Thursday, 22nd May 2025

ದಲಿತರ ಭೂಮಿ ಮೇಲೆ ತುಮಕೂರು ತಹಸೀಲ್ದಾರ್ ಕಣ್ಣು: ಪ್ರತಿಭಟನೆ

ತುಮಕೂರು: ಕೊಲ್ಕಾರಿಕೆ ಜಮೀನಿನ ಹಕ್ಕಿನ ಕುರಿತು ನ್ಯಾಯಾಯದಲ್ಲಿ ಕೇಸು ವಿಚಾರಣೆ ಹಂತದಲ್ಲಿರುವಾಗ, ತುಮಕೂರು ತಹಶೀಲ್ದಾರರು, ಕೆಲವೇ ಮಂದಿಯ ಹೆಸರಿಗೆ ಪಹಣಿ ಕೂರಿಸಿ, ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಗುರುವಾರ ನಗರದ ಎನ್.ಆರ್.ಕಾಲೋನಿ ಮೂಲಪುರುಷ ಕುಳುವಾಡಿ ವಂಶಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಎನ್.ಆರ್.ಕಾಲೋನಿಯ ಮೂಲಪುರುಷ ಕುಳುವಾಡಿ ವಂಶಸ್ಥರಾದ ರಾಮ, ಲಕ್ಕ, ಪಠಾಣ್ ಅವರುಗಳಿಗೆ ತುಮಕೂರು ಕಸಭಾ ಸರ್ವೆ ನಂಬರ್ 8ರ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಬಾಗ 4.18 ಗುಂಟೆ ಹಾಗು ಸರ್ವೆ ನಂಬರ್ […]

ಮುಂದೆ ಓದಿ

ಕುಪ್ಪಾಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಳಪೆ ಕಾಮಗಾರಿ ಆರೋಪ

ತಿಪಟೂರ: ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಗಳು ಸಿಗಲಿ ಎಂಬ ಉದ್ದೇಶದಿಂದ ಆರಂಭವಾದ ಕುಪ್ಪಾಳು ಆರೋಗ್ಯ ಕೇಂದ್ರ ನವೀಕರಣದ ಹೆಸರಿನಲ್ಲಿ ಕಳಪೆ ಕಾಮಗಾರಿ ಯಿಂದ ರೋಗಿಗಳು ಪರದಾಡುವ ಪರಿಸ್ಥಿತಿ...

ಮುಂದೆ ಓದಿ

ಶಿರಾದಲ್ಲಿ ಸಿಪಿಐ 13 ಜಿಲ್ಲಾ ಸಮ್ಮೇಳನ

ತುಮಕೂರು: ಜಿಲ್ಲೆಯ ಶಿರಾ ನಗರದಲ್ಲಿ ಸೆ.6 ಮತ್ತು 7 ರಂದು ನಡೆದ ಸಿಪಿಐ 13ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟçದ ವಿವಿಧ ಸಮಸ್ಯೆಗಳ ಪರಿಹಾರ...

ಮುಂದೆ ಓದಿ

ಸೆ. 22 ರಂದು ಬಹುಮಾನ ವಿತರಣೆ ಕಾರ್ಯಕ್ರಮ

ತುಮಕೂರು: ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿ ವತಿಯಿಂದ ಶ್ರೀ ಸಿದ್ದಿವಿನಾಯಕ ಸ್ವಾಮಿಯ 46ನೇ ವರ್ಷದ ಗಣೇಶೋ ತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬರೆದ ವಿಜೇತರಿಗೆ ಬಹುಮಾನ...

ಮುಂದೆ ಓದಿ

ಜಿಲ್ಲಾ ಪದವಿ ಪೂರ್ವ ಅನುದಾನಿತ ಕಾಲೇಜುಗಳ ನೌಕರರ ಸಭೆ

ತುಮಕೂರು:  ನಗರದಲ್ಲಿ ಸೆ.29ರಂದು ನಡೆಯಲಿರುವ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಸಮಾರಂಭದ ಪೂರ್ವ ಸಭೆ ನಡೆಯಿತು. ಸಭೆಯಲ್ಲಿ  ಜಿಲ್ಲಾ ಅನುದಾನಿತ ಕಾಲೇಜು...

ಮುಂದೆ ಓದಿ

೭೫ನೇ ವರ್ಷದ ಅಮೃತ ಮಹೋತ್ಸವ

ತಿಪಟೂರು : ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಭಗವಂತನ ಅವತರಣೆಯ ದಿವ್ಯಸಂದೇಶ ಸಾರುವಂತಹ ರಥಕ್ಕೆ ಚಾಲನೆ...

ಮುಂದೆ ಓದಿ

ಸಾಧನೆಗೆ ಯಾವುದೇ ಅಡ್ಡದಾರಿಗಳು ಇಲ್ಲ : ಉಮಾಶಂಕರ್ ಮಲ್ಲಿಗೆರೆ

ವಿದ್ಯಾರ್ಥಿಗಳು ಸಕಾರಾತ್ಮ ಚಿಂತನೆಗಳ ಮೂಲಕ ಗುರಿ ಕಡೆ ಸಾಗಬೇಕು ತಿಪಟೂರು : ಪ್ರತಿಯೊಬ್ಬರ ಸಾಧಕರ ಜೀವನದಲ್ಲಿ ಶ್ರಮ, ಕಷ್ಟಗಳು ತುಂಬಿ ರುತ್ತದೆ ಹೊರೆತು ಯಾವುದೇ ಅನ್ಯದಾರಿಗಳು ಇರುವುದಿಲ್ಲ....

ಮುಂದೆ ಓದಿ

ಬಿ. ಎಸ್. ಮಂಜುನಾಥ್ ಶಾಸ್ತ್ರೀ ನೇಮಕ

ಗುಬ್ಬಿ: ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಬೆಟ್ಟದಹಳ್ಳಿ ಬಿ. ಎಸ್. ಮಂಜುನಾಥ್ ಶಾಸ್ತ್ರೀಗಳನ್ನು ನೇಮಕ...

ಮುಂದೆ ಓದಿ

ಪುರೋಹಿತರು ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬೇಡಿ: ಹಿರೇಮಠ ಸ್ವಾಮೀಜಿ

ತುಮಕೂರು: ಪುರೋಹಿತರು ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬೇಡಿ ಎಂದು ಎಂದು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ...

ಮುಂದೆ ಓದಿ

ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ

ಮಧುಗಿರಿ: ನಾನು ಸ್ಥಳೀಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ದಿಸಲಿದ್ದು, ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಮಧು ತಿಳಿಸಿದರು. ತಾಲೂಕಿನ ದೊಡ್ಡೇರಿಯ ಕೂನಹಳ್ಳಿಯಲ್ಲಿ...

ಮುಂದೆ ಓದಿ