Thursday, 22nd May 2025

ಕ್ರೀಡಾಕೂಟದಲ್ಲಿ ವಿದ್ಯಾನಿಧಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ತುಮಕೂರು: ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಕ್ರೀಡಾಕೂಟದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟ ದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ತುಮಕೂರು ತಾಲೂಕು ತಂಡವನ್ನು ಪ್ರತಿನಿಧಿಸಿದ ಒಟ್ಟು 18 ವಿದ್ಯಾರ್ಥಿಗಳು  ಭಾಜನರಾಗಿದ್ದಾರೆ. ಬಾಲಕಿಯರ ಕಬಡ್ತಿ ವಿಭಾಗದಲ್ಲಿ ಸಮೀನಾ ಸುಲ್ತಾನ ಮತ್ತು ಲಿಖಿತಾ, ಖೋಖೋ ವಿಭಾಗದಲ್ಲಿ ನಮ್ರತಾ ಮತ್ತು ರಚನಾ, ವಾಲಿಬಾಲ್ ನಲ್ಲಿ ಕೀರ್ತನಾ ಮತ್ತು ಪ್ರಗತಿ, ಕರಾಟೆಯಲ್ಲಿ ದಿವ್ಯಶ್ರೀ, ಟೇಬಲ್ ಟೆನ್ನಿಸ್ ನಲ್ಲಿ ಪ್ರಿಯಾ ಪುಲಕೇಶಿ, ಕುಸ್ತಿಯಲ್ಲಿ ಜೂಲಿ ಯಟ್ ಜೆನ್ನಿಫರ್ ದಾಸ್ ವಿಜೇತರಾಗಿದ್ದಾರೆ. ಬಾಲಕರ […]

ಮುಂದೆ ಓದಿ

ಸದೃಢ ಆರೋಗ್ಯವಿದ್ದರೆ ಮನುಷ್ಯ ಸಾಧನೆ ಮಾಡಿ ಜಗತ್ತೇ ಮಾತನಾಡುವಂತೆ ಮಾಡುತ್ತಾನೆ

ತುಮಕೂರು: ಉತ್ತಮ ಆರೋಗ್ಯ ಶ್ರೇಷ್ಠ ಬದುಕಿನ ಕೀಲಿ ಕೈ. ಸದೃಢ ಆರೋಗ್ಯವಿದ್ದರೆ ಮನುಷ್ಯ ಶ್ರದ್ಧೆ ಹಾಗೂ ಶಿಸ್ತಿನಿಂದ ಸಾಧನೆ ಮಾಡಿ ಜಗತ್ತೇ ಮಾತನಾಡುವಂತೆ ಮಾಡುತ್ತಾನೆ ಎಂದು ರಾಜ್ಯಸಭಾ...

ಮುಂದೆ ಓದಿ

ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಮನವಿ

ತುಮಕೂರು: ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ ಮುಂದಿನ ನವೆಂಬರ್ 01ಕ್ಕೆ ಐವತ್ತು ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಸರಕಾರ ಈ ಸಾಲಿನ ಕನ್ನಡ ರಾಜೋತ್ಸವವನ್ನು ಅತಿವಿಜೃಂಭಣೆ ಮತ್ತು...

ಮುಂದೆ ಓದಿ

ಕರ್ನಾಟಕ ರೈತ ಸಂಘದಿ0ದ ‘ನಮ್ದು’ ಸಾವಯವ ಉತ್ಪನ್ನಗಳ ಮಳಿಗೆ ಉದ್ಘಾಟನೆ

ತಿಪಟೂರು : ಸ್ವಾತಂತ್ರ‍್ಯ ಪೂರ್ವದಿ0ದಲೂ ರೈತರ ಮೇಲೆ ಶೋಷಣೆ ನಡೆಯುತ್ತಾ ಬಂದಿದ್ದು ಇಂತಹ ಶೋಷಣೆಯನ್ನು ತಡೆಗಟ್ಟಲು ಪತ್ಯೇಕ ನೇರ ಮಾರುಕಟ್ಟೆಯ ಅಗತ್ಯವಿದ್ದು ಹಲವು ಕಡೆಗಳಲ್ಲಿ ಜಾರಿಯಲ್ಲಿದೆ ಎಂದು...

ಮುಂದೆ ಓದಿ

ಉತ್ತಮ ಆಲೋಚನೆಗಳಿದ್ದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ: ಕುಲಪತಿ ವೆಂಕಟೇಶ್ವರಲು

ತುಮಕೂರು: ಮನಸ್ಸಿನ ಲವಲವಿಕೆಯಲ್ಲಿ ಹೃದಯದ ಆರೋಗ್ಯದ ಗುಟ್ಟು ಅಡಗಿದೆ. ಉತ್ತಮ ಆಲೋಚನೆಗಳಿದ್ದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು. ತುಮಕೂರು ವಿಶ್ವವಿದ್ಯಾಲಯದಲ್ಲಿ...

ಮುಂದೆ ಓದಿ

ಪಿಎಚ್‌ ಡಿ ಪದವಿ

ತುಮಕೂರು : ಅಕ್ಷಯ ಎಂಜಿನಿಯರ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ಹಾಗೂ ಅಕಾಡೆಮಿ ಡೀನ್ – ಟಿ.ಎ.ಅನುಪಮರವರಿಗೆ En hancement of security in energy...

ಮುಂದೆ ಓದಿ

ಅನುದಾನಿತ ಸಂಸ್ಥೆಗಳಿಗೆ ಆಡಳಿತ ಮಂಡಳಿ ಕಿರುಕುಳ: ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ

ತುಮಕೂರು: ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಒಂದೆಡೆ ಆಡಳಿತ ಮಂಡಳಿ, ಮತ್ತೊಂದೆಡೆ ಆಡಳಿತ ಶಾಹಿಯ ಕಿರುಕುಳದ ನಡುವೆ ಬೆಂದು ಹೋಗಿದ್ದಾರೆ. ಶೀಘ್ರದಲ್ಲಿಯೇ ಈ...

ಮುಂದೆ ಓದಿ

ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಗಳಿಕೆ ಎಲ್ಲರ ಆದ್ಯತೆಯಾಗಬೇಕು: ಮಾಜಿ ಶಾಸಕ ಕೆ.ಷಡಕ್ಷರಿ

ಜಯಕರ್ನಾಟಕ ಜನಪರ ವೇದಿಕೆಯಿಂದ ೧೭೬ನೇ ಬೃಹತ್ ಉಚಿತ ಆರೋಗ್ಯ ಶಿಬಿರ ತಿಪಟೂರು: ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳೆ ಭಾಗ್ಯಶಾಲಿಗಳೆಂದು ಮಾಜಿ ಶಾಸಕ...

ಮುಂದೆ ಓದಿ

ಗಣೇಶೋತ್ಸವದಲ್ಲಿ ಭಗವ ಧ್ವಜ ಕಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಹಿಂದೂ–ಮುಸ್ಲಿಂ ಸಮುದಾಯದಿಂದ ದೂರು|ಅಹಿತಕರ ಘಟನೆ ನಡೆಯದಂತೆ ಕ್ರಮ ತುಮಕೂರು:ಗಣೇಶೋತ್ಸವದಲ್ಲಿ ಕೇಸರಿ ಬಾವುಟ, ಭಗವಧ್ವಜ ಕಟ್ಟುವ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ...

ಮುಂದೆ ಓದಿ

ದೇಶಿಯ ಗೋ ಉತ್ಪನ್ನಗಳ ಬಳಕೆಯಿಂದ ಸದೃಢ ಆರೋಗ್ಯ ವೃದ್ದಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ: ಡಾ.ಸುಮನ ಟಿ.ಎಂ. ತಿಪಟೂರು: ಆರೋಗ್ಯ ಎನ್ನುವುದು ಬಹಳ ಮುಖ್ಯವಾದುದು ಆರೋಗ್ಯವನ್ನು ಹೆಚ್ಚಿಸಿಕೊಳ್ಳ ಬೇಕಾದರೆ ನಮ್ಮಲ್ಲಿರುವ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು...

ಮುಂದೆ ಓದಿ