ಕಲ್ಲುಕೋಟೆ ಬಡಾವಣೆಯ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಅರೋಗ್ಯ ತಪಾಸಣಾ ಶಿಬಿರ ಶಿರಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಸಮಾಜದ ಎಲ್ಲ ಕ್ಷೇತ್ರಗಳ ಹಾಗೂ ಎಲ್ಲಾ ವರ್ಗಗಳ ಜನರ ಅಭಿವೃದ್ದಿ, ಗ್ರಾಮ ಕಲ್ಯಾಣ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ. ನರೇಂದ್ರ ಬಾಬು ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ ತುಮಕೂರು-೨ ಜಿಲ್ಲೆಯ ಸಪ್ತಗಿರಿ ವಲಯದ […]
ಚಿಕ್ಕನಾಯಕನಹಳ್ಳಿ : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ತಾಲ್ಲೂಕು ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಂತಾಪ ಸೂಚಿಸಿದೆ. ನೆಹರು ವೃತ್ತದಲ್ಲಿ ಆಯೋಜಿಸಿದ್ದ...
ಗುಬ್ಬಿ: ನಾಲ್ಕು ಶತಮಾನದ ಇತಿಹಾಸ ಹೊಂದಿರುವ ಸೋಮಲಾಪುರ ಮಜರೆ ತೋಟದಪಾಳ್ಯ ಶ್ರೀ ಕಟ್ಟಿನ ಚೌಡೇ ಶ್ವರಿ ದೇವಾಲಯ ಜೀರ್ಣೋದ್ದಾರ ಕೈಗೊಂಡು 9 ವರ್ಷದ ವಾರ್ಷಿಕೋತ್ಸವ ಹಾಗೂ ದೇವಿಯ...
ಗುಬ್ಬಿ : ಅಂಬೇಡ್ಕರ್ ಸಾಹೇಬರ ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡದೆ ಕೇವಲ ಹೊಟ್ಟೆಪಾಡಿಗಾಗಿ ಬಾಬಾ ಸಾಹೇಬರ ಹೆಸರನ್ನು ದುರ್ಬಳಕೆ...
ಶಿರಾ: ಶಿರಾ ನಗರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಹಣ ದಿವಸದ ಅಂಗವಾಗಿ ನಗರದ ಸ್ಮಶಾನ ದಲ್ಲಿ ವೈಚಾರಿಕ ಚಿಂತನೆಯ ಕಾರ್ಯಕ್ರಮವನ್ನು ಮಾನವ ಬಂದುತ್ವ ವೇದಿಕೆ...
ಶಿರಾ: ಪ್ರೌಢಶಾಲಾ ಸಹ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳಿಗೆ ಸಂಬAಧಿಸಿದAತೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಶಿರಾ ತಾಲೂಕ...
ಚಿಕ್ಕನಾಯಕನಹಳ್ಳಿ: ಕೆ.ಬಿ.ಕ್ರಾಸ್ ೨೨೦ ಕೆ.ವಿ.ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಾಗಾರಿ ಕೈಗೊಳ್ಳುವುದರಿಂದ ಡಿ.13 ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಚಿಕ್ಕನಾಯಕನ ಹಳ್ಳಿ,...
ಚಿಕ್ಕನಾಯಕನಹಳ್ಳಿ: ಮಠ ಮಂದಿರಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕುವ ಶ್ರದ್ಧಾಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಪೂರ್ವಿಕರು ಮಠ ಮಂದಿರಕ್ಕೆ ಹೆಚ್ಚು ಮಹತ್ವವನ್ನ ನೀಡುತ್ತಿದ್ದರು ಎಂದು ದೊಡ್ಡಗುಣಿ ಮಠದ ಶ್ರೀ...
ಚಿಕ್ಕನಾಯಕನಹಳ್ಳಿ: ಬೆಳಗುಲಿ ಗ್ರಾಮ ಪಂಚಾಯಿತಿಯ ಗೂಬೆಹಳ್ಳಿ ಗ್ರಾಮದ ಕುಮಾರಿಬಾಯಿ ಮನೆಯಿಂದ ನಳಿನಮ್ಮನವರ ಮನೆಯವರೆಗೆ ರಸ್ತೆಗಳು ಹದೆಗಟ್ಟಿದ್ದು ಸಿಸಿ ರಸ್ತೆ ನಿರ್ಮಿಸುವಂತೆ ಕಾಲೋನಿ ನಿವಾಸಿಗಳು ಶಾಸಕರನ್ನು ಒತ್ತಾಯಿಸಿದ್ದಾರೆ. ಶಾಸಕರ...
ಕೃಷ್ಣಪ್ಪ ಎಂಬ ರೈತರಿಗೆ ಸಂಬಂಧಿಸಿದ ಕುರಿಗಳ ರೊಪಕ್ಕೆ ತಡರಾತ್ರಿ ನುಗ್ಗಿದ ಚಿರತೆ ಹತ್ತಾರು ಕುರಿಗಳ ಮಧ್ಯೆ 9 ಕುರಿಗಳ ಕುತ್ತಿಗೆ, ಹೊಟ್ಟೆ ಬಗೆದು ಬಲಿ...