Wednesday, 14th May 2025

Tumkur News

Tumkur News: ಸಿದ್ಧಗಂಗಾ ಮಠದಿಂದ ದೇಣಿಗೆ ಸಂಗ್ರಹ, ಔಷಧ ವಿತರಣೆಗೆ ಯಾವುದೇ ವ್ಯಕ್ತಿ ನಿಯೋಜಿಸಿಲ್ಲ; ಎಸ್‌. ವಿಶ್ವನಾಥಯ್ಯ ಸ್ಪಷ್ಟನೆ

ಕೆಲವು ಕಿಡಿಗೇಡಿಗಳು ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ಔಷಧ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಠದಿಂದ ಯಾವುದೇ ವ್ಯಕ್ತಿಯನ್ನು ನಿಯೋಜನೆ ಮಾಡಿಲ್ಲ ಮತ್ತು ನೇಮಕ ಮಾಡಿಲ್ಲ ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್‌. ವಿಶ್ವನಾಥಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. (Tumkur News) ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

ಡಾ.ಅಬ್ದುಲ್ ಹಮೀದ್ ಅವರಿಗೆ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂತಾಪ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶರಣ ಸಾಹಿತ್ಯ ಮತ್ತು ಸೂಫಿ ಪರಂಪರೆಯ ಬಗ್ಗೆ ಸುದೀರ್ಘ ಅಧ್ಯಯನ, ಮತ್ತು ಸಂಶೋಧನೆ ನಡೆಸಿದ ಕೀರ್ತಿ ಡಾ.ಅಬ್ದುಲ್ ಹಮೀದ್ ಅವರಿಗೆ ಸಲ್ಲುತ್ತದೆ, ಎಂದು ಜಿಲ್ಲಾ...

ಮುಂದೆ ಓದಿ

Tumkur News: ಡಿ.14, 15, 16 ರಂದು ಶ್ರೀ ಗುರು ಮರುಳಪ್ಪಜ್ಜಯ್ಯನ ಜಾತ್ರಾ ಮಹೋತ್ಸವ

ಚಿಕ್ಕನಾಯಕನಹಳ್ಳಿ : ಸುಕ್ಷೇತ್ರ ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಶ್ರೀ ಗುರು ಮರುಳಪ್ಪಜ್ಜಯ್ಯನ ಜಾತ್ರಾ ಮಹೋತ್ಸವವು ಡಿ.14, 15, 16 ರಂದು ಮೂರು ದಿನಗಳ ಕಾಲ ವಿಜೃಂಭಣೆಯಾಗಿ...

ಮುಂದೆ ಓದಿ

Drone Prathap

Drone Prathap: ಸೋಡಿಯಂ ಬಳಸಿ ಸ್ಫೋಟದ ಪ್ರಯೋಗ; ಡ್ರೋನ್‌ ಪ್ರತಾಪ್‌ ಅರೆಸ್ಟ್‌

Drone Prathap: ಬಿಗ್‌ ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ (ಡಿ. 12) ಬಂಧಿಸಿದ್ದಾರೆ....

ಮುಂದೆ ಓದಿ

End for Superstition: ದಲಿತರಿಗೆ ಶೇವಿಂಗ್ ಮಾಡಲ್ಲ ಎಂಬ ಮೌಢ್ಯಕ್ಕೆ ತೆರೆ ಎಳೆದ ಗುಬ್ಬಿ ತಹಶೀಲ್ದಾರ್

ಗುಬ್ಬಿ: ದಲಿತರಿಗೆ ಕಟಿಂಗ್ ಶೇವಿಂಗ್ ಮಾಡಲ್ಲ ಎಂಬ ವಿಚಾರ ಪೊಲೀಸರ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಚರ್ಚೆಯಾದ ಹಿನ್ನಲೆ ಕೂಡಲೇ ತಹಶೀಲ್ದಾರ್ ಬಿ.ಆರತಿ ಹಾಗೂ ಸಿಪಿಐ ಗೋಪಿನಾಥ್ ಸ್ಥಳಕ್ಕೆ...

ಮುಂದೆ ಓದಿ

Vishwavani Impact: ಎಚ್ಚೆತ್ತ ಜೆಜೆಎಂ ಅಧಿಕಾರಿಗಳು : ರಸ್ತೆ ಬದಿಯ ಹಳ್ಳ ಮುಚ್ಚಿ ರಸ್ತೆ ಸಂಚಾರಕ್ಕೆ ಅವಕಾಶ

ಕಳೆದ ಆರು ತಿಂಗಳ ಹಿಂದೆ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನಳ ಸಂಪರ್ಕ ಮಾಡುವ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವು ಕಡೆ ಪೈಪ್ ಲೈನ್...

ಮುಂದೆ ಓದಿ

Tumkur News: ಡಿ.14 ದತ್ತಮಾಲಾ ಅಭಿಯಾನ

ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಂಜಾನೆ ೬ ಗಂಟೆಗೆ ಭಕ್ತರಿಗೆ ಮಾಲೆ ಧಾರಣೆ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ದತ್ತ ಭಕ್ತರು ವಾಹನಗಳಲ್ಲಿ ದತ್ತ ಪೀಠಕ್ಕೆ...

ಮುಂದೆ ಓದಿ

R Narayan Death
R Narayan Death: ತುಮಕೂರು ಮಾಜಿ ಶಾಸಕ ಆರ್.‌ ನಾರಾಯಣ್‌ ಇನ್ನಿಲ್ಲ

ಬೆಂಗಳೂರು: ತುಮಕೂರಿನ ಮಾಜಿ ಶಾಸಕ ಆರ್. ನಾರಾಯಣ್ (81) (Ex MLA R Narayan Death) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ (Tumkur news)...

ಮುಂದೆ ಓದಿ

Karnataka Rain
Karnataka Rain: ಯೆಲ್ಲೊ ಅಲರ್ಟ್;‌ ಇಂದು ಬೆಂಗಳೂರು, ಕೊಡಗು ಸೇರಿ ಈ ಜಿಲ್ಲೆಗಳಿಗೆ ಧಾರಾಕಾರ ಮಳೆ!

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಭಾರಿ ಮಳೆ ಅಥವಾ ಗುಡುಗು...

ಮುಂದೆ ಓದಿ

Tumkur News: ಜೆಜೆಎಂ ಕಾಮಗಾರಿ ಗುಂಡಿಗೆ ಉರುಳಿ ಬಿದ್ದ ಟ್ರ್ಯಾಕ್ಟರ್, ಕಳಪೆ ಗುಣಮಟ್ಟಕ್ಕೆ ಗ್ರಾಮಸ್ಥರ ಆಕ್ರೋಶ

ಗುಬ್ಬಿ: ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ಹೆಬ್ಬೂರು ಸಂಪರ್ಕ ರಸ್ತೆ ಬದಿ ಜೆಜೆಎಂ ಕಾಮಗಾರಿಗೆ ತೆಗೆದ 600 ಮೀಟರ್ ಟ್ರಂಚ್ ಪೈಪ್ ಲೈನ್ ಅಳವಡಿಸದೇ ರಸ್ತೆ...

ಮುಂದೆ ಓದಿ