Tuesday, 20th May 2025

ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ: ಮುಖ್ಯಮಂತ್ರಿ

ತುಮಕೂರು: ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿ,  ಈ ಸಮುದಾಯ ದೇಶ ಕಟ್ಟುವ, ದೇವಾಲಯ ಕಟ್ಟುವ ಸಮುದಾಯ. ಈ ಸಮುದಾಯದ ಜೊತೆಗೆ ನನಗೆ 40 ವರ್ಷ ಒಡನಾಟವಿದೆ. ದುಡಿಮೆಯೇ ದೊಡ್ಡಪ್ಪ  ಎಂಬ ಕಾಲವಿದು. ದುಡ್ಡೇ […]

ಮುಂದೆ ಓದಿ

ಜಾತಿ -ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಧ್ಯೇಯ

ಮಧುಗಿರಿ: ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ಯೇಯ ವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ...

ಮುಂದೆ ಓದಿ

ಪುಟಾಣಿಗಳ ಕೈಚಳಕದಲಿ ಪರಿಸರಸ್ನೇಹಿ ಗಣೇಶ

ತುಮಕೂರು: ಆಲದ ಮರದ ಪಾರ್ಕ್ನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರು. ವರ್ಣೋದಯ ಆರ್ಟ್ ಗ್ರೂಪ್‌ ಟ್ರಸ್ಟ್, ಪ್ರೆಸ್‌ಕ್ಲಬ್...

ಮುಂದೆ ಓದಿ

ತಾತನ ಅಂತ್ಯ ಸಂಸ್ಕಾರಕ್ಕೆ ೧ ಕೀ.ಮಿ. ನೀರಿನಲ್ಲೇ ಮಗುವಿನೊಂದಿಗೆ ನಡೆದು ಬಂದ ೧೨ ದಿನದ ಬಾಣಂತಿ ಡಾ.ಮಹರಾಜು

ಮಧುಗಿರಿ: ತಾತನ ಅಂತ್ಯ ಸಂಸ್ಕಾರ ಕ್ಕೆ ತೆರಳಲು ರಸ್ತೆ ಇಲ್ಲದೆ ೧೨ ದಿನದ ಬಾಣಂತಿ ಒಂದು ಕಿ.ಮೀ ನಡೆದ ಮನಕಲಕುವ ಘಟನೆ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ...

ಮುಂದೆ ಓದಿ

ಉಪಾಧ್ಯಕ್ಷೆಯಾಗಿ ಮಂಜುಳ ತಿಮ್ಮರಾಜು ಅವಿರೋಧ ಆಯ್ಕೆ

ಮಧುಗಿರಿ : ತಾಲ್ಲೂಕಿನ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯಾಗಿ ಮಂಜುಳ ತಿಮ್ಮರಾಜು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಆರ್ ಶಿವಕುಮಾರ ಸ್ವಾಮಿ...

ಮುಂದೆ ಓದಿ

ಎಲ್ಲ ವರ್ಗದವರಿಗೂ ಸಂವಿಧಾನ ಸಮಾನ ಅವಕಾಶ ಕಲ್ಪಿಸಿದೆ : ಸಿಎಂ ಬೊಮ್ಮಾಯಿ

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮಾಜ ರ‍್ಗದವರು ರ‍್ಥಿಕವಾಗಿ, ಸಾಮಾಜಿಕವಾಗಿ, ಧರ‍್ಮಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಲು ನಮ್ಮ ಸಂವಿಧಾನ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

ಮುಂದೆ ಓದಿ

ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಟಿಕೆಟ್ ನೀಡಲಾಗುವುದು: ಮಾಜಿ ಸಿಎಂ ಕುಮಾರಸ್ವಾಮಿ

ತುಮಕೂರು: ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಒಂದೆರಡು ಟಿಕೆಟ್ ಕೊಡಲು ನಾನು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ನೀಡಿದರು. ತಿಗಳ ಸಮುದಾಯದ ಜಾಗೃತಿ ಸಮಾವೇಶದಲ್ಲಿ...

ಮುಂದೆ ಓದಿ

ನ್ಯಾಯಾಲಯ ಪ್ರಕರಣ ವಿಲೇವಾರಿ: ಉಪವಿಭಾಗಾಧಿಕಾರಿಗೆ ಪ್ರಶಂಸೆ

ತುಮಕೂರು: ಕಂದಾಯ ಇಲಾಖೆಯ ನ್ಯಾಯಾಲಯ ಪ್ರಕರಣ ವಿಲೇವಾರಿಯಲ್ಲಿ ಉತ್ತಮ ಕರ‍್ಯನರ‍್ವಹಿಸಿರುವ ತುಮಕೂರು ಉಪವಿಭಾಗಾಧಿಕಾರಿ ಅಜಯ್ ವಿ., ಅವರನ್ನು ಸರಕಾರದ ಪ್ರಧಾನ ಕರ‍್ಯರ‍್ಶಿ ಅಭಿನಂದಿಸಿದ್ದಾರೆ. ೨೦೨೧ರ ನವಂಬರ್ ಮಾಹೆಯಿಂದ...

ಮುಂದೆ ಓದಿ

ಪಾಲಿಕೆ ಮೇಯರ್ ಗದ್ದುಗೆ ಕಾಂಗ್ರೆಸ್ ಪಾಲಿಗೆ

ರಂಗನಾಥ ಕೆ.ಮರಡಿ ಕೈ-ದಳ ಮೈತ್ರಿ ಮೇಯರ್, ಉಪಮೇಯರ್ ಮೀಸಲು ಪ್ರಕಟ ತುಮಕೂರು: ತುಮಕೂರು ಮಹಾನಗರ ಪಾಲಿಕೆ ಮೇಯರ್, ಉಪಮೆಯರ್ ಮೀಸಲು ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಾಲಿಗೆ ಪಾಲಿಕೆ ಮೆಯರ್...

ಮುಂದೆ ಓದಿ

ತುಮಕೂರಿನಲ್ಲಿ ಭೀಕರ ಅಪಘಾತ: 9 ಮಂದಿ ಕಾರ್ಮಿಕರ ದುರ್ಮರಣ

ತುಮಕೂರು: ಲಾರಿ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತ ದಲ್ಲಿ 9 ಮಂದಿ ದುರಂತ ಸಾವಿಗೀಡಾಗಿದ್ದು, 4ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಶಿರಾ...

ಮುಂದೆ ಓದಿ