Thursday, 22nd May 2025

ಭಾರತ್ ಜೋಡೋ ಯಾತ್ರೆ ಪೂರ್ವಸಭೆ ನಡೆಸಿದ ಡಾ.ರಫೀಕ್ ಅಹ್ಮದ್

ತುಮಕೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು  ಪಾಲ್ಗೊಳ್ಳಲಿದ್ದು, ಈ ಹಿನ್ನೆಲೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಫೀಕ್ ಅಹ್ಮದ್,  ತುಮಕೂರು ನಗರ ಬ್ಲಾಕ್ ಕಾಂಗ್ರೆಸ್-೨ ರ ಸಮಿತಿ ವ್ಯಾಪ್ತಿಯಲ್ಲಿನ ೧೯ನೇ ವಾರ್ಡ್, ೨೮ನೇ ವಾರ್ಡ್, ೩೨ನೇ ವಾರ್ಡ್ ನ ಕಾರ್ಯಕರ್ತರ ಸಭೆ ನಡೆಸಿ ಭಾರತ್ ಜೋಡೋ ಯಾತ್ರೆಯ ಸಮಿತಿ ರಚಿಸಿ, ವಿವಿಧ ಹುದ್ದೆಗಳಿಗೆ ಕಾರ್ಯಕರ್ತರ ನೇಮಕ ಮಾಡಿದರು. ಈ ವೇಳೆ ಡಾ. […]

ಮುಂದೆ ಓದಿ

ಜಾತಿ ಹಾಗೂ ಪಕ್ಷ ರಹಿತವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ

ತಿಪಟೂರು : ಸಹಕಾರ ಸಂಘಗಳು ಜಾತಿ ಹಾಗೂ ಪಕ್ಷ ರಹಿತವಾಗಿ ಕರ‍್ಯ ನರ‍್ವಹಿಸಬೇಕು ಆಗ ಮಾತ್ರ ತನ್ನ ಸದಸ್ಯರಿಗೆ ಸೇವೆ ಸಲ್ಲಿಸಲು ಸಾಧ್ಯ ಹಾಗೂ ಸಂಘಗಳ ಅಭಿವೃದ್ಧಿ...

ಮುಂದೆ ಓದಿ

ದೇಗುಲದ ಪೂಜೆ ಮಾಡುವವರು ದಲಿತರೇ : ಗ್ರಾಮಸ್ಥರ ಸ್ಪಷ್ಟನೆ

ಮಧುಗಿರಿ: ನಮ್ಮೂರಿನ ದೇಗುಲಕ್ಕೆ ದಲಿತರೇ ಪೂಜಾರಿಯಾಗಿದ್ದು ದಲಿತ ಪೂಜಾರಿಗೆ ಅನ್ಯಾಯ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು ಇದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ....

ಮುಂದೆ ಓದಿ

ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭ

ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಅಕ್ಟೋಬರ್ 1ರಂದು ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭವಾಗಿದೆ.  ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್...

ಮುಂದೆ ಓದಿ

ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ: ಯಳನಾಡು ಶ್ರೀಗಳು

ಚಿಕ್ಕನಾಯಕನಹಳ್ಳಿ: ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ  ಎಂದು ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಜ್ಞಾನಪ್ರಭು ಸಿದ್ಧರಾಮೇಶ್ವರ ದೇಶಿಕೇಂದ್ರ...

ಮುಂದೆ ಓದಿ

ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದೆ: ಶಿವಣ್ಣ

ಚಿಕ್ಕನಾಯಕನಹಳ್ಳಿ : ಸರ್ವ ಸದಸ್ಯರ ಬಲದಿಂದ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದರು. ಪಟ್ಟಣದ...

ಮುಂದೆ ಓದಿ

ಬಡಜನರಿಗೆ ಸವಲತ್ತು ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲ

ಮಧುಗಿರಿ : ಕೇಂದ್ರ ಸರಕಾರವು ಅಂಬಾನಿ, ಅದಾನಿರವರುಗಳಿಗೆ  ನೀಡುತ್ತಿರುವ  ಸವಲತ್ತುಗಳನ್ನು ದೇಶದ ಬಡಜನರಿಗೆ ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ...

ಮುಂದೆ ಓದಿ

ಜಿಲ್ಲೆಗೆ 10 ನಮ್ಮ ಕ್ಲಿನಿಕ್ ಮಂಜೂರು

ತುಮಕೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10 ನಮ್ಮ ಕ್ಲಿನಿಕ್ ತೆರೆಯಲು ಸರಕಾರ ಮಂಜೂರಾತಿ ನೀಡಿದೆ. ತುಮಕೂರು ನಗರದಲ್ಲಿ 7, ಮಧುಗಿರಿ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ...

ಮುಂದೆ ಓದಿ

ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ಕಾರ್ಯಾಗಾರ

ತುಮಕೂರು: ಕ್ಷುಲ್ಲಕ ವಿಷಯಗಳಿಗಾಗಿ ಸಮಾಜದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚುತ್ತಿರುವುದರಿಂದ ಆ ಜನಸಮುದಾಯ ದೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಮೂಲಕ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಬೇಕು ಮತ್ತು ತಡೆಯಬೇಕು. ಈ ನಿಟ್ಟಿನಲ್ಲಿ...

ಮುಂದೆ ಓದಿ

ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕನ್ನಡ ಕಲಿಸಬೇಕಿದೆ

ಗೋಡೆ ಬರಹದಲ್ಲಿ ತಪ್ಪು ಸಂದೇಶ ಬರವಣಿಗೆ ತುಮಕೂರು: ಸಾರ್ವಜನಿಕರು,ವಿದ್ಯಾರ್ಥಿಗಳು ಓಡಾಡುವ ರಸ್ತೆಯ ಗೋಡೆ ಗಳ ಮೇಲೆ ತಪ್ಪು, ತಪ್ಪಾಗಿ ಕನ್ನಡ ಪದಗಳನ್ನು ಬರೆದು, ಕನ್ನಡ ಭಾಷೆಗೆ ಅಪಮಾನ...

ಮುಂದೆ ಓದಿ