ತುಮಕೂರು: ದಸರೆ ರಜೆಗೆ ಮಕ್ಕಳು ಊರಿಗೆ ಹೋಗಬೇಡಿ ಆಡ್ಕೊಂಡು, ಕುಣ್ಕೊಂಡು ಮಠದಲ್ಲೇ ಇರ್ರಿ ಎಂದು ಸಿದ್ದಲಿಂಗ ಸ್ವಾಮೀಜಿ ಅವರ ಬಾವುಕ ನುಡಿಗಳು ಮಾನವೀಯತೆಯ ಪ್ರತೀಕವಾಗಿದೆ. ಶಾಲೆಗೆ ದಸರಾ ರಜೆ ನೀಡಿರುವ ಕಾರಣ ಊರಿಗೆ ಹೋಗಲು ಸಿದ್ದಗಂಗಾ ಮಠದ ಮಕ್ಕಳು ಸಿದ್ದಲಿಂಗ ಸ್ವಾಮೀಜಿ ಅವರ ಆಶೀ ರ್ವಾದ ಪಡೆಯಲು ಹೋದಾಗ, ನೀವೆಲ್ಲ ಊರಿಗೆ ಹೋದ್ರೆ ಬೇಜಾರಾಗುತ್ತೆ. ಆಡ್ಕೊಂಡು, ಕುಣ್ಕೊಂಡು, ಹೊಟ್ಟೆ ತುಂಬಾ ಊಟ ಮಾಡ್ಕೊಂಡು ಮಠದಲ್ಲೇ ಇರ್ರಿ ಎಂದು ಬಾವುಕರಾಗಿದ್ದಾರೆ. ಇದನ್ನು ಕಂಡು ಮಕ್ಕಳು ಗದ್ಗದಿತರಾಗಿದ್ದಾರೆ. ಈ ಬಗ್ಗೆ […]
ತುಮಕೂರು: ಬುಡಕಟ್ಟು ಸಮುದಾಯವಾದ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟ ಮಹಾಸಭಾ ಮುಖಂಡ ದೊಡ್ಡಮಲ್ಲಯ್ಯ ಆಗ್ರಹಿಸಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು...
ತುಮಕೂರು: ರಾಜಕೀಯ ದುರುದ್ದೇಶದಿಂದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ಸಮಾಜದಲ್ಲಿ ಅಂತರವನ್ನು ಬಿಜೆಪಿ ಹೆಚ್ಚಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಗೋವಿಂದರಾಜು ಆರೋಪಿಸಿದ್ದಾರೆ. ನಗರದ ಟೌನ್‌ಹಾಲ್ ವೃತ್ತದಲ್ಲಿ ಜೆಡಿಎಸ್...
ಗಾಂಧಿ ಜಯಂತಿ -ವಿಶೇಷ ವರದಿ ಜಿಲ್ಲೆಗೆ ೪ ಬಾರಿ ಆಗಮನ ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ ರಂಗನಾಥ ಕೆ.ಮರಡಿ ತುಮಕೂರು: ಅಸ್ಪೃಶ್ಯತಾ ನಿವಾರಣಾ ಚಳವಳಿಯ ಸಂದರ್ಭದಲ್ಲಿ ತುಮಕೂರಿಗೆ...
ಲಂಚಕ್ಕೆ ಬೇಡಿಕೆಯಿಟ್ಟು ಮಂಚಕ್ಕೆ ಕರೆದ ಪತ್ರಕರ್ತನಿಗೆ ಚಪ್ಪಲಿಯೇಟು ತುಮಕೂರು: ಪತ್ರಕರ್ತ, ಮಾನವ ಹಕ್ಕು ಹೋರಾಟಗಾರರ ಸೋಗಿನಲ್ಲಿ ಪಾಲಿಕೆ ಮಹಿಳಾ ಸಿಬ್ಬಂದಿಗೆ ಬ್ಲ್ಯಾಕ್ ಮೇಲ್ ಮಾಡಿ ಒಂದು ರಾತ್ರಿ...
ತುಮಕೂರು: ತುಮಕೂರು ದಸರಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ನಗರದ ಇತಿಹಾಸ ದಲ್ಲೇ ಅ.3 ರಿಂದ 5 ರವರೆಗೆ ಸಂಭ್ರಮದಿ೦ದ ನಡೆಯಲಿರುವ ಅಹೋರಾತ್ರಿ...
ಪಾವಗಡ: ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ತೆರವಾಗಿದ್ದ ಹಿನ್ನೆಲೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆಗೊಂಡಿದ್ದಾರೆ. ಶನಿವಾರ ಕನ್ನಮೇಡಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ...
ತುಮಕೂರು: ಬಿಪಿಎಲ್ ಕಾರ್ಡ್ ಇರುವ ಎಸ್ಸಿ,ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಖಾತೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್...
ತುಮಕೂರು: ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ ಮುಂದಿನ ನವೆಂಬರ್ 01ಕ್ಕೆ ಐವತ್ತು ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಸರಕಾರ ಈ ಸಾಲಿನ ಕನ್ನಡ ರಾಜೋತ್ಸವವನ್ನು ಅತಿವಿಜೃಂಭಣೆ ಮತ್ತು...
ಗುಬ್ಬಿ: ಆರೋಗ್ಯದ ದೃಷ್ಠಿಯಿಂದ ಪ್ರತಿಯೊಬರ್ ಸಹ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ ತಿಳಿಸಿದರು. ಗುಬ್ಬಿ ತಾಲ್ಲೂಕಿನ ಎಂ...