Monday, 19th May 2025

ಶಾಲಾ ಮಟ್ಟದಲ್ಲಿ ಸ್ಕೌಟ್ಸ್, ಗೈಡ್ಸ್ ಅಳವಡಿಕೆಯಾಗಬೇಕು

ತುಮಕೂರು: ಸ್ಕೌಟ್ ಮತ್ತು ಗೈಡ್ಸ್ ಕರ‍್ಯಕ್ರಮಗಳನ್ನು ಶಾಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬಿರ‍್ಪಿ ಮತ್ತು ಸಿರ‍್ಪಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ. ನಗರದ ಏಂಪ್ರೆಸ್ ಪದವಿಪೂರ್ವ ಕಾಲೇಜಿನಲ್ಲಿ ಸರ‍್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ನಾಟಕ, ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೌಟ್ಸ್, ಗೈಡ್ಸ್ ಸಾಮಾನ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತ ನಾಡುತಿದ್ದ ಅವರು, ತರಬೇತಿಯಲ್ಲಿ ಬಿರ‍್ಪಿ ಮತ್ತು ಸಿರ‍್ಪಿಗಳು ಕಲಿಯುವ ಕೌಶಲ್ಯಗಳನ್ನು ತಮ್ಮ ವ್ಯಾಪ್ತಿಯ ಶಾಲೆಗಳ […]

ಮುಂದೆ ಓದಿ

ಅನಾಹುತ ತಪ್ಪಿಸಿ

ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ತೆರವು ಗೊಳಿಸಿ ಅನಾಹುತ...

ಮುಂದೆ ಓದಿ

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ತಿಮ್ಮನ ಹಳ್ಳಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಪಟ್ಟಣದ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಜಿ ಜಿ.ಪಂ. ಸದಸ್ಯ...

ಮುಂದೆ ಓದಿ

ಶ್ರೀ ಮಾರಮ್ಮ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಉದ್ಘಾಟನಾ ಸಮಾರಂಭ

ಗುಬ್ಬಿ : ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಶ್ರೀ ಮಾರಮ್ಮ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ ಉದ್ಘಾಟನಾ ಸಮಾರಂಭ ಬಹಳ ಯಶಸ್ವಿಯಾಗಿ...

ಮುಂದೆ ಓದಿ

ಪಕ್ಷದ ನಾಯಕರಂತೆ ಐಎಎಸ್ ಅಧಿಕಾರಿ ಕೆಲಸ ಆರೋಪ

ಬೆಂಬಲಿತ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ಕೆಲಸ.. ಸೇವಾ ನಿಯಮ ಉಲ್ಲಂಘನೆ ಚುನಾವಣೆ ಆಯೋಗಕ್ಕೆ ದೂರು.. ಅನಿಲ್‌ಕುಮಾರ್ ಸ್ಪರ್ಧಿಸದಂತೆ ೨ ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ.. ಕೊರಟಗೆರೆ ಮೀಸಲು...

ಮುಂದೆ ಓದಿ

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ತಿಮ್ಮನಹಳ್ಳಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಪಟ್ಟಣದ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಯ್ಯ, ಕಾರ್ಯದರ್ಶಿಯಾಗಿ ಹರೀಶ್,...

ಮುಂದೆ ಓದಿ

ಆ.೧೫ರೊಳಗೆ ಸಿಎಂ ಬದಲಾವಣೆ: ಸುರೇಶ್ ಗೌಡ ಭವಿಷ್ಯ

ಸಚಿವೆ ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ? ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾವಾಗ ಬೇಕಾದರೂ ಬದಲಾಗಬಹದು. ಆ.೧೫ರೊಳಗೆ ರಾಜ್ಯದ ಸಿಎಂ ಬದಲಾದರೂ...

ಮುಂದೆ ಓದಿ

ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸ ಪತ್ರಿಕಾ ರಂಗ ಮಾಡುತ್ತಿದೆ

ಚೇಳೂರು: ಪತ್ರಿಕಾ ಮಾಧ್ಯಮಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದ್ದು ಶಾಸಕಾಂಗ, ಕಾರ್ಯಾಂಗ, ಕಿಂತಲೂ ಹೆಚ್ಚಿನ ಶಕ್ತಿ ಪತ್ರಿಕಾ ರಂಗಕ್ಕೆ ಇದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುತ್ತಿದೆ...

ಮುಂದೆ ಓದಿ

ಆ.೨೬ರಂದು ತುಮಕೂರಿನಲ್ಲಿ ತಿಗಳ ಕ್ಷತ್ರಿಯ ಜಾಗೃತಿ ಸಮಾವೇಶ

ತುಮಕೂರು: ಆರ‍್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ತಿಗಳ ಸಮುದಾಯದಲ್ಲಿ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಆಗಸ್ಟ್ ೨೬ ರಂದು ಶ್ರೀಮಹಾಲಕ್ಷ್ಮಿ ತಿಗಳ ಮಹಾಸಂಸ್ಥಾನ ಟ್ರಸ್ಟ್ನ...

ಮುಂದೆ ಓದಿ

ಎಸ್.ಡಿ.ಆರ್.ಎಫ್ ಅನುದಾನದಲ್ಲಿ ೫ ಲಕ್ಷ ರೂ ಪರಿಹಾರದ ಚೆಕ್ ವಿತರಣೆ

ಮಧುಗಿರಿ: ಇತ್ತೀಚಿಗೆ ಸುರಿದ ಮಳೆಯ ಕೋಡಿ ನೀರಿಗೆ ಕೊಚ್ಚಿ ಹೋಗಿದ್ದ ಮೃತನ ಕುಟುಂಬ ವರ್ಗದವರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಎಸ್.ಡಿ.ಆರ್.ಎಫ್ ಅನುದಾನ ದಲ್ಲಿ ೫ ಲಕ್ಷ ರೂ ಪರಿಹಾರದ...

ಮುಂದೆ ಓದಿ