Saturday, 10th May 2025

ಆರೋಗ್ಯ ಪರೀಕ್ಷೆಯಿಂದ ಭವಿಷ್ಯದ ಅಪಾಯ ತಪ್ಪಿಸಬಹುದು: ಡಾ.ಪರಮೇಶ್

ತುಮಕೂರು: ಗ್ರಾಮೀಣ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿರಂತರ ಆರೋಗ್ಯ ಪರೀಕ್ಷೆಗೆ ಒಳಗಾಗುವುದರಿಂದ ಭವಿಷ್ಯದ ಆರೋಗ್ಯ ಅಪಾಯ ಗಳನ್ನು ತಪ್ಪಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು. ಸಿದ್ಧಗಂಗಾ ಆಸ್ಪತ್ರೆ, ದೊಡ್ಡಸಾಗ್ಗೆರೆ ಗ್ರಾಪಂ,ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ವತಿಯಿಂದ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮೇ 27 ರಂದು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಪರೀಕ್ಷೆ ಹಾಗೂ ಉಚಿತ ಒಪಿಡಿ ಸೇವೆ ನೀಡುತ್ತಿದ್ದು ಮೆಡಿಕಲ್ ಕಾಲೇಜಿನ ಮೂಲಕ ವೈದ್ಯಕೀಯ […]

ಮುಂದೆ ಓದಿ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ

ತುಮಕೂರು: ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ ದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ...

ಮುಂದೆ ಓದಿ

ನೈಜ ಇತಿಹಾಸವನ್ನು ‌ಮಕ್ಕಳಿಗೆ ತಿಳಿಸುತ್ತೇವೆ: ರೋಹಿತ್ ಚಕ್ರತೀರ್ಥ 

ತುಮಕೂರು: ಪಠ್ಯಪುಸ್ತಕದಲ್ಲಿ ನೈಜ ಇತಿಹಾಸವನ್ನು ‌ಮಕ್ಕಳಿಗೆ ತಿಳಿಸಲಾಗುವುದು ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದರು. ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾಪಂಚಾ...

ಮುಂದೆ ಓದಿ

ಬಿಜೆಪಿ ಆಡಳಿತದ ಹಗರಣಗಳನ್ನು ತನಿಖೆಗೆ ಒಳಪಡಿಸಿ: ವಿಪ ಸದಸ್ಯ ರಾಜೇಂದ್ರ ಆಗ್ರಹ

ತುಮಕೂರು: ಬಿಜೆಪಿ ಆಡಳಿತದಲ್ಲಿ ನಡೆದಿರುವ  ಪಿ.ಎಸ್. ಐ ನೇಮಕಾತಿ , ನಲವತ್ತು ಪರ್ಸೆಂಟ್ ಕಮಿಷನ್ ಹಗರಣಗಳನ್ನು ಸಿ.ಬಿ.ಐ ತನಿಖೆಗೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ...

ಮುಂದೆ ಓದಿ

ಮೇ.29: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ

ತುಮಕೂರು: ನಗರದ ರಿಂಗ್ ರಸ್ತೆಯ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಮೇ.28 ರಂದು ಸಂಜೆ 5 ರಿಂದ ರಾತ್ರಿ 8 ಗಂಟೆಯ ವರೆಗೆ ಬಿಜೆಪಿ ರೈತ ಮೋರ್ಚಾ ರಾಜ್ಯ...

ಮುಂದೆ ಓದಿ

50 ವಟುಗಳಿಗೆ ಉಚಿತ ಸಾಮೂಹಿಕ ಉಪನಯನ

ಮೂಹಿಕ ಉಪನಯನ ಮತ್ತು ಸಮಾಶ್ರಯಣ ಕಾರ್ಯಕ್ರಮ ತುಮಕೂರು: ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ವತಿಯಿಂದ ಜೂ.1 ಮತ್ತು 2 ರಂದು ಶ್ರೀ ಭಗವದ್ ರಾಮಾ ನುಜಾಚಾರ್ಯರ...

ಮುಂದೆ ಓದಿ

ಶಿರಾ-ಅಮರಾಪುರ ರಸ್ತೆ ಅಭಿವೃದ್ಧಿಗೆ 75 ಕೋಟಿ ರೂ.; ಡಾ.ಸಿ.ಎಂ.ರಾಜೇಶ್ ಗೌಡ

ಲಕ್ಕನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಶಿರಾ: ಶಿರಾ-ಅಮರಾಪುರ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಸುಮಾರು 75 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗು ವುದು. ಕರ್ನಾಟಕ ವಿದ್ಯುತ್...

ಮುಂದೆ ಓದಿ

ಸರಕಾರದಿಂದ ಸವಲತ್ತು ಪಡೆಯಲು ಮೇ.28ಕ್ಕೆ ಕುರುಬರ ಜಾಗೃತಿ ಸಮಾವೇಶ

ತುಮಕೂರು: ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಕುರುಬರ ಸಮಾಜಕ್ಕೆ ಸರಕಾರದಿಂದ ಸಿಗಬೇಕಾಗಿರುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಳಿದಾಸ ವಿದ್ಯಾವರ್ಧಕ ಸಂಘ , ಜಿಲ್ಲಾ ಕುರುಬರ...

ಮುಂದೆ ಓದಿ

ಕಲ್ಪತರು ನಾಡಿನ‌ ಕೊಬ್ಬರಿ ಇಸ್ರೇಲ್ ದೇಶಕ್ಕೆ ರವಾನೆ

ತೆಂಗಿನ ಕಾಯಿ ಮಹತ್ವ ತಿಳಿಸಿದ್ದ ವಿಶ್ವೇಶ್ವರ ಭಟ್ ತುಮಕೂರು: ಕಲ್ಪತರು ನಾಡಿನ ಪ್ರಮುಖ ಉತ್ನನ್ನವಾಗಿರುವ ಕೊಬ್ಬರಿಯಿಂದ ಎಣ್ಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ದೇಶ, ವಿದೇಶಗಳಿಗೆ ರಫ್ತು...

ಮುಂದೆ ಓದಿ

ಶೇ.೮೦ರಷ್ಟು ಸಹಾಯಧನದ ಸದ್ಬಳಕೆ ಮಾಡಿಕೊಳ್ಳಿ: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ರೈತರಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಶೇ.80ರಷ್ಟು ಸಹಾಯಧನವನ್ನು ಸರಕಾರ ನೀಡುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು. ಪಟ್ಟಣದ ಲೋಕೋಪಯೋಗಿ ಸಭಾಂಗಣದಲ್ಲಿ...

ಮುಂದೆ ಓದಿ