Thursday, 22nd May 2025

ನಾಯಿಯಿಂದ ಬರುವ ರೇಬಿಸ್ ರೋಗ ನಿಯಂತ್ರಿಸಲು ಅರಿವು ಅಗತ್ಯ: ಜಿಪಂ ಯೋಜನಾಧಿಕಾರಿ

ತುಮಕೂರು: ಮನುಷ್ಯ ಜೀವನದ ಆತ್ಮೀಯ ಸಂಗಾತಿ ನಾಯಿಯಿಂದ ಬರುವ ರೇಬಿಸ್ ರೋಗವನ್ನು ನಿಯಂತ್ರಿಸಲು ಅರಿವು ಹೊಂದಬೇಕಿದೆ ಎಂದು ಜಿ.ಪಂ.ಯೋಜನಾಧಿಕಾರಿ ಆನಂದಕುಮಾರ್ ತಿಳಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ರೇಬಿಸ್ ನಿಂದ ಇಂದಿಗೂ ಜನರು ಸಾಯುವ ವರದಿಗಳಿವೆ ಆದರೆ 2030ರೊಳಗೆ ರೇಬಿಸ್ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಪಶು ವೈದ್ಯರಿಗೆ ಅರಿವು ಅಗತ್ಯವಾಗಿದೆ, ರೇಬಿಸ್ ನಿಯಂತ್ರಿಸಲು ಬೀದಿ ನಾಯಿಗಳಿಗೆ ಲಸಿಕೆ […]

ಮುಂದೆ ಓದಿ

ಕುಣಿಗಲ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ: ಶಾಸಕ ಜ್ಯೋತಿಗಣೇಶ್

ತುಮಕೂರು: ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ ೧೨ ಕೋಟಿ ರು. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರು. ಹಣವನ್ನು...

ಮುಂದೆ ಓದಿ

ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ

ತುಮಕೂರು: ಲಂಚ ಸ್ವೀಕರಿಸುತ್ತಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರಣರೋಚಕ ರೀತಿಯಲ್ಲಿ ಬೇಟೆಯಾಡಿದ್ದಾರೆ. ಅಂಗಡಿ ಪರವಾನಗಿ ನೀಡಲು ಕಚೇರಿಯಲ್ಲಿ ಕುಳಿತು 5 ಸಾವಿರ ಲಂಚ ಪಡೆಯುತ್ತಿದ್ದ...

ಮುಂದೆ ಓದಿ

ಹದಿಮೂರು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೌರಿಶಂಕರ್ ಚಾಲನೆ

ತುಮಕೂರು: ಗ್ರಾಮಾಂತರ ಸುಮಾರು 20 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ, ಬಹು ವರ್ಷಗಳ ಬೇಡಿಕೆಯಾಗಿದ್ದ ಬಸವಣ್ಣನ ಗುಡಿ ಸರ್ಕಲ್ ನಿಂದ ಕೌತ ಮಾರನಹಳ್ಳಿ,...

ಮುಂದೆ ಓದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ: ನಾಲ್ಕು ಮಂದಿಗೆ ದೃಷ್ಟಿ ಭಾಗ್ಯ

ತುಮಕೂರು:ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯೊಬ್ಬ ನಾಲ್ಕು ಮಂದಿಗೆ ದೃಷ್ಟಿ ನೀಡುವುದರೊಂದಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ನತದೃಷ್ಟದರ್ಶನ್ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿಅಂತಿಮ ಬಿ.ಎ. ವಿದ್ಯಾರ್ಥಿ ಯಾಗಿದ್ದು, ಶುಕ್ರವಾರ ಸಂಜೆ ತುರು ವೇಕೆರೆ ತಾಲೂಕಿನ ನರಿಗೇಹಳ್ಳಿ ಸಮೀಪ ನಡೆದ ಬೈಕ್ ‌ಅಪಘಾತದಲ್ಲಿ ಮೃತಪಟ್ಟಿದ್ದ. ಅಪಘಾತ...

ಮುಂದೆ ಓದಿ

ಇಂದಿನಿಂದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಪ್ರಾರಂಭ

ತಿಪಟೂರು : ತಾಲ್ಲೂಕಿನ ಆದಿಚುಂನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಇಂದಿನಿ೦ದ (ಸೆ.೨೫) ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸು...

ಮುಂದೆ ಓದಿ

ಮಲ್ಲಿಕಾರ್ಜುನರವರ ಕುಟುಂಬದವರಿಗೆ ಸಾಂತ್ವನ

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ರಾತ್ರಿ ಜೋಡಿ ಕೊಲೆಯಾದ ರಾಮಾಂಜಿನಪ್ಪ ಹಾಗೂ ಶಿಲ್ಪಾ ಹಾಗೂ ಗಾಯಗೊಂಡಿರುವ ಮಲ್ಲಿಕಾರ್ಜುನ ರವರುಗಳ ಕುಟುಂಬದವರನ್ನು ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಶಾಸಕರಾದ...

ಮುಂದೆ ಓದಿ

ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆಗೆ ಚಾಲನೆ

ಗುಬ್ಬಿ: ತಾಲೂಕು ಬಿದರೆ ಗ್ರಾಮದಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆಗೆ ಚಾಲನೆ ನೀಡಲಾ ಯಿತು. ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರಿಗೆ ಜೆಡಿಎಸ್ ಪಕ್ಷದ ವತಿಯಿಂದ...

ಮುಂದೆ ಓದಿ

ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಶಿಕ್ಷಕರಿಗಿದೆ: ಶಾಸಕ ಜ್ಯೋತಿಗಣೇಶ್

ಕರುನಾಡ ವಿಜಯಸೇನೆವತಿಯಿಂದ ವಿದ್ಯಾವಾರಿಧಿ ಪ್ರಶಸ್ತಿ ಪ್ರದಾನ ತುಮಕೂರು: ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಇರುವುದು ಶಿಕ್ಷಕ ವೃಂದಕ್ಕೆ ಮಾತ್ರ ಎಂದು ತುಮಕೂರು...

ಮುಂದೆ ಓದಿ

ಹಸಿರು ತುಮಕೂರಿಗಾಗಿ ಮ್ಯಾರಥಾನ್ ಓಟ

ತುಮಕೂರು: ನಗರದ  ಶ್ರೀವಿನಾಯಕ ಯೂತ್ ಆಸೋಸಿಯೇಷನ್ ವತಿಯಿಂದ ಹಸಿರು ತುಮಕೂರಿಗಾಗಿ ಓಟ ಎಂಬ ೬ಕಿ.ಮಿ. ಗಳ ಮುಕ್ತ ಆಹ್ವಾನಿತ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಪುರುಷರು,ಮಹಿಳೆಯರು,ಬಾಲಕರು, ಬಾಲಕಿಯರು ಈ...

ಮುಂದೆ ಓದಿ