ಶಿರಸಿ: ಬಿಜೆಪಿ ಶಾಸಕರ ಪುತ್ರ ವಿವೇಕ ಹೆಬ್ಬಾರ್ ಸಾವಿರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿಯೇ ಇಂದು ಯಲ್ಲಾಪುರದ ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಎಪಿಎಂಸಿ ಅಡಕೆ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉದ್ಯಮಿ ವಿವೇಕ ಹೆಬ್ಬಾರ್, ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜ, ಜಿಲ್ಲಾಧ್ಯಕ್ಷ ಸಾಯಿ ಗೌಂವ್ಕರ್, ಕೆಪಿಸಿಸಿಯ ವೆಂಕಟೇಶ್ ಹೆಗಡೆ ಹೊಸಬಾಳೆ, ಮಾಜಿ ಶಾಸಕ ವಿಎಸ್ ಪಾಡೀಲ್ ಪ್ರಕಾಶ್ ಹೆಗಡೆ ಸೇರಿದಂತೆ […]
ಶಿರಸಿ: ಯಲ್ಲಾಪುರ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ, ಉದ್ಯಮಿ ವಿವೇಕ ಹೆಬ್ಬಾರ್ ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಶಿರಸಿಯ ಬನವಾಸಿಯಲ್ಲಿ ನಡೆದ ಪಕ್ಷ ಸೇರ್ಪಡೆ...
ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಕಾರ್ಯಕರ್ತರ ಸಭೆ ಬುಧವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಲಿಂಬಾಳ್ಕರ...
ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಕಾರ್ಯಕರ್ತರ ಸಭೆ ಬುಧವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಶಾಸಕ ಹಾಗೂ ಆಡಳಿತ ಸುಧಾರಣೆ...
ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಚಿಪ್ಪರ್ ಹೌಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೋರ್ವರು ಯಂತ್ರದಡಿ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸ್ಥಳೀಯ ನಿರ್ಮಲನಗರದ...
ಶಿರಸಿ: ಶಕ್ತಿದೇವತೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯಸಂಘ ಗಂಡನಿಗೆ ತಕ್ಕ ಹೆಂಡತಿ ನಾಟಕ ಪ್ರದರ್ಶನಕ್ಕೆ ಬಂದಿದೆ. ಇದು ಸಾಮಾಜಿಕವಾಗಿದ್ದು, ಯಾವುದೇ ಅಶ್ಲೀಲ...
*ಗಮನಸೆಳೆದ ಕಲಾಗಂಗೋತ್ರಿ ನಾಟಕ *’ಮುಖ್ಯಮಂತ್ರಿ’ಗಳ ಎದುರೇ ನೇತ್ರದಾನ ಮಾಡಿದ ಮೂಡಿ! ಶಿರಸಿ: ನಾಟಕದಿಂದಲೇ ಮುಖ್ಯಮಂತ್ರಿ ಎಂದು ಹೆಸರು ಪಡೆದು, ರಾಜ್ಯ, ಹೊರ ರಾಜ್ಯ, ಹೊರ ದೇಶದಲ್ಲೂ ಚಂದ್ರು...
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಮಡಿಲಾದ, ಪ್ರವಾಸಿಗರ ಸ್ವರ್ಗ ಯಲ್ಲಾಪುರದಲ್ಲಿ ನಿರ್ಮಿಸಲಾದ ಬನಾನಾಕೌಂಟಿಗೆ ಇದೀಗ 20 ರ ಸಂಭ್ರಮ. ಹಸಿರು ತಾಣದ ಮಲೆನಾಡಲ್ಲಿ ಇದೀಗ ಮದುಮಗಳಂತೆ...
ಶಿರಸಿ: ಈ ಹಿಂದೆ ಇರುವ ಬಿಜೆಪಿ ಸರಕಾರ ನಮ್ಮ ಜಿಲ್ಲೆಗೆ ಏನು ಕೊಟ್ಟಿದೆ ಎನ್ನುವುದನ್ನು ಹೇಳಲಿ. ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ. ಅದನ್ನೇ ಇವರು ಹೆಸರು ಬದಲಾಯಿಸಿ...
ಶಿರಸಿ: ಅಡಕೆ ಆಮದು ಹಾಗೂ ಅಡಕೆ ದರ ಕುಸಿತದ ಕುರಿತಂತೆ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಪ್ರಭಾರೆ ಸಿಒ ವಿಜಯಾನಂದ ಮಂಗಳವಾರ ನಗರದ ಟಿಎಸ್ ಎಸ್...