Thursday, 15th May 2025

ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಖಚಿತ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

ತುಮಕೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದು ಖಚಿತ. ಆದ್ರೆ, ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎನ್ನುವುದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಪದಗ್ರಹಣ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಗುರಿ. ಈ ಹಿನ್ನೆಲೆ ರಾಜ್ಯ ಪ್ರವಾಸ ಪ್ರಾರಂಭವಾಗಿದೆ. […]

ಮುಂದೆ ಓದಿ

ಪುರಸಭಾ ಆಡಳಿತದಲ್ಲಿ ಪತಿಯಂದಿರ ದರ್ಬಾರ್

ದಲಿತ ಕುಂದು ಕೊರತೆ ಸಭೆಯಲ್ಲಿ ಆಕ್ರೋಶ ಚಿಕ್ಕನಾಯಕನಹಳ್ಳಿ : ಪುರಸಭೆಯ ಆಡಳಿತದಲ್ಲಿ ಮಹಿಳೆಯರು ಸದಸ್ಯರಾದರೂ ಪತಿಯರೇ ದರ್ಬಾರ್ ನಡೆಸುತ್ತಿರುವುದು ದುರಂತ ಎಂದು ದಲಿತ ಮುಖಂಡ ಲಿಂಗದೇವರು ವಿಷಾದಿಸಿದರು....

ಮುಂದೆ ಓದಿ

ಸಮಾಜವನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು: ಮಾಜಿ ಮುಖ್ಯಮಂತ್ರಿ

ತುಮಕೂರು: ಸಮಾಜವನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ...

ಮುಂದೆ ಓದಿ

ಕಾಡುಗೊಲ್ಲರ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಲು ಬಿ.ಎಸ್.ವೈ.ಗೆ ಮನವಿ

ತುಮಕೂರು: ಇಂದು ತುಮಕೂರು ನಗರಕ್ಕೆ  ಆಗಮಿಸಿದ  ಮಾಜಿ ಮುಖ್ಯಮಂತ್ರಿ ಬಿ.ಎಸ್‌  ಯಡಿಯೂರಪ್ಪ ನವರನ್ನು ಕರ್ನಾಟಕ  ರಾಜ್ಯ  ಕಾಡುಗೊಲ್ಲ ಸಂಘದ  ತುಮಕೂರು ಜಿಲ್ಲಾ ಅಧ್ಯಕ್ಷ   ಎಮ್‌ . ಜೆ....

ಮುಂದೆ ಓದಿ

ಸಮಕಾಲೀನ ಸಂದರ್ಭದ ಪ್ರತಿರೋಧದ ಶಕ್ತಿ ದೇವನೂರು ಮಹಾದೇವ

ಚಿಕ್ಕನಾಯಕನಹಳ್ಳಿ: ಪ್ರಸ್ತುತ ರ‍್ನಾಟಕದಲ್ಲಿ ನಡೆಯುತ್ತಿರುವ ಹೋರಾಟ ಹಾಗು ಸಮಕಾಲೀನ ತಲ್ಲಣಗಳಿಗೆ ದೇವನೂರ ಸಮುದಾಯದ ಪ್ರತೀಕ ಎಂದು ಪ್ರೊ.ಬಿಳಿಗೆರೆ ಕೃಷ್ಣಮರ‍್ತಿ ನುಡಿದರು. ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ...

ಮುಂದೆ ಓದಿ

ಎಚ್ಡಿಕೆ ವಿರುದ್ದ ಶ್ರದ್ಧಾಂಜಲಿ ಪೋಸ್ಟರ್ ಹರಿಬಿಟ್ಟ ವಾಸು ಬೆಂಬಲಿಗರು

ತುಮಕೂರು: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಪೋಸ್ಟರ್ ಸೃಷ್ಟಿಸಿ ಜಾಲತಾಣದಲ್ಲಿ ಹರಿಬಿಡುತ್ತಿರುವ ಚಾಳಿ ಹೆಚ್ಚುತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ಪಕ್ಷಕ್ಕೆ ಮತ ನೀಡಿಲ್ಲವೆಂದು...

ಮುಂದೆ ಓದಿ

ಬಾಲ ಕಾರ್ಮಿಕತೆ ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ನೀಡಬೇಕು: ಸಿಇಒ ವಿದ್ಯಾಕುಮಾರಿ

ತುಮಕೂರು: ಬಾಲಕಾರ್ಮಿಕತೆ ಹೋಗಲಾಡಿಸಿ, ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲರೂ ಕೈಜೊಡಿಸಬೇಕಿದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ...

ಮುಂದೆ ಓದಿ

ಬೆಳ್ಳಾವಿಯಲ್ಲಿ ಕನಕಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ

ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನೂತನ ಶಾಖೆಯನ್ನು ಪ್ರಾರಂಭಿಸಲಾಯಿತು. ನಗರದ ಕೋತಿತೋಪಿನಲ್ಲಿರುವ ಶ್ರೀ ಕನಕ ಪತ್ತಿನ ಸಹಕಾರ ಸಂಘದ ವತಿಯಿಂದ ಇಂದು...

ಮುಂದೆ ಓದಿ

ಕಗ್ಗದಲ್ಲಿದೆ ಮ್ಯಾನೇಜ್‌ಮೆಂಟ್‌ನ ಮಹತ್ತರ ತತ್ವ

ನಗರದಲ್ಲಿ ಡಿವಿಜಿ ನೆನಪು-82 ಕಾರ್ಯಕ್ರಮ ತುಮಕೂರು: ದಾರ್ಶನಿಕ ಡಾ.ಡಿ.ವಿ.ಗುಂಡಪ್ಪ ವಿರಚಿತ ಮಂಕುತಿಮ್ಮನ ಕಗ್ಗದ ಮುಕ್ತಕಗಳಲ್ಲಿ ಮ್ಯಾನೇಜ್‌ಮೆಂಟ್‌ನ ಗಹನ ತತ್ವ ಅಂತರ್ಗತವಾಗಿದೆ ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಬ್ಯಾಂಕಿಂಗ್ ತರಬೇತಿ...

ಮುಂದೆ ಓದಿ

ತಾಕತ್ತಿದ್ದರೆ ಕುಮಾರಸ್ವಾಮಿ ನನ್ನ ವಿರುದ್ದ ಸ್ಪರ್ಧಿಸಲಿ: ಶಾಸಕ ಶ್ರೀನಿವಾಸ್

ಏಕವಚನದಲ್ಲೇ ಹೆಚ್ಡಿಕೆ ವಿರುದ್ಧ ವಾಸು ಗರಂ ಶಾಸಕರ ಮನೆ ಮುಂದೆ ಪ್ರತಿಭಟನೆ ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ವಿಚಾರ ಸಂಬಂಧ ಶಾಸಕ ಮತ್ತು ಮಾಜಿ...

ಮುಂದೆ ಓದಿ