Thursday, 15th May 2025

ಮೊಬೈಲ್ ಹಿಂದಿರುಗಿಸಿ ಮಾನವೀಯತೆ ಮೆರೆದ ಹೋಟೆಲ್ ಮಾಲೀಕ

ತುಮಕೂರು: ಆಕಸ್ಮಿಕವಾಗಿ ಸಿಕ್ಕ ಮೊಬೈಲ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಹೋಟೆಲ್ ಮಾಲೀಕರೊಬ್ಬರು ಮಾನವೀ ಯತೆ ಮೆರೆದಿದ್ದಾರೆ. ಅನ್ ಲಿಮಿಟೆಡ್ ಮಳಿಗೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ರಂಗಯ್ಯ ಎಂಬುವವರು ಜೂ. 18 ರಂದು ಸಂಜೆ ಆಕಸ್ಮಿಕವಾಗಿ ಮೊಬೈಲ್ ಕಳೆದುಕೊಂಡಿದ್ದರು. ಈ ಮೊಬೈಲ್ ರಾಘವೇಂದ್ರ ಫುಡ್ ಕ್ಯಾಂಟೀನ್(ನೈಟ್ ಕ್ಯಾಂಟೀನ್)  ಮಾಲೀಕ ರಾದ ಜಗದೀಶ್ ಅವರಿಗೆ ಸಿಕ್ಕಿತ್ತು. ವಾರಸುದಾರರನ್ನು ಸಂಪರ್ಕಿಸಿ (ಜೂ.19)ಭಾನುವಾರ  ಮೊಬೈಲ್ ಅನ್ನು ವಾಪಾಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಮೊಬೈಲ್ ಪಡೆದು ಸೆಕ್ಯೂರಿಟಿ ರಂಗಯ್ಯ ಖುಷಿಯಾಗಿದ್ದಾರೆ. ಈ ವೇಳೆ ಕೃಷ್ಣ ಫುಡ್ ಕ್ಯಾಂಟೀನ್ […]

ಮುಂದೆ ಓದಿ

ಯೋಗೀಶ್ ಶೇ.84 ಫಲಿತಾಂಶ

ತುಮಕೂರು: ನಗರದ ಪ್ರೇರಣಾ ಪಿಯು ಕಾಲೇಜಿನ ವಿದ್ಯಾರ್ಥಿ ಯೋಗೀಶ್ ಇ., ಶೇ.84 ಅಂಕ ಗಳಿಸಿದ್ದಾರೆ. ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನ ದಬ್ಬಗುಂಟೆ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ  ಹತ್ತನೇ...

ಮುಂದೆ ಓದಿ

ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದ ಸಹನ

ವಿದ್ಯಾನಿಧಿ ಕಾಲೇಜು: ರಾಜ್ಯಕ್ಕೆ 2ನೇ ಸ್ಥಾನ ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ ನಗರದ ವಿದ್ಯಾನಿಧಿ ಕಾಲೇಜಿನ  ವಿದ್ಯಾರ್ಥಿನಿ 595 ಅಂಕ ಪಡೆದು...

ಮುಂದೆ ಓದಿ

ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರಕಾರ ಚ್ಯುತಿ ತರುತ್ತಿದೆ

ಬಿಜೆಪಿ ವಿರುದ್ದ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ತುಮಕೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಷೇರು ವಿಕ್ರಯ ಪ್ರಕರಣವನ್ನು ಮುಂದಿಟ್ಟುಕೊಂಡು ಐ.ಟಿ, ಇಡಿಗಳ ಮೂಲಕ ಕೆದಕಿ,ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ತರುವ...

ಮುಂದೆ ಓದಿ

ಉಪಾಧ್ಯಕ್ಷರಾಗಿ ಆರ್ ಸುರೇಶ್ ನಾಯ್ಕ್ ನೇಮಕ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷರನ್ನಾಗಿ ಸಾಲ್ಕಟ್ಟೆ ತಾಂಡ್ಯದ ಆರ್. ಸುರೇಶ ನಾಯ್ಕ್ ಅವರನ್ನು ನೇಮಕಗೊಳಿಸಿ ಬ್ಲಾಕ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಆದೇಶ ಹೊರಡಿಸಿದ್ದಾರೆ. ತಾಲ್ಲೂಕಿನ...

ಮುಂದೆ ಓದಿ

ಅವೈಜ್ಞಾನಿಕ ಕಾಮಗಾರಿ: ಮೇಳಕೋಟೆಯಲ್ಲಿ ಆಟೋಗೆ ಬೈಕ್ ಡಿಕ್ಕಿ

ತುಮಕೂರು: ಚಲಿಸುತ್ತಿದ್ದ ಆಟೋ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ಮಾರ್ಟ್ ಸಿಟಿ...

ಮುಂದೆ ಓದಿ

ಉಪಾಧ್ಯಕ್ಷರಾಗಿ ನರಸಿಂಹ ಮೂರ್ತಿ ಆಯ್ಕೆ

ಚಿಕ್ಕನಾಯಕನಹಳ್ಳಿ : ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲ್ಲೂಕು ಉಪಾಧ್ಯಕ್ಷರನ್ನಾಗಿ ನರಸಿಂಹ ಮೂರ್ತಿರವರನ್ನು ತಾಲ್ಲೂಕು ಅಧ್ಯಕ್ಷರಾದ ಬಸವರಾಜು ನೇಮಕಾತಿ ಮಾಡಿರುತ್ತಾರೆ. ನರಸಿಂಹ ಮೂರ್ತಿರವರು ಹಲವಾರು ವರ್ಷಗಳಿಂದ ಪಕ್ಷದಲ್ಲಿದ್ದು ಅತ್ಯುತ್ತಮ...

ಮುಂದೆ ಓದಿ

ಆರೋಗ್ಯ ರಕ್ಷಾ ಕಾರ‍್ಯಕ್ರಮವು ಉತ್ತಮ ಕಾರ‍್ಯಕ್ರಮ: ಡಾ.ನವೀನ್

ಚಿಕ್ಕನಾಯಕನಹಳ್ಳಿ : ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರೋಗ್ಯ ರಕ್ಷಾ ಕರ‍್ಯಕ್ರಮವು ಉತ್ತಮ ಕಾರ‍್ಯಕ್ರಮ ವಾಗಿದ್ದು, ಕೇವಲ ರೂ.೧೦೦/- ಗೆ ಉಚಿತ ಆರೋಗ್ಯ ಸೌಲಭ್ಯ ನೀಡುವಂತ...

ಮುಂದೆ ಓದಿ

ದೇವರಾಜ ಅರಸು ನೀರಾವರಿಗೆ ಆದ್ಯತೆ‌ ನೀಡಿದ್ದರು: ಸಂಸದ ಜಿ.ಎಸ್.ಬಸವರಾಜು

ತುಮಕೂರು: ಬ್ರಿಟಿಷರ ಕಾಲದಿಂದಲೂ ನೀರಾವರಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಹಳೆ ಮೈಸೂರು ಭಾಗಕ್ಕೆ ಸೇರಿದ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಅದ್ಯತೆ ನೀಡಿದವರು ಮಾಜಿ ಮುಖ್ಯಮಂತ್ರಿ...

ಮುಂದೆ ಓದಿ

ಡಿ.ಎನ್.ಮಂಜುನಾಥ್ ಅಧಿಕಾರ ಸ್ವೀಕಾರ

ತುಮಕೂರು: ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಿ.ಎನ್.ಮಂಜುನಾಥ್ ಗುರುವಾರ ಅಧಿಕಾರ ವಹಿಸಿಕೊಂಡರು. ಚಳ್ಳಕೆರೆ ಮೂಲದವರಾದ ಇವರು ದಾವಣಗೆರೆಯ ಚಿಗಟಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಇ.ಎನ್ಟಿ. ವಿಭಾಗದಲ್ಲಿ...

ಮುಂದೆ ಓದಿ