Sunday, 11th May 2025

ತುಮಕೂರು ವಿವಿ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ಬಹುತೇಕ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕ ವಾಗುವ ಸಾಧ್ಯತೆಯಿದೆ. ಪ್ರೊ.ಸಿದ್ದೇಗೌಡ ಅವರ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ 56 ಮಂದಿ ಅರ್ಜಿ ಸಲ್ಲಿಸಿದ್ದರು. ಕುಲಪತಿ ಶೋಧನಾ ಸಮಿತಿಯ ನಿರ್ಣಯದಂತೆ ಅಂತಿಮವಾಗಿ ಮೂವರ ಹೆಸರು ರಾಜ್ಯಪಾಲರ ಅಂಗಳಲ್ಲಿದೆ. ಅದರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ವರಲು ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿದ್ದರು. ವೆಂಕಟೇಶ್ವರಲು ಅವರೊಂದಿಗೆ ಹಂಪಿ ವಿಶ್ವವಿದ್ಯಾನಿಲಯದ ಟಿ.ಪಿ.ವಿಜಯ್, ಮೈಸೂರು ವಿವಿಯ ಡಾ.ವಿಜಯ್ ಕುಮಾರ್ ಅವರ ಹೆಸರು ರಾಜ್ಯಪಾಲರಿಗೆ ರವಾನೆಯಾಗಿದೆ.

ಮುಂದೆ ಓದಿ

ಒಳ್ಳೆಯ ಪರಿಸರದಿಂದ ಉತ್ತಮ ಆರೋಗ್ಯ ಸಾಧ್ಯ: ಬಿ.ಸಿ.ಪಾಟೀಲ್

ತುಮಕೂರು: ಮಳೆ ನೀರು ಪೋಲಾಗದಂತೆ ಸಂಗ್ರಹಿಸಿ ಇಂಗಿಸುವಂತಹ ಕಾರ್ಯವಾಗಬೇಕು. ಅದನ್ನು ಮುಖ್ಯವಾಗಿ ರೈತ ಬಾಂಧವರು ಮಾಡಬೇಕು. ಈ ಗುರಿಯನ್ನಿಟ್ಟುಕೊಂಡು ಜಲಾನಯನ ಅಭಿವೃದ್ಧಿ ಇಲಾಖೆ ಮುಖಾಂತರ ತುಮಕೂರು ಜಿಲ್ಲೆಯ...

ಮುಂದೆ ಓದಿ

ರಸ ಗೊಬ್ಬರ ಕೃತಕ ಅಭಾವ ಸೃಷ್ಟಿಸುವವವರ ಪರವಾನಗಿ ರದ್ದು: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

ಗುಬ್ಬಿ: ಪ್ರಸ್ತುತ ಅಗತ್ಯ ರಸ ಗೊಬ್ಬರವನ್ನು ಕೃತಕ ಅಭಾವಕ್ಕೆ ಸಿಲುಕಿಸಿ ಬೆಲೆ ಹೆಚ್ಜಿಸುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಭಾವ ಸೃಷ್ಟಿಸಿದವರ ಪರವಾನಗಿ ಕೂಡಲೇ ರದ್ದು...

ಮುಂದೆ ಓದಿ

ತೃತೀಯ ರಂಗದ ಸುಳಿವು ಬಿಚ್ಚಿಟ್ಟ ಜೆಡಿಎಸ್ ವರಿಷ್ಠ

ತುಮಕೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡೆಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದು ದಿನ ಬಂದೇ...

ಮುಂದೆ ಓದಿ

ವಿವಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ತುಮಕೂರು: ತುಮಕೂರು ವಿವಿಯ ಬಿ.ಎ., ಬಿಎಸ್ಸಿ, ಬಿ.ಕಾಮ್‌ನ 2ನೇ ಸೆಮಿಸ್ಟರ್ ಪಠ್ಯದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಜಾತಿ ವಿನಾಶ ಲೇಖನವನ್ನು ಪಠ್ಯದಿಂದ ಕೈಬಿಟ್ಟು,ಅಸ್ಪೃಷ್ಯತೆ...

ಮುಂದೆ ಓದಿ

ಕರುನಾಡ ಮಿತ್ರ ಫೌಂಡೇಷನ್ ಕಚೇರಿಗೆ ಶಾಸಕ ಚಾಲನೆ

ತುಮಕೂರು: ನಗರದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಮೀಪದಲ್ಲಿ ನೂತನವಾಗಿ ಆರಂಭಗೊಂಡಿರುವ ಕರುನಾಡ ಮಿತ್ರ ಫೌಂಡೇಷನ್  ಕಚೇರಿಯನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ...

ಮುಂದೆ ಓದಿ

ಶಿಕ್ಷಣ ಸಚಿವರ ಮನೆಗೆ ನುಗ್ಗಿ ದಾಂಧಲೆ ಮಾಡಿರುವವರಿಗೆ ಗುಂಡಿಕ್ಕಿ: ಸೊಗಡು ಆಗ್ರಹ

ತುಮಕೂರು: ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣ ದಲ್ಲಿ ಭಾಗಿಯಾದವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಮಾಜಿ ಸಚಿವ ಸೊಗಡು...

ಮುಂದೆ ಓದಿ

ಎಸ್.ಎಸ್.ಯು.ಐ ಕಾರ್ಯಕರ್ತರ ಬಂಧನಕ್ಕೆ ವಿಪ ಸದಸ್ಯ ರಾಜೇಂದ್ರ ಕಿಡಿ

ತುಮಕೂರು: ಪಠ್ಯಪುಸ್ತಕದಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಬಂಧಿಸಿ, ಜೈಲಿಗೆ...

ಮುಂದೆ ಓದಿ

ಸಮಾಜ ಸೇವೆಗೆ ಮಾಡಿದ ಖರ್ಚು ವ್ಯರ್ಥವಾಗುವುದಿಲ್ಲ: ಕ್ಯಾ.ಸೋಮಶೇಖರ್

ಚಿಕ್ಕನಾಯಕನಹಳ್ಳಿ: ಸಮಾಜ ಸೇವೆಗಾಗಿ ಮಾಡಿದ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ. ಸಮಾಜ ಸೇವೆಗಾಗಿ ನೀವು ನಿಮ್ಮ ಹಣವನ್ನು ವ್ಯಯ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ನೀವು ಯಶಸ್ಸನ್ನು...

ಮುಂದೆ ಓದಿ

ಡಿಪ್ಲಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸು ಆರಂಭ

ತುಮಕೂರು: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಮೂರು ವರ್ಷದ ಡಿಪ್ಲಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸು ಆರಂಭಿಸಿದ್ದು, ಇದು ಶೇ100ರಷ್ಟು ಉದ್ಯೋಗ ಪಡೆಯುವ...

ಮುಂದೆ ಓದಿ