ಚಿಕ್ಕನಾಯಕನಹಳ್ಳಿ : ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ಕೃಷಿ ಜಮೀನಿನ ಸ್ವಾಧೀನ ತೆರವುಗೊಳಿಸಿ, ದೈಹಿಕ ಹಲ್ಲೆ, ಜಾತಿ ನಿಂದನೆ ಮಾಡಿರುವವರ ವಿರುದ್ದ ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಬದಿಯಾನಾಯ್ಕ ಕುಟುಂಬ ದವರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಹಿನ್ನಲೆ : ಹುಳಿಯಾರು ಹೋಬಳಿಯ ಅಂಬಾರಪುರ ಗ್ರಾಮದ ಸರ್ವೆನಂ ೬ ರಲ್ಲಿ ಹುಸೇನ್‌ಬೀಅಮ್ಮ ಅವರಿಂದ ೭.೧೪ ಎಕರೆ, ಮತ್ತು ಕೆ.ವಿ.ಪುಟ್ಟಣ್ಣನವರಿಂದ ೭.೧೪ ಎಕರೆ ಜಮೀನನ್ನು ೧೯೫೬ ರಲ್ಲಿ ಮೇಘನಾಯ್ಕ ಖರೀದಿಸಿದ್ದರು. ನಂತರ ದುರಸ್ತಾಗಿ ಪ್ರತ್ಯೇಕ ಪೋಡಾಗಿ ಸರ್ವೆ […]
ಚಿಕ್ಕನಾಯಕನಹಳ್ಳಿ: ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾಗಿ ಲಿಂಗೈಕ್ಯ ಡಾ.ಯತೀಶ್ವರಶೀವಾಚಾರ್ಯರು ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ವಾಗೀಶ್‌ಪಂಡಿತಾರಾಧ್ಯರು ಹೇಳಿದರು. ಪಟ್ಟಣದ ಕುಪ್ಪೂರೇಶ್ವರ ಪತ್ತಿನ ಸಹಕಾರ...
ಗುಬ್ಬಿ : ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ನೇಮಿಸಬೇಕು ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ...
ತಿಪಟೂರು: ರಾಜ್ಯದಲ್ಲಿ ಪಠ್ಯಪುಸ್ತಕ ಅನಾಹುತವನ್ನು ಮಾಡಿ, ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಮಾತ್ರ ನಮ್ಮ ತಾಲ್ಲೂಕಿನ ಶಾಸಕರು ಮಂತ್ರಿಯಾಗಿರುವುದು ಅವರಿಂದ ಯಾವುದೇ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವಿಲ್ಲ ಸರ್ಕಾರವು...
ಮಧುಗಿರಿ: ಅನಾರೋಗ್ಯದಿಂದ ಸಾವನ್ನಪ್ಪಿದ್ದ ದಲಿತ ಮಹಿಳೆಯ ಅಂತ್ಯಸAಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ತಾಲ್ಲೂಕಿನ ಬಿಜವರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕಸಬಾ ವ್ಯಾಪ್ತಿಯ ಬಿಜವರ ಗ್ರಾಮದ...
ತುಮಕೂರು: ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಮುಖಂಡರು ಕಾರ್ಯಾಚರಣೆ ನಡೆಸಿ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ...
ತುಮಕೂರು: ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ, ಶ್ರೀ ವೀರಭದ್ರ ಸ್ವಾಮಿ ಜಯಂತೋತ್ಸವ ಸೆ.20ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು...
ತುಮಕೂರು: ಅಕ್ಟೋಬರ್ 1ರಂದು ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭವಾಗಿದೆ. ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್...
ಹಾಲೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ : ಜಿಲ್ಲಾಧಿಕಾರಿಗಳಿಗೆ ಅದ್ದೂರಿ ಸ್ವಾಗತ ಗಮನ ಸೆಳೆದ ಅಂಗನವಾಡಿ ಮಕ್ಕಳ ನೃತ್ಯ ಹಾಗೂ ಸಾಮೂಹಿಕ ಸೀಮಂತ ಕರ‍್ಯಕ್ರಮ ಸೂಬಾನೆ...
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ೨೦೨೨-೨೩ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಕೆಎಸ್ಒಯು ಪ್ರಾದೇಶಿಕ ನಿರ್ದೇಶಕ ಡಾ. ಲೋಕೇಶ.ಆರ್...