Friday, 16th May 2025

ಮಾಜಿ ಶಾಸಕ ರಾಜಣ್ಣಗೆ ಅಹಿಂದ ಸಂಘಟನೆ ಬೆಂಬಲ

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ನಡೆಯನ್ನು ವ್ಯಂಗ್ಯ ಮಾಡಿದ್ದ ಮಾಜಿ ಶಾಸಕ ರಾಜಣ್ಣ ವಿರುದ್ದ ಟೀಕೆಗಳು ಅಧಿಕ ವಾದ ಹಿನ್ನೆಲೆಯಲ್ಲಿ ಜಿಲ್ಲಾ ಅಹಿಂದ ಸಂಘಟನೆ ರಾಜಣ್ಣ ಬೆಂಬಲಕ್ಕೆ ನಿಂತಿದೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಹಿಂದ ಸಂಘಟನೆಯ ಪದಾಧಿಕಾರಿ ಗಳು, ರಾಜಣ್ಣ ಈಗಾಗಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ತಳಮಟ್ಟದಲ್ಲಿ ನೂರಾರು ಸಮಾಜಗಳಿವೆ. ತಳಮಟ್ಟದ ಸಮಾಜ ವನ್ನು ಜಿಲ್ಲೆಯಲ್ಲಿ ರಾಜಣ್ಣ ಕಾಪಾಡುತ್ತಿದ್ದಾರೆ ಎಂದರು. 40 […]

ಮುಂದೆ ಓದಿ

ಇಂದಿನಿಂದ ಒಂದು ವಾರ ವನಮಹೋತ್ಸವ

ಚಿಕ್ಕನಾಯಕನಹಳ್ಳಿ : ಜುಲೈ ೧ ರಿಂದ ೭ ರವರೆಗೆ ವನಮಹೋತ್ಸವ ಚರಿಸಲಾಗುತ್ತಿದೆ. ವನಮಹೋತ್ಸವವು ದೀಪಾವಳಿ ದಸರಾ ಹಬ್ಬಗಳಂತೆ ರಾಷ್ಟ್ರೀಯ ಮಹತ್ವವನ್ನು ಗಳಿಸಿದೆ ಮತ್ತು ಪ್ರತಿಯೊಬ್ಬರ ಸಹಕಾರ ದಿಂದ...

ಮುಂದೆ ಓದಿ

ಜು.೯ ರಂದು ಪ್ರತಿಭಾ ಪುರಸ್ಕಾರ

ಚಿಕ್ಕನಾಯಕನಹಳ್ಳಿ: ಕನಕ ವಿದ್ಯಾಭಿವೃದ್ಧಿ ಸೇವಾ ಟ್ರಸ್ಟ್ ಜು.೯ ರಂದು ಮಧ್ಯಾಹ್ನ ೨ಕ್ಕೆ ಪಟ್ಟಣದ ಕನಕ ಭವನದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾಥಿ೯ಗಳ ಶಾಲಾ ಕಾಲೇಜು ಶುಲ್ಕ ಪಾವತಿ, ಉಚಿತ...

ಮುಂದೆ ಓದಿ

ತಿಪಟೂರು ಜಿಲ್ಲೆಯನ್ನಾಗಿ ಮಾಡಲು ಆಗ್ರಹಿಸಿ ಬೈಕ್ ರ‍್ಯಾಲಿ: ಕೆ.ಟಿ.ಶಾಂತಕುಮಾರ್ 

ತುಮಕೂರು : ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ವಿಶ್ವಾಸವಿದೆ ಎಂದು ಮುಖಂಡ‌ ಕೆ.ಟಿ.ಶಾಂತಕುಮಾರ್ ಹೇಳಿದರು. ಪ್ರೆಸ್ ಕ್ಲಬ್ ನಿರ್ವಹಣೆಯ ಆಲದ ಮರ ಪಾರ್ಕ್ ಗೆ...

ಮುಂದೆ ಓದಿ

ಜುಲೈ.3ರಂದು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ 

ತುಮಕೂರು: ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರ ಬಯಸುವ ಆಕಾಂಕ್ಷಿ ಗಳಿಗೆ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಜುಲೈ 3 ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ...

ಮುಂದೆ ಓದಿ

ಶಾಸಕನಾಗಿದ್ದ ಕಾಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಾರಂಭಿಸಲಾಯಿತು: ಕೆ.ಎನ್.ರಾಜಣ್ಣ

ಮಧುಗಿರಿ: ಕನ್ನಡದ ಸಾಹಿತ್ಯ ಇನ್ನಷ್ಟು ಅಭಿವೃದ್ಧಿಯಾಗುವ ಉದ್ದೇಶದಿಂದ ನಾನು ಶಾಸಕನಾಗಿದ್ದ ಕಾಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಾರಂಭಿಸಲಾಯಿತು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟಣದ ನಿರೀಕ್ಷಣ...

ಮುಂದೆ ಓದಿ

ರಸ್ತೆ ಗಳ ಉನ್ನತೀಕರಿಸುವುದು ಅಭಿವೃಧಿಯ ಭಾಗವಾಗಿದೆ: ಡಾ.ಜಿ.ಪರಮೇಶ್ವರ

ಕೊರಟಗೆರೆ: ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಸಂಪರ್ಕಿಸಲು ಸೇತುವೆಗಳನ್ನು ನಿರ್ಮಿಸುವುದು ಮತ್ತು ರಸ್ತೆ ಗಳನ್ನು ಉನ್ನತೀಕರಿಸುವುದು ಅಭಿವೃಧಿಯ ಭಾಗವಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಪಟ್ಟಣದಲ್ಲಿ...

ಮುಂದೆ ಓದಿ

ಅತ್ಯಾಚಾರಕ್ಕೆ ಯತ್ನ: ಪೊಲೀಸಪ್ಪನಿಗೆ ಜೈಲೂಟ

ತುಮಕೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಕಾನ್‌ಸ್ಟೇಬಲ್‌ ಜೈಲು ಸೇರಿದ್ದಾನೆ. ತಿಪಟೂರು ತಾಲ್ಲೂಕಿನ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಮಂಜುನಾಥ್ (ಮಿಲ್ಟಿ)...

ಮುಂದೆ ಓದಿ

ಜಾಬ್ ಕೊಡಿಸುವ ನೆಪದಲ್ಲಿ ಸೆಕ್ಸ್ ಗೆ ಡಿಮ್ಯಾಂಡ್: 3 ಬಿಜಾಪುರದ ಆರೋಪಿಗಳು ಅಂದರ್

ಹೆಣ್ಮಕ್ಕಳಿಗೆ ಟಾರ್ಚರ್ ನಕಲಿ ಕಂಪನಿ ಕೃತ್ಯ ‌ತುಮಕೂರು: ನಕಲಿ ಕಂಪನಿ ಹೆಸರಿನಲ್ಲಿ ನಿರುದ್ಯೋಗಿ ಯುವತಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ....

ಮುಂದೆ ಓದಿ

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು. ಕುಪ್ಪೂರು ಗ್ರಾ.ಪಂ ವ್ಯಾಪ್ತಿಯ ಗುಡ್ಡದಹಟ್ಟಿ ಗ್ರಾಮದಲ್ಲಿ ಸರ್ವ ಶಿಕ್ಷಣ...

ಮುಂದೆ ಓದಿ