Tuesday, 20th May 2025

ಸರಕಾರಿ ಶಾಲೆ ಮೇಲ್ದರ್ಜೆಗೇರಿಸಲು ಜಿಲ್ಲಾಧಿಕಾರಿಗೆ ಜಗ್ಗೇಶ್ ಮನವಿ

ತುಮಕೂರು: ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಮಾದರಿ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿ ಸುವ ಸಂಬಂಧ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ರ‍್ಚೆ ನಡೆಸಿದರು. ತುಮಕೂರು ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿಸಿಕೊಂಡಿರುವ ಜಗ್ಗೇಶ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರೊಂದಿಗೆ ತುರುವೇಕೆರೆ ತಾಲ್ಲೂಕಿನಲ್ಲಿ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾ ಗಿಸುವ ಸಂಬಂಧ ರ‍್ಚೆ ನಡೆಸಿದರು. ಸರಕಾರಿ ಶಾಲೆಗಳನ್ನು ಮಾದರಿ ಶಾಲೆಯಗಳ್ನಾಗಿಸಿದರೆ ಗ್ರಾಮೀಣ ಪ್ರದೇಶದ […]

ಮುಂದೆ ಓದಿ

ಸಮತೋಲನ ಕಾಪಾಡಿಕೊಂಡರೆ ಸಾಧನೆ ಸುಲಭ

ಮಧುಗಿರಿ : ವಿಧ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರೆ ಹೆತ್ತವರ ಹಾಗೂ ಹುಟ್ಟಿದ ಮಣ್ಣಿಗೆ ಕೀರ್ತಿ ತರುವ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು...

ಮುಂದೆ ಓದಿ

ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಮನವಿ

ಮಧುಗಿರಿ : ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಕಾರ್ಮಿಕರು ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಸಹಾಯಕ ನಿರ್ದೇಶಕರು (ಗ್ರೇಡ್-೧) ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಧುಗಿರಿ ತಾಲೂಕಿನ...

ಮುಂದೆ ಓದಿ

ಶ್ರೀ ಕೃಷ್ಣ ಒಂದು ಸಮುದಾಯಕ್ಕೆ ಸೀಮಿತವಲ್ಲ

ತುಮಕೂರು: ಶ್ರೀ ಕೃಷ್ಣ ಜನ್ಮಾಷ್ಠಮಿಯ ದಿನದಂದು ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳನ್ನು ರಾಧಾಕೃಷ್ಣರಂತೆ ಅಲಂಕರಿಸಿ ಸಂತೋಷ ಪಡುತ್ತಾರೆ ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು. ನಗರದ...

ಮುಂದೆ ಓದಿ

ಪರಿಹಾರದ ಪ್ರತಿ ವಿತರಣೆ

ತುಮಕೂರು: ಗ್ರಾಮಾಂತರ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೂರು ಗ್ರಾಮದಲ್ಲಿ ಇಂದು ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ರವರು, ಹೆಬ್ಬುರೂ ನಲ್ಲಿ ೩೦೦.ಕ್ಕೂ ಹೆಚ್ಚು ಜನಗಳಿಗೆ ವೃದ್ಯಾಪ್ಯ...

ಮುಂದೆ ಓದಿ

ಉತ್ತಮ ಪ್ರಜೆಗಳನ್ನು ರೂಪಿಸುವುದು ಸಂಸ್ಥೆಯ ಉದ್ದೇಶ : ನಾಡೋಜ ವೂಡೇ ಪಿ.ಕೃಷ್ಣ

ತುಮಕೂರು: ಉತ್ತಮ ಪ್ರಜೆಗಳನ್ನು ರೂಪಿಸುವುದು ಸಂಸ್ಥೆಯ ಉದ್ದೇಶವೆಂದು ಶೇಷಾ ದ್ರಿಪುರಂ ಶಿಕ್ಷಣ ಸಂಸ್ಥೆಯ ಕರ‍್ಯರ‍್ಶಿ, ನಾಡೋಜ ವೂಡೇ ಪಿ.ಕೃಷ್ಣ ತಿಳಿಸಿದರು. ನಗರದ ಶೇಷಾದ್ರಿಪುರಂ ಪಿ.ಯು.ಕಾಲೇಜಿನಲ್ಲಿ ವಿದ್ಯರ‍್ಥಿಗಳಿಗೆ ಮೆರಿಟ್...

ಮುಂದೆ ಓದಿ

ಬೀಳುವ ಹಂತದಲ್ಲಿದ್ದ ಕಂಬ ತೆರವು

ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬೀಳುವ ಹಂತದಲ್ಲಿದ್ದ ಸಿಗ್ನಲ್ ಕಂಬವನ್ನು ತೆರವು ಗೊಳಿಸಲಾಗಿದೆ. ಕಂಬ ತೆರವುಗೊಳಿಸಿ, ಅನಾಹುತ ತಪ್ಪಿಸಿ ಎಂಬ ಶರ‍್ಷಿಕೆಯಡಿ ವರದಿ ಪ್ರಕಟಗೊಂಡಿದ್ದ ಪರಿಣಾಮವಾಗಿ...

ಮುಂದೆ ಓದಿ

ಕೆ.ಎನ್.ರಾಜಣ್ಣ ಅವರ ಹತ್ತಾರು ಅಕ್ರಮ ಬಯಲು ಮಾಡುವೆ : ಜೆ.ಸಿಎಂ

ಚಿಕ್ಕನಾಯಕನಹಳ್ಳಿ : ಡಿಸಿಸಿ ಬ್ಯಾಂಕ್ ಹಾಗು ಅದರ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಅಕ್ರಮಗಳನ್ನು ಬಯಲು ಮಾಡುವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ ನಡೆಸಿದರು. ಜೆ.ಸಿ.ಪುರದಲ್ಲಿ ಗಂಗಾಪೂಜೆ ನೆರವೇರಿಸಿ...

ಮುಂದೆ ಓದಿ

ರಾಜಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಸುರೇಶ್ ಗೌಡ

ತುಮಕೂರು: ಹಾಲಿ ಸಚಿವ ಮಾಧುಸ್ವಾಮಿ ಹಾಗೂ ತುಮಕೂರು ಗ್ರಾಮೀಣ ಮಾಜಿ ಶಾಸಕ ಸುರೇಶ್ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕೆ.ಎನ್ ರಾಜಣ್ಣ ಅವರ...

ಮುಂದೆ ಓದಿ

ಪ್ರತಿನಿತ್ಯವೂ ಸಾಹಿತ್ಯ ಸಮ್ಮೇಳನಗಳ ಆಯೋಜಿಸಿ : ಹೆಚ್.ಎಸ್. ಶಿವಲಿಂಗಯ್ಯ

ಚಿಕ್ಕನಾಯಕನಹಳ್ಳಿ ; ಸಾಹಿತ್ಯ ಪರಿಷತ್ ವತಿಯಿಂದ ಪ್ರತಿನಿತ್ಯವೂ ಗ್ರಾಮ ಹಾಗು ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳನ ಗಳನ್ನು ಆಯೋಜಿಸಲು ಚಿಂತನೆ ನಡೆಸುವಂತೆ ಸಮ್ಮೇಳನದ ಅಧ್ಯಕ್ಷ ಹೆಚ್.ಎಸ್. ಶಿವಲಿಂಗಯ್ಯನವರು ಸಲಹೆ...

ಮುಂದೆ ಓದಿ