ಶಿರಸಿ: ಕುಮಟಾ ರಸ್ತೆ ಬಂಡಲ್ ಸಮೀಪ ಖಾಸಗಿ ಬಸ್ ಪಲ್ಟಿ. ಹಲವರಿಗೆ ಗಂಭೀರ ಗಾಯವಾದ ಘಟನೆ ಸಂಜೆ ನಡೆದಿದೆ. ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ ಹೊಡೆದು ಗಟಾರಕ್ಕೆ ಬಿದ್ದಿದೆ. ಇದರಿಂದ 10 ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸಗೆ ಒಳಪಡಿಸಲಾಗಿದೆ.
ಶಿರಸಿ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 93402 ಮತಗಳ ಅಂತರದಿಂದ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿನಿಂಬಾಳ್ಕರ ಹಿನ್ನಡೆ. 6558 ನೋಟಾ ಚಲಾವಣೆಯಾಗಿದೆ....
ಶಿರಸಿ: ಬನವಾಸಿಯಲ್ಲಿ ಸಿಡಿಲಿಗೆ ವಿದ್ಯಾರ್ಥಿ ಬಲಿಯಾಗಿದ್ದಾನೆ. ಶನಿವಾರ ಭಾರಿ ಗುಡುಗು, ಸಿಡಿಲು ಮಳೆ ಅಬ್ಬರಿಸಿತ್ತು. ವಿದ್ಯಾರ್ಥಿ ಸಾಜಿದ್ ಅಸ್ಪಾಕಲಿ ಶೇಖ (16). ಈ ಸಿಡಿಲಿಗೆ...
ಶಿರಸಿ: ನಗರದ ಪ್ರತಿಷ್ಠಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೀತಮ್ ಪ್ರಕಾಶ ಪಾಲನಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ....
ಶಿರಸಿ: ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ದರ್ಶನ, ಚಿನ್ಮಯ, ಶ್ರೀರಾಮ ೬೨೫/೬೨೪ ಅಂಕ ಪಡೆದಿದ್ದಾರೆ. ತಾಲೂಕಿನ ಬೈರುಂಬೆ ಆಂಗ್ಲಮಾಧ್ಯಮ...
ಶಿರಸಿ: ಕಳೆದ ಎರಡು ತಿಂಗಳಿನಿಂದ ದಣಿವರಿಯದೆ ಇಡೀ ಉತ್ತರ ಕನ್ನಡ ಕ್ಷೇತ್ರ ಸಂಚರಿಸಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಸದ್ಯ ಮನೆಯಲ್ಲಿ ಕುಟುಂಬಸ್ಥರು ಹಾಗೂ...
ಶಿರಸಿ: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕರವರ ಮೇಲೆ ಜೇನು ದಾಳಿ ಮಾಡಿದೆ. ನಗರದ ಟಿ...
ಶಿರಸಿ: ಉತ್ತರಕನ್ನಡ ಜಿಲ್ಲಾ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ರಿಲ್ಯಾಕ್ಸ್ ಮೂಡಲ್ಲಿ. ...
ಶಿರಸಿ: ಕಾಂಗ್ರೆಸ್ ಗೆ ತನ್ನ ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ. ಅಲ್ಲದೇ ಪ್ರಣಾಳಿಕೆಯೂ ಸಹ ಒಬ್ಬೊಬ್ಬರು ಒಂದೊಂದು ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಇಂಥ ಸಂದರ್ಭದಲ್ಲಿ ಜನ...
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ...