ತುಮಕೂರು: ಎಲ್ಲ ರಂಗಗಳಲ್ಲಿ ಆಗುತ್ತಿರುವಂತೆಯೇ ಮಾಧ್ಯಮರಂಗದಲ್ಲಿಯೂ ಬದಲಾವಣೆ ನಿರಂತರ. ಅದರ ಸ್ವರೂಪ ಬದಲಾಗುವುದನ್ನುಯಾರೂತಡೆಯಲಾಗದು. ಡಿಜಿಟಲ್‌ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಕನ್ನಡಪ್ರಭ- ಸುವರ್ಣನ್ಯೂಸ್‌ನ ಸಮೂಹ ಸಂಪಾದಕ ರವಿ ಹೆಗಡೆ ಹೇಳಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ತುಮಕೂರುಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದಕನ್ನಡ ಪತ್ರಿಕಾ ದಿನಾಚರಣೆಯಲ್ಲಿಅವರು ಮಾತನಾಡಿದರು. ಮಾಧ್ಯಮಕ್ಷೇತ್ರಎಷ್ಟೇ ಬದಲಾದರೂಅದಕ್ಕೆ ಬೇಕಾದ ಪ್ರಾಥಮಿಕ ಕೌಶಲಗಳು ಬದಲಾಗುವುದಿಲ್ಲ. ಸುದ್ದಿಯನ್ನುಗ್ರಹಿಸುವ ಸುದ್ದಿನಾಸಿಕ, ಭಾಷಾ ಕೌಶಲ, ಬರವಣಿಗೆ, ಭಾಷಾಂತರಜ್ಞಾನ, ವಿನ್ಯಾಸದ ತಿಳುವಳಿಕೆ, ಸಂಶೋಧನೆಯಲ್ಲಿ ಆಸಕ್ತಿ ಇವುಗಳೆಲ್ಲ ಎಲ್ಲಕಾಲದಲ್ಲೂ ಪತ್ರಕರ್ತರಲ್ಲಿಇರಬೇಕಾದ ಅರ್ಹತೆಗಳು ಎಂದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶಿನ್ ಲರ್ನಿಂಗ್, ಆಗ್ಮೆಂಟೆಡ್ ರಿಯಾಲಿಟಿ, ಮೆಟಾವರ್ಸ್ ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವನ್ನುಇನ್ನಷ್ಟು ಆವರಿಸಿಕೊಳ್ಳಲಿವೆ. ಇವುಗಳೆಲ್ಲ ಮಾಧ್ಯಮ ಪಠ್ಯಕ್ರಮದ ಅನಿವಾರ್ಯ ಭಾಗಗಳಾಗಬೇಕಿದೆ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ನೂತನ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು, ಮಾಧ್ಯಮಕ್ಷೇತ್ರಎಂದರೆಕಟ್ಟಕಡೆಯ ವ್ಯಕ್ತಿಗೂವಿಷಯ ತಿಳಿಸುವ ಸಾಧನವಾಗಿದೆ.ಇದುದೇಹದರಕ್ತದಂತೆ, ಸಮಾಜದ ಹೃದಯವಿದ್ದಂತೆ.ಸಮಾಜದ ಆಗು-ಹೋಗುಗಳ ಕುರಿತು ಪೂರಕವಾಗಿ ಪ್ರತಿಕ್ರಿಯೆ ನೀಡುತ್ತದೆಎಂದರು. ಸಮಸ್ಯೆಇದ್ದಲ್ಲಿ ಪರಿಹಾರಇದ್ದೇಇರುತ್ತದೆ.ಮಾಧ್ಯಮಗಳಿಂದಾಗಿ, ಅದರಲ್ಲೂ ಸಾಮಾಜಿಕ ಮಾಧ್ಯಮಗಳಿಂದಾಗಿ, ಸಮಾಜದಲ್ಲಿ ಅನೇಕ ಬಾರಿಗೊಂದಲ ಸೃಷ್ಟಿಯಾಗುವ ಸನ್ನಿವೇಶಇರುತ್ತದೆ.ಆದರೆ ಸಮಾಜದಉನ್ನತಿಗೆ […]
ಚಿಕ್ಕನಾಯಕನಹಳ್ಳಿ: ೭೫ ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಸರ‍್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ‍್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಸಿ.ಜಿ ಶಿವಕುಮಾರ್...
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಲ ಜೀವನ್ ಮಿಷನ್ ಯೋಜನೆಯಡಿ ೧೦೬ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು ಈಗಾಗಲೇ ೫೩ ಟ್ಯಾಂಕ್‌ಗಳ ನಿರ್ಮಾಣಕ್ಕೆ...
ತುಮಕೂರು: ವಿದ್ಯಾರ್ಥಿ ಸಂಘ ಎಂಬುದು ಬೆಳೆಯುವ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿ ಯಾಗಲಿವೆ ಎಂದ ತುಮಕೂರು ಮಹಾನಗರಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಆರ‍್ಯನ್...
ಸದಸ್ಯರಿಗೆ ಕಡೆಗಣಿನೆ ಸದಸ್ಯರ ಅರೋಪ ಪಾವಗಡ: ತಾಲೂಕಿನ ಕನ್ನಮೇಡಿ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಂಚಾಯತಿ ಸದಸ್ಯರ ಮಾತಿಗೆ ಹಾಗೂ ಸರಿಯಾಗಿ ಕೆಲಸಕ್ಕೆ ಬಾರದೆ ಅಭಿವೃದ್ಧಿ ಕುಂಟಿತಕೋಡಿದೆ...
ತುಮಕೂರು: ಹೆಣ್ಣೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗಳಪುರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ...
ತುಮಕೂರು: ಕಳೆದ ಶನಿವಾರ ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ತುಮಕೂರು ಜೆಡಿಎಸ್ ಮುಖಂಡ ಹಾಗೂ ತುಮಕೂರು ನಗರ ವಿಧಾನಸಭಾ...
ಚಿಕ್ಕನಾಯಕನಹಳ್ಳಿ : ಬಿಜೆಪಿ ಸರಕಾರ ಎಲ್ಲದಕ್ಕೂ ಜಿಎಸ್‌ಟಿ ಹಾಕುವ ಮೂಲಕ ಬಡವರ ಜೇಬಿಗೆ ಬಿಸಿ ಹಾಕುತ್ತಿದೆ ಎಂದು ಜೆಡಿಎಸ್ ಮುಖಂಡ ಶ್ರೀ ಹರ್ಷ ವ್ಯಂಗ್ಯವಾಡಿ ದ್ದಾರೆ. ಬಿಜೆಪಿ...
ಗುಬ್ಬಿ: ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಉನ್ನತ ತನಿಖೆಗೆ ಆಗ್ರಹಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಗಮನಿಸಿದರೆ ಗುಬ್ಬಿ ಶಾಸಕರ ಜೊತೆ ಬಿಜೆಪಿ ಒಳ...
ಗುಬ್ಬಿ: ಪಟ್ಟಣ ಸೇರಿದಂತೆ ಸಿಂಗೋನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದು ರೈತರ ಟ್ರಾಕ್ಟರ್ ಹಾಗೂ ಜೆಸಿಬಿ ಬ್ಯಾಟರಿ ಬಿಚ್ಚಿರುವುದು ಸೇರಿದಂತೆ ಪಟ್ಟಣದ ಎರಡು ದಿನಸಿ ಅಂಗಡಿಗಳ ಬೀಗ...