಿ ಸಿದೆ. ಬಲೆಗೆ ಬಿದ್ದ ಈ ಪ್ಲಾಯಿಂಗ್ ಫಿಶ್ ವಿಶಿಷ್ಟ...
ಯಲ್ಲಾಪುರ: ಜಾತಿ ಮತ ಮೀರಿದ ಐತಿಹಾಸಿಕ ದಾಖಲೆಗಳು ಭಾರತೀಯ ಸಂಸ್ಕೃತಿಯಲ್ಲಿದೆ.. ಪ್ರಪಂಚದ ಎಲ್ಲಾ ಸಂಸ್ಕೃತಿ ನಾಶವಾದರೂ ಭಾರತೀಯ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಸರ್ವಧರ್ಮ ಸಮಭಾವವಿರುವುದರಿಂದ ಈ ಸಂಸ್ಕೃತಿ ಉಳಿದಿದೆ....
ಶಿರಸಿ: ತಾಲೂಕಿನ ಬಂಡಲ ಸಮೀಪದ ಪೆಟ್ರೋಲ್ ಪಂಪ್ ಎದುರು ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ...