Saturday, 17th May 2025

ಕೇಂದ್ರ ಸರಕಾರದ ವಿರುದ್ಧ ಅಕ್ಕಿ ವ್ಯಾಪಾರಿಗಳ ಪ್ರತಿಭಟನೆ

ಆಹಾರ ಪದರ‍್ಥಗಳಿಗೆ ಜಿಎಸ್ಟಿ ತೆರಿಗೆ ವಿಧಿಸುವುದಕ್ಕೆ ವಿರೋಧ ತುಮಕೂರು: ತೆರಿಗೆ ರಹಿತವಾಗಿದ್ದ ಅಗತ್ಯ ವಸ್ತುಗಳು, ಆಹಾರ ಪದರ‍್ಥಗಳ ಮೇಲೆ ಶೇ. ೫ ರಷ್ಟು ಜಿಎಸ್ಟಿ ತೆರಿಗೆ ವಿಧಿಸಿ ಜು. ೧೮ ರಿಂದ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ, ಚಿಲ್ಲರೆ, ಸಗಟು ವ್ಯಾಪಾರಸ್ಥರು ಹಾಗೂ ರೈತರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮಂದಿ ರ‍್ತಕರು, ರೈತರು ಕೇಂದ್ರ ರ‍್ಕಾರದ […]

ಮುಂದೆ ಓದಿ

ಸಿದ್ದರಾಮೋತ್ಸವವಲ್ಲ, ಅಮೃತ ಮಹೋತ್ಸವ

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನೋತ್ಸವ ಆಚರಿಸುತ್ತಿರುವುದು ಸಿದ್ದರಾಮೋತ್ಸವ ವಲ್ಲ, ಅಮೃತ ಮಹೋತ್ಸವ ಎಂದು ಮಾಜಿ ಶಾಸಕ...

ಮುಂದೆ ಓದಿ

ಪುಣ್ಯ ಸ್ಮರಣೆ, ದಿವ್ಯಾಂಗರಿಗೆ ಅಭಿನಂದನೆ ಸಮಾರಂಭ

ಚಿಕ್ಕನಾಯಕನಹಳ್ಳಿ : ಆರೋಗ್ಯ ಕಿರಿಯ ಸಹಾಯಕಿ ವಿಮಲಮ್ಮನವರ ಎರಡನೇ ವರ್ಷದ ಪುಣ್ಯ ಸ್ಮರಣೆ ಹಾಗು ದಿವ್ಯಾಂಗರಿಗೆ ಅಭಿನಂದನೆ ಸಮಾರಂಭ ಪಟ್ಟಣದ ಕೃಷ್ಣೇ ಗೌಡರ ನಿವಾಸದಲ್ಲಿ ನಡೆಯಿತು. ವಿಮಲಮ್ಮನವರ...

ಮುಂದೆ ಓದಿ

ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ ಕಲಿಯಬೇಕಿಲ್ಲ

ದಿಲೀಪ್ ವಿರುದ್ದ ಶಾಸಕ ಶ್ರೀನಿವಾಸ್ ಏಕವಚನದಲ್ಲಿ ಕಿಡಿ ಸರಕಾರಿ ಜಮೀನು ಕಬಳಿಕೆ ಆರೋಪ ಪ್ರಕರಣ ತುಮಕೂರು: ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ...

ಮುಂದೆ ಓದಿ

ಶಿಕ್ಷಣ ಇಲಾಖೆಯ ಮುಂದೆಯೇ ಪ್ರತಿಭಟನೆ

ಮಧುಗಿರಿ: ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸಿ ಗ್ರಾಮದಲ್ಲಿಯೇ ಉಳಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂದೆಯೇ ಕೆಲ ಕಾಲ ಪ್ರತಿಭಟಿಸಿದರು. ತಾಲೂಕಿನ ಐಡಿಹಳ್ಳಿ ಹೋಬಳಿಯ ದಾಸಪ್ಪನಪಾಳ್ಯದ...

ಮುಂದೆ ಓದಿ

ಪೊಲೀಸ್ ದಂಪತಿಗಳ ಮೋಸದಾಟ: ನೂರಾರು ಮಂದಿಗೆ ಪೀಕಲಾಟ

ಕೆಲಸ ಕೊಡಿಸುವ ನೆಪದಲ್ಲಿ ಕೋಟ್ಯಂತರ ವಂಚನೆ ಆರೋಪಿಗಳು ನಾಪತ್ತೆ ತುಮಕೂರು: ಕೆಲಸ ಕೊಡಿಸುವ ಆಮಿಷ, ವ್ಯವಹಾರದ ನೆಪದಲ್ಲಿ 160ಕ್ಕೂ ಹೆಚ್ಚು ಮಂದಿಗೆ ಪೊಲೀಸ್ ದಂಪತಿಗಳು ಮೋಸ ಮಾಡಿರುವ...

ಮುಂದೆ ಓದಿ

ಭಾರತ ಯಶಸ್ವಿ ಪ್ರಜಾಪ್ರಭುತ್ವವನ್ನು ಹೊಂದಿದೆ

ಕೆನಡಾ ಸಂಸದ ಚಂದ್ರಕಾಂತ್ ಆರ‍್ಯ ಅಭಿಪ್ರಾಯ ತುಮಕೂರು: ಕೆನಡಾ ದೇಶದಲ್ಲಿ ಸಂಸತ್ ಸದಸ್ಯರಾಗಿರುವ ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರಕಾಂತ್ ಆರ‍್ಯ ಅವರು ನಗರದ ರವೀಂದ್ರ...

ಮುಂದೆ ಓದಿ

ಸದೃಢ ಶಿಕ್ಷಣ ಸಂಸ್ಥೆಯಿಂದ ನಾಗರಿಕರ ಸಬಲೀಕರಣ- ಡಾ.ಸಿ.ಎನ್.ಅಶ್ವತ್ಥನಾರಾಯಣ

ತಿಪಟೂರು ಸ್ನಾತಕೋತ್ತರ ಕೇಂದ್ರ ಕಲ್ಪಸಿರಿ ನಿರ್ಮಾಣಕ್ಕೆ ಚಾಲನೆ ತುಮಕೂರು: ನಾಗರಿಕರು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು. ಹೀಗಾದಾಗ, ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿ ಮೇಲ್ದರ್ಜೆಗೇರುವ ಜೊತೆಗೆ ನಾಗರಿಕರ...

ಮುಂದೆ ಓದಿ

ಅಭಿವೃದ್ದಿ ಕೆಲಸ ಶ್ವೇತ ಪತ್ರ ಹೊರಡಿಸಿ: ಜೆಸಿಎಂಗೆ ಶಿವಕುಮಾರ್ ತಿರುಗೇಟು

ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಾಲ್ಲೂಕಿನ ಅಭಿವೃದ್ದಿಗೆ ಎಷ್ಟು ಅನುದಾನ ತಂದಿದ್ದಾರೆAದು ನಾಳೆಯೇ ಶ್ವೇತಪತ್ರ ಹೊರಡಿಸಬೇಕು. ಆ ಮೂಲಕ ಸತ್ಯಾಂಶ ಹೊರಗೆ ಬರಬೇಕು ಎಂದು ಚಿಕ್ಕನಾಯಕನಹಳ್ಳಿ...

ಮುಂದೆ ಓದಿ

ಪೊಲೀಸ್ ದಂಪತಿಗಳ ಮೋಸದಾಟ: ನೂರಾರು ಮಂದಿಗೆ ಪೀಕಲಾಟ

ಕೆಲಸ ಕೊಡಿಸುವ ನೆಪದಲ್ಲಿ ಕೋಟ್ಯಂತರ ವಂಚನೆ ಆರೋಪಿಗಳು ನಾಪತ್ತೆ ತುಮಕೂರು: ಕೆಲಸ ಕೊಡಿಸುವ ಆಮಿಷ, ವ್ಯವಹಾರದ ನೆಪದಲ್ಲಿ ೧೬೦ಕ್ಕೂ ಹೆಚ್ಚು ಮಂದಿಗೆ ಪೊಲೀಸ್ ದಂಪತಿಗಳು ಮೋಸ ಮಾಡಿರುವ...

ಮುಂದೆ ಓದಿ