Saturday, 10th May 2025

Tumkur News

Tumkur News: ತಂದೆಯ ಅಂತ್ಯಸಂಸ್ಕಾರ ತಾನೇ ನೆರವೇರಿಸಿದ 11 ವರ್ಷದ ಬಾಲಕಿ

ತುಮಕೂರು: ತಂದೆ ಮೃತಪಟ್ಟ ದುಃಖದ ನಡುವೆ ಕರ್ತವ್ಯಪ್ರಜ್ಞೆ ತೋರಿಸಿರುವ 11 ವರ್ಷದ ಬಾಲಕಿ, ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ (Last Rites) ನೆರವೇರಿಸಿ ಇತರರಿಗೆ ಮಾದರಿಯಾಗಿರುವ ಪ್ರಸಂಗ ತುಮಕೂರು (Tumkur News) ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಹಿರೇಹಳ್ಳಿ ಸಮೀಪದ ಪೆಮ್ಮನಹಳ್ಳಿ ಗ್ರಾಮದ ನಿವಾಸಿ ಕೆಂಪರಾಜು (48) ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ, 6ನೇ ತರಗತಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ಮೋನಿಷಾ, ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಈ ಮೂಲಕ ಮೋನಿಷಾ […]

ಮುಂದೆ ಓದಿ

Cooker Blast

Cooker Blast: ಶಾಲೆಯಲ್ಲಿ ಕುಕ್ಕರ್ ಸ್ಫೋಟವಾಗಿ ಇಬ್ಬರಿಗೆ ಗಾಯ

Cooker Blast: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಘಟನೆ ನಡೆದಿದೆ. ...

ಮುಂದೆ ಓದಿ

Tumkur News

Tumkur News: ಕೇಂದ್ರ ಸಚಿವ ವಿ. ಸೋಮಣ್ಣ ಹೆಸರಿನಲ್ಲಿ ವಂಚನೆ; ಆರೋಪಿ ಬಂಧನ

ರೈತರಿಗೆ ಪಂಪ್ ಸೆಟ್ ಹಾಗೂ ಬೋರ್‌ವೆಲ್ ಹಾಕಿಸಿಕೊಡುವ ನೆಪದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಹೆಸರಲ್ಲಿ ವಂಚನೆ ನಡೆಸಿರುವ ಆರೋಪಿಯನ್ನು ಹೊಸ ಬಡಾವಣೆ ಠಾಣಾ ಪೊಲೀಸರು...

ಮುಂದೆ ಓದಿ

Siddaganga Shri Award

Siddaganga Shri Award: ಡಾ. ಗೊ.ರು. ಚನ್ನಬಸಪ್ಪಗೆ ಸಿದ್ಧಗಂಗಾಶ್ರೀ ಪ್ರಶಸ್ತಿ

Siddaganga Shri Award: ಶ್ರೀ ಸಿದ್ಧಗಂಗಾ ಮಠದಲ್ಲಿ ಜ.21 ರಂದು ಆಯೋಜಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುತ್ತದೆ....

ಮುಂದೆ ಓದಿ

Tumkur News
Tumkur News: ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲುಗೆ ʼಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿʼ

ನವದೆಹಲಿಯಲ್ಲಿ ನಡೆದ 20ನೇ ಜಾಗತಿಕ ವಿಶ್ವ ಶಾಂತಿ ಕಾಂಗ್ರೆಸ್‌ನಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅವರು ʼಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿʼ ಸ್ವೀಕರಿಸಿದ್ದಾರೆ. (Tumkur...

ಮುಂದೆ ಓದಿ

Koratagere News
Koratagere News: ಕೊರಟಗೆರೆ ಕೃಷಿಕ ಸಮಾಜಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ; ಜಿ. ಮಲ್ಲಪ್ಪ ನೂತನ ಅಧ್ಯಕ್ಷ

Koratagere News: ಕೊರಟಗೆರೆ ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಜಿ. ಮಲ್ಲಪ್ಪ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದಂತೆ ಯಾರು ಕೂಡ ಅರ್ಜಿ ಸಲ್ಲಿಸದ ಕಾರಣ ಅವರ ಅವಿರೋಧ...

ಮುಂದೆ ಓದಿ

Tumkur News
Tumkur News: ಎಟಿಎಂ ವಂಚನೆ: ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಶಿಕ್ಷೆ!

ಎಟಿಎಂ ಮೆಷಿನ್‌ಗೆ ಸ್ಕಿಮ್ಮಿಂಗ್ ಮಿಷಿನ್ ಹಾಗೂ ಕ್ಯಾಮರಾ ಅಳವಡಿಸಿ ಗ್ರಾಹಕರ ಡೆಟಾ ಕದ್ದು, ಹಣ ವಂಚಿಸಿದ್ದಂತ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ...

ಮುಂದೆ ಓದಿ

Tumkur News
Tumkur News: ಪ್ರತಿಯೊಬ್ಬರಲ್ಲೂ ವಿಶ್ವದ ಅನಂತ ಶಕ್ತಿ ಅಡಗಿದೆ: ಡಾ.ನಂದಿನಿ ಹರಿನಾಥ್

Tumkur News: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಯುವ ಸಮ್ಮೇಳನಲ್ಲಿ ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪನಿರ್ದೇಶಕರಾದ...

ಮುಂದೆ ಓದಿ

Volleyball Championship
Volleyball Championship: ರಾಜ್ಯ ಮಟ್ಟದ ವಾಲಿ ಬಾಲ್ ಸ್ಪರ್ಧೆ; ನಾಗಮಂಗಲ ಬಿಜಿಎಸ್ ಕಾಲೇಜು ಚಾಂಪಿಯನ್

Volleyball Championship: ರಾಜ್ಯ ಮಟ್ಟದ ಅಂತರ ಕಾಲೇಜು ವಾಲಿ ಬಾಲ್ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿಎಸ್ ಕಾಲೇಜಿಗೆ ಚಾಂಪಿಯನ್ ಪಟ್ಟ ದೊರೆತಿದ್ದು, ಮಂಗಳೂರಿನ ನಿಟ್ಟೆ...

ಮುಂದೆ ಓದಿ

Tumkur News: ಶಿರಾ ತಾಲೂಕಿನ ಜನತೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ: ಬಿ.ಅಂಜಿನಪ್ಪ

ಆರ್.ಉಗ್ರೇಶ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಜ. ೧ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಶಿರಾ: ಜೆಡಿಎಸ್ ಪಕ್ಷದ ರಾಜ್ಯ ಪರಿಷತ್ ಸದಸ್ಯರು ಹಾಗೂ ಶಿರಾ...

ಮುಂದೆ ಓದಿ