Wednesday, 21st May 2025

ಆಳುವ ಸರಕಾರಗಳು ಕಾಡುಗೊಲ್ಲರನ್ನು ಗಮನಿಸಿಲ್ಲ: ನಾಗಣ್ಣ

ತುಮಕೂರು: ಕಾಡುಗೊಲ್ಲ ಬುಡಕಟ್ಟು ಜನಾಂಗದವರನ್ನು  ಪರಿಶಿಷ್ಟ ಪಂಗಡಕ್ಕೆ  ಸೇರಿಸುವಂತೆ ಕರ್ನಾಟಕ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗಣ್ಣ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಡುಗೊಲ್ಲರು ಕರ್ನಾಟಕದ ಪ್ರಾಚೀನ ಬುಡಕಟ್ಟು ಜನಾಂಗವಾಗಿದ್ದು ಕಾಡು ಮತ್ತು ಕಾಡಂಚಿನ ಸ್ಥಳಗಳಲ್ಲಿ ಪ್ರತ್ಯೇಕ ಹಟ್ಟಿಗಳನ್ನು ಕಟ್ಟಿ ಕೊಂಡು ವಾಸ ಮಾಡುತ್ತಿದ್ದು, ಕುರಿ ದನ ಮೇಯಿಸುವುದನ್ನೇ ಬದುಕಿನ ಮೂಲ ವೃತ್ತಿಯಾಗಿಸಿಕೊಂಡಿದ್ದಾರೆ ಅಪ್ಪಟ ಕನ್ನಡ ಬುಡಕಟ್ಟು ಜನರಾದ ಇವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಆಚರಣೆ ಮಾಡುತ್ತಾ ಜಗತ್ತಿನ ಸಂಸ್ಕೃತಿ, ಚಿಂತಕರ ಮಾನವ ಶಾಸ್ತ್ರಜ್ಞರ ಗಮನ […]

ಮುಂದೆ ಓದಿ

ಮಾದಿಗ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ

ತುಮಕೂರು:  ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕರ ಗಂಗಹನುಮಯ್ಯ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಆರೋಪಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ...

ಮುಂದೆ ಓದಿ

ವ್ಯಾಪಕ ಭ್ರಷ್ಟಾಚಾರ: ಸಹಕಾರಿ ನಿಗಮದ ಬ್ಯಾಂಕಿನ ವಿರುದ್ದ ವಾಗ್ದಾಳಿ

ಚಿಕ್ಕನಾಯಕನಹಳ್ಳಿ : ಹಸಿರು ಸಮೃದ್ದಿ ಸೌಹಾರ್ದ ಸಹಕಾರಿ ನಿಗಮದ ಬ್ಯಾಂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಬ್ಯಾಂಕ್‌ನಲ್ಲಿ ಸಿಇಓ ರಂಜಿತ್ ಹಾಗು ಶಂಕರಪ್ಪ ಅವರದ್ದೇ ದರ್ಬಾರ್ ಎಂದು ನಿರ್ದೇಶಕ...

ಮುಂದೆ ಓದಿ

ಪತ್ರಿಕಾ ವಿತರಕರು ಸಂಘಟಿತರಾದಾಗ ಯಶಸ್ಸು ಸಾಧ್ಯ: ಕೆ.ಶಂಭುಲಿಂಗ

ತುಮಕೂರು : ಪತ್ರಿಕಾ ವಿತರಕರು ಸಂಘಟಿತ ರಾದಾಗ ಮಾತ್ರ ಯಶಸ್ಸು ಸಾಧ್ಯ.  ಸರ್ಕಾರ ಪತ್ರಿಕಾ ವಿತರಕರು ಮತ್ತು ಪತ್ರಕರ್ತ ರಿಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟು, ಮಾಧ್ಯಮ...

ಮುಂದೆ ಓದಿ

ಹನುಮೇನಹಳ್ಳಿ ಸೋಂಪುರಕ್ಕೆ ಕಲ್ಪಿಸುವ ಮುಖ್ಯ ರಸ್ತೆ ಕೊಚ್ಚಿಕೊಂಡು ಹೋಗಿ ಗ್ರಾಮಕ್ಕೆ ದಿಗ್ಬಂಧನ

ಕೊರಟಗೆರೆ: ತಾಲೂಕಿನಾದ್ಯಾಂತ ಸುರಿಯುತ್ತಿರುವ ರಣ ಬೀಕರ ಮಳೆ ಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಅಪಾಯ ಮಟ್ಟಕ್ಕೆ ಹರಿಯುತ್ತಿವೆ. ಕೆಲವು ಕಡೆ ಜನರ ಜೀವನ ಅಸ್ಥವ್ಯಸ್ಥಗೊಂಡಿದೆ. ಹನುಮೇನಹಳ್ಳಿ ಸೋಂಪುರಕ್ಕೆ...

ಮುಂದೆ ಓದಿ

ಸ್ಥಳೀಯ ಸಂಸ್ಥೆಗಳ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ನೀಡುವಂತೆ ಆಗ್ರಹ

ತುಮಕೂರು: ಕರ್ನಾಟಕ ಸರಕಾರ ರಾಜ್ಯ ಸರಕಾರಿ ನೌಕರರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ನಿಟ್ಟಿನಲ್ಲಿ ಜಾರಿಗೆ ತಂದಿ ರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(ಕೆ.ಎ.ಎಸ್.ಎಸ್.)ಯ ವ್ಯಾಪ್ತಿಗೆ ಸ್ಥಳೀಯ ಸಂಸ್ಥೆಗಳ...

ಮುಂದೆ ಓದಿ

ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮ: ಸರ್ವರಿಗೂ ಒಳಿತಾಗಲೆಂದು ಪ್ರಾರ್ಥನೆ

ತುಮಕೂರು : ಗ್ರಾಮಾಂತರ ಹೆಗ್ಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬುಗುಡ ನಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾಗಣಪತಿ ಯುವಕ ಮಿತ್ರರು ಆಯೋಜಿಸ ಲಾಗಿದ್ದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ...

ಮುಂದೆ ಓದಿ

ಶ್ರೀಗಂಧ ಬೆಳೆಯುವ ರೈತರಿಗೆ ಸರಕಾರ ಹೆಚ್ಚಿನ ಅನುಕೂಲ

ತುಮಕೂರು:ರಾಜ್ಯದಲ್ಲಿ ಶ್ರೀಗಂಧ ಬೆಳೆಯಲು ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸುವಂತೆ ಶ್ರೀಗಂಧದ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಪ್ರಧಾನಿಗಳು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವಾರು...

ಮುಂದೆ ಓದಿ

ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಉಚ್ಚಾಟಿಸಬೇಕೆಂದು ಮನವಿ

ಚಿಕ್ಕನಾಯಕನಹಳ್ಳಿ : ಜೆ.ಸಿ.ಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಜಿ.ಪಂ ಸದಸ್ಯ ಪಂಚಾಕ್ಷರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ...

ಮುಂದೆ ಓದಿ

ಇಂದು ಯತೀಶ್ವರ ಶ್ರೀಗಳ ಪುಣ್ಯಸ್ಮರಣೆ

ಚಿಕ್ಕನಾಯಕನಹಳ್ಳಿ: ಲಿಂಗೈಕ್ಯ ಶ್ರೀಶ್ರೀ. ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಾಗು ಧಾರ್ಮಿಕ ಸಮಾರಂಭವು ಸೆ.೧೪ ಬುಧವಾರ ಕುಪ್ಪೂರು ಗದ್ದಿಗೆ ಮಠದಲ್ಲಿ ನಡೆಯಲಿದೆ. ತಾಲ್ಲೂಕಿನ ಕುಪ್ಪೂರು...

ಮುಂದೆ ಓದಿ