Wednesday, 21st May 2025

ಅಂಬೇಡ್ಕರ್ ಪ್ರತಿಮೆ ನರ‍್ಮಾಣಕ್ಕೆ ೧೦ ಲಕ್ಷ ಸಹಾಯಧನ : ಶಾಸಕ ಗೌರಿಶಂಕರ್

ತುಮಕೂರು : ತುಮಕೂರು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನರ‍್ಮಿಸುವಂತೆ ಈಗಾಗಲೇ ಮಾಜಿ ಪ್ರಧಾನಮಂತ್ರಿ ಗಳಾದ ಎಚ್ ಡಿ ದೇವೇಗೌಡ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಮೆ ನರ‍್ಮಾಣಕರ‍್ಯಕ್ಕೆ ವೈಯಕ್ತಿಕವಾಗಿ ೧೦ ಲಕ್ಷ ರು. ಗಳ ದೇಣಿಗೆ ನೀಡಲು ಸಿದ್ದನಿದ್ದು ಎಲ್ಲಾ ಪದಾಧಿಕಾರಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಡಿಸಿ ಗೌರಿಶಂಕರ್ ತಿಳಿಸಿದರು. ಗ್ರಾಮಾಂತರ ನಾಗವಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ಆದಿ ಜಾಂಬವ […]

ಮುಂದೆ ಓದಿ

ರಸ್ತೆ ಗುಂಡಿ ಗುರುತಿಸಿ ಬಹುಮಾನ ಗೆಲ್ಲಿ

ತುಮಕೂರು: ನಗರದ ರಸ್ತೆಗಳಲ್ಲಿ ಅವ್ಯಾಹತವಾಗಿ ಬಿದ್ದಿರುವ ಗುಂಡಿಗಳನ್ನು ಕಂಡರೂ ಕಾಣದಂತಿರುವ ಆಡಳಿತದ ಜನಪ್ರ ತಿನಿಧಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ರಸ್ತೆಯ ಗುಂಡಿಗಳು...

ಮುಂದೆ ಓದಿ

ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಶ್ರಮಿಸಬೇಕು: ಜಿ.ಎನ್.ಬೆಟ್ಟ ಸ್ವಾಮಿ

ಗುಬ್ಬಿ: ನಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕು. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲರೂ ಸಹ ಬದ್ದರಾಗಬೇಕು ಎಂದು...

ಮುಂದೆ ಓದಿ

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ಸಹಾಯಧನ: ಶಾಸಕ ಗೌರಿಶಂಕರ್

ತುಮಕೂರು : ಗ್ರಾಮಾಂತರ ನಾಗವಲ್ಲಿ ಗ್ರಾಮದಲ್ಲಿ  ಶಾಸಕರಾದ   ಡಿಸಿ ಗೌರಿಶಂಕರ್ ಅವರ ಅಧ್ಯಕ್ಷತೆಯಲ್ಲಿ ಡಾ. ಶ ಶ್ರೀ ಸಿದ್ದರಾಜು ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀ ಪೂರ್ಣಾನಂದಾಭಾರತಿ ಮಹಾಸ್ವಾಮಿಗಳ...

ಮುಂದೆ ಓದಿ

ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯ

ಮಧುಗಿರಿ : ಯಾವುದೇ ಗ್ರಾಮೀಣ ಭಾಗವು ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ತಾಲೂಕಿನ ವೀರಚಿನ್ನೇನಹಳ್ಳಿ – ಬ್ರಹ್ಮದೇವರಹಳ್ಳಿ ರಸ್ತೆ ಸಂಪರ್ಕಿಸಲು ವಿಶೇಷ...

ಮುಂದೆ ಓದಿ

ಆರ್ಥಿಕ ವ್ಯವಸ್ಥೆ ಸರಿಪಡಿಸಿಕೊಂಡು ಹೆಚ್ಚಿನ ಅನುದಾನ ತರಲಾಗುವುದು

ಮಧುಗಿರಿ: ೪೦ ವರ್ಷದಿಂದ ಕ್ಷೇತ್ರದಲ್ಲಿ ಬಾರದಂತಹ ಮಳೆಯಾಗಿದ್ದು ೩ ನದಿಗಳು ಉಕ್ಕಿ ಹರಿದಿದ್ದು ಮನೆ, ಜಮೀನು, ರಸ್ತೆ, ಸೇತುವೆ ಸೇರಿ ಅಪಾರ ಆಸ್ತಿ ನಷ್ಟವಾಗಿದ್ದು ಈ ಬಗ್ಗೆ...

ಮುಂದೆ ಓದಿ

ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ: ವಿ.ಪಾತರಾಜ

ತುಮಕೂರು : ಬದುಕಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ನಿರ್ದೆಶಕರಾದ ವಿ.ಪಾತರಾಜ...

ಮುಂದೆ ಓದಿ

ಮಕ್ಕಳು ಮಾನಸಿಕ ಸದೃಢರಾಗಬೇಕು : ನ್ಯಾ.ನೂರುನ್ನೀಸ

ತುಮಕೂರು : ಮನುಷ್ಯ ಆರೋಗ್ಯವಂತನಾಗಿರಲು ಕೇವಲ ಪೌಷ್ಟಿಕ ಆಹಾರ ಇದ್ದರೆ ಸಾಲದು, ದೈಹಿಕವಾಗಿ ಮತ್ತು ಮಾನಸಿಕ ವಾಗಿಯೂ ಸಹ ಸದೃಢನಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು...

ಮುಂದೆ ಓದಿ

ಶೀಘ್ರವೇ ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ: ಈಶ್ವರ ಖಂಡ್ರೆ 

ತುಮಕೂರು: ವೀರಶೈವ ಮಹಾಸಭಾದಿಂದ ಸುಮಾರು ೧.೨೦ ಕೋಟಿ ರು ಖರ್ಚು ಮಾಡಿ, ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ವೀರಶೈವ...

ಮುಂದೆ ಓದಿ

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಅನೇಕರು ಸಂಪರ್ಕದಲ್ಲಿದ್ದಾರೆ: ಈಶ್ವರ್ ಖಂಡ್ರೆ

ತುಮಕೂರು: ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರ ಅರ್ಜಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಪರೀಶೀಲನೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಕಾಂಗ್ರೆಸ್ ಸೇರುವ ಮುಖಂಡರು ನನ್ನ...

ಮುಂದೆ ಓದಿ