ಶಿರಸಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ೧೧ ಗಂಟೆಗೆ %27.78 ಮತದಾನವಾಗಿದೆ. ಶರಸಿಯ ಜನತಾ ವಿದ್ಯಾಲಯ ಕುಳವೆಯಲ್ಲಿ ಬಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕುಟುಂಬ ಸಹಿತವಾಗಿ ಮತಘಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿಕೊಂಡರು. 11 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ.27.58 ಮತದಾನವಾಗಿದ್ದು ಶಿರಸಿ ಯಲ್ಲಿ 31.86, ಯಲ್ಲಾಪುರ 29.4, ಕಾರವಾರ 28.01, ಹಳಿಯಾಳ 26.84,ಕುಮಟಾ 30.03, ಖಾನಾಪುರ 28.37, ಭಟ್ಕಳ 27.41,ಕಿತ್ತೂರು ನಲ್ಲಿ 23.31 ಮತದಾನವಾಗಿದೆ.
ಶಿರಸಿ: ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಿರಸಿಯ ದೀನದಯಾಳು ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರಕಾರದ ಸಾಧನೆ, ಯುವಕರ ಉತ್ಸಾಹ, ಕಾಂಗ್ರೆಸ್ ನ ವೈಫಲ್ಯವೇ ನಮಗೆ...
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ ಇವರಿಂದ ಭರ್ಜರಿ ರೋಡ್ ಶೋ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಅಭಿವೃದ್ಧಿ ಶೂನ್ಯ....
ಶಿರಸಿ: ಪ್ರಧಾನಿಯವರು ನುಡಿದಂತೆ ನಡೆದಿದ್ದೇ ಆದಲ್ಲಿ ನೀವೆಲ್ಲ ಅವರನ್ನು ಬೆಂಬಲಿಸಿ. ಇಲ್ಲವಾದಲ್ಲಿ ಅವರನ್ನು ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಹೆರಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ...
ಶಿರಸಿ: ಕರ್ನಾಟಕದಲ್ಲಿ ಒಂದೇ ಒಂದು ಡ್ಯಾಂ ಗಳನ್ನು ಬಿಜೆಪಿ ಸರಕಾರ ಕಟ್ಟಿಸಿಲ್ಲ. ನಾವು ಉಚಿತ ನೀರು, ವಿದ್ಯುತ್, ಅನ್ನ ನೀಡಿದ್ದೇವೆ. ಉಚಿತ ಶಿಕ್ಷಣ ವನ್ನೂ ನಾವು ಮಾಡಿದ್ದೇವೆ...
ಉತ್ತರಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ ಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ದೇಶಪಾಂಡೆ ವೇದಿಕೆಯಲ್ಲಿದ್ದರು....
ಶಿರಸಿ: ತಾಲೂಕಿನ ಮಳಲಿಯಲ್ಲಿ ಅಳಿಯನಿಗೆ ಮಾವ ಮಾರಕಾಸ್ತ್ರ ಬಳಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಪಾತಕನನ್ನು ವೆಂಕಟರಮಣ ಗೌಡ ಹಾಗೂ ಮೃತ ಅಳಿಯನನ್ನು ಮಂಜು ಗೌಡ ಎಂದು...
ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಭಾನುವಾರ ಆರಂಭವಾಯ್ತು. ಕಾರ್ಯಕ್ರಮಕ್ಕೆ ಮೋದಿಯವರ ಆಗಮನವಾಗಲಿದ್ದು, ಕ್ಷೇತ್ರದ ಜನರ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿಯವರು...
ಶಿರಸಿ: ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಕುರಿತಂತೆ ಸಭೆ ನಡೆಸಿದರು. ನೀರು, ರಕ್ಷಣೆ, ಸುಭದ್ರತೆ, ಪ್ರಚಾರ,...
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ನಾಮಪತ್ರ...