Sunday, 18th May 2025

ಫ್ಲೆಕ್ಸ್ ವಿಚಾರಕ್ಕೆ ಸಮುದಾಯದ ಬಣ್ಣ ಹಚ್ಚುವುದು ಸರಿಯಲ್ಲ: ಹಿರೇಹಳ್ಳಿ ಮಹೇಶ್

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಡಿ.ಕೊರಟಗೆರೆಯಲ್ಲಿ ಪ್ಲಕ್ಸ್ ಅಳವಡಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕರ‍್ಯರ‍್ತರ ನಡುವೆ ನಡೆದಂತಹ ಗಲಭೆಯನ್ನೇ ಮಾಜಿ ಶಾಸಕ ಬಿ.ಸುರೇಶ್ಗೌಡ ಮತ್ತು ಅವರ ಬೆಂಬಲಿಗರು ಹಿಂದು-ಮುಸ್ಲಿಂ ಗಲಾಟೆ, ಲಿಂಗಾಯಿತ-ಒಕ್ಕಲಿಗರ ನಡುವೆ ಗಲಾಟೆ ಎಂಬಂತೆ ಬಿಂಬಿ ಸಲು ಹೊರಟಿರುವುದು ಖಂಡನೀಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಲ್ ಗ್ರಾಪಂ ವ್ಯಾಪ್ತಿ ಡಿ.ಕೊರಟಗೆರೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯಿತು,ಈ ಪ್ರಯುಕ್ತ ಫ್ಲೆಕ್ಸ್ […]

ಮುಂದೆ ಓದಿ

ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ೧೦೧ ಬಡ ಹೆಣ್ಣು ಮಕ್ಕಳಿಗೆ ಸೀಮಂತ

ತುಮಕೂರು: ಸಮೃದ್ಧಿ ಸೇವಾ ಟ್ರಸ್ಟ್ ಹೆಗ್ಗೆರೆ ಇವರವತಿಯಿಂದ ಜುಲೈ ೨೯ರ ಶುಕ್ರವಾರ ಹೆಗ್ಗೆರೆಯ ಬಾಲಾಜಿ ಕಲ್ಯಾಣ ಮಂಟಪ ದಲ್ಲಿ ೧೦೧ ಬಡ ಹೆಣ್ಣು ಮಕ್ಕಳಿಗೆ ಸೀಮಂತ ಕರ‍್ಯಕ್ರಮವನ್ನು...

ಮುಂದೆ ಓದಿ

ರಾಜ್ಯ ಸರಕಾರದ ವಿರುದ್ದ ವಕೀಲರ ಸಂಘದಿ0ದ ಪ್ರತಿಭಟನೆ

ಜನನ ಮತ್ತು ಮರಣ ನೊಂದಣಿ ಕಾಯ್ದೆಗೆ ತಿದ್ದುಪಡಿ: ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ವಕೀಲರ ಸಂಘ ಕೊರಟಗೆರೆ: ಜನನ ಮತ್ತು ಮರಣ ನೊಂದಣಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೊರಟಗೆರೆ ಜೆಎಂಎಫ್‌ಸಿ...

ಮುಂದೆ ಓದಿ

ವಿದ್ಯಾವಾರಿಧಿ ಶಾಲೆಗೆ ಶಿಕ್ಷಣ ಚೇತನ ಪ್ರಶಸ್ತಿ

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಸಮೀಪದ ದುಗುಡಿಹಳ್ಳಿಯಲ್ಲಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ೨೦೨೨ ನೇ ಸಾಲಿನ ಶಿಕ್ಷಣ ಚೇತನ ಪ್ರಶಸ್ತಿ ಪಡೆದಿದೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ...

ಮುಂದೆ ಓದಿ

ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ: ಶಾಸಕ ಗೌರಿಶಂಕರ್

ತುಮಕೂರು: ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀಉದ್ದಾನ ಶಿವಯೋಗಿಗಳ ಸಮುದಾಯ ಭವನದಲ್ಲಿ...

ಮುಂದೆ ಓದಿ

ಮುದ್ದಿನ ಗಿಣಿ ಸಿಕ್ಕಿತು: ನಗದು ಬಹುಮಾನ ದೊರೆಯಿತು

ತುಮಕೂರು: ಮನೆಯಿಂದ ಕಾಣೆಯಾಗಿದ್ದ ಗಿಣಿ ಪತ್ತೆ ಮಾಡಿಕೊಟ್ಟವರಿಗೆ ಮಾಲೀಕ ನಗದು ಬಹುಮಾನ ನೀಡಿದ ಪ್ರಸಂಗ ನಡೆಯಿತು. ತುಮಕೂರಿನ‌ ಜಯನಗರ ನಿವಾಸಿ ಅರ್ಜುನ್ ಮನೆಯಲ್ಲಿ ಬೂದುಬಣ್ಣದ ಗಿಣಿಯನ್ನು ಸಾಕಿದ್ದರು....

ಮುಂದೆ ಓದಿ

ದಾಸಮುದ್ದಯ್ಯನ ಪಾಳ್ಯದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಚಾಲನೆ

ತುಮಕೂರು: ತುಮಕೂರು ನಗರದ ಒಂದನೇ ವರ‍್ಡಿನ ಸೇರಿದ ದಾಸಮುದ್ದಯ್ಯನ ಪಾಳ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ೫೦ ಲಕ್ಷ ರು ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ನರ‍್ಮಾಣ ಕಾಮಗಾರಿಗೆ...

ಮುಂದೆ ಓದಿ

ಗೃಹರಕ್ಷಕ ದಳ ಘಟಕಕ್ಕೆ ನಿವೇಶನ: ಮನವಿ

ಶಿರಾ: ಸುಮಾರು 12 ವರ್ಷಗಳ ಹಿಂದೆ ಸ್ಥಾಪಿತವಾದ ಕಳ್ಳಂಬೆಳ್ಳ ಗೃಹರಕ್ಷಕ ದಳ ಘಟಕಕ್ಕೆ ನಿವೇಶನ ನೀಡುವ ಬಗ್ಗೆ ತಹಶೀಲ್ದಾರ್ ಮಮತಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕ...

ಮುಂದೆ ಓದಿ

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಂಸದ ಬಸವರಾಜು

ತುಮಕೂರು: ಮುಂದಿನ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಘೋಷಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ,  ನನಗೆ 84 ವರ್ಷ ವಯಸ್ಸಾಗಿದ್ದು, ವಯಸ್ಸಿನ ಲೆಕ್ಕಾಚಾರದಲ್ಲಿಯೂ...

ಮುಂದೆ ಓದಿ

ಕೇಂದ್ರ ಸರಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಮೊಯ್ಲಿ ಕಿಡಿ

ಸತ್ತು ಹೋಗಿರುವ ಕೇಸಿಗೆ ಜೀವ ತುಂಬುವುದು ಬಿಜೆಪಿಯ ಸಾಧನೆ ತುಮಕೂರು: ಆದಾಯ ತೆರಿಗೆ ಇಲಾಖೆಯ ಟ್ರಿಬ್ಯುನಲ್, ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ ಎಂದು ತರ‍್ಪು...

ಮುಂದೆ ಓದಿ