ತುಮಕೂರು: ಬೆಂಗಳೂರಿನ ಯಲಹಂಕದಲ್ಲಿರುವ ಡ್ರಾವಿಡ್ ಪರಕೋಣೆ ಎಕ್ಸಲೆನ್ಸಿ ಸೆಂಟರ್‌ನಲ್ಲಿ ನಡೆದ ನಗರದ ಬಿಷಪ್ ಸ್ಕೂಲಿನ ವಿದ್ಯಾರ್ಥಿ ಪೂರ್ಣ ಚಂದ್ರ, ಐಸಿಎಸ್ಇ ಸ್ಕೂಲ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 10ಎಂ. ಏರ್ ರೈಫಲ್ ವಿಭಾಗದಲ್ಲಿ 600/574 ಅಂಕಗಳನ್ನು ಗಳಿಸಿ ಕಂಚಿನ ಪದಕವನ್ನು ಗಳಿಸಿ ಆಲ್ ಇಂಡಿಯಾ ಸ್ಕೂಲ್ ನ್ಯಾಷನಲ್ ಆಯ್ಕೆ ಯಾಗಿದ್ದಾರೆ. ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯ ಮುಖ್ಯಸ್ಥ ಅನಿಲ್, ಬಳಿ ತರಬೇತಿ ಪಡೆಯುತ್ತಿದ್ದು, ಶಾಲೆಯ ಪ್ರಾಂಶುಪಾಲೆ ಕಲ್ಪನ ಅಭಿನಂದಿಸಿದ್ದಾರೆ.
ತುಮಕೂರು: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬ೦ಧಿಸಿದ೦ತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ...
ತುಮಕೂರು: ಅನಧಿಕೃತವಾಗಿ ನ್ಯಾಯಬೆಲೆ ಅಂಗಡಿಗಳ ಮೇಲೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರುಗಳು ದಾಂಧಲೆ ಮಾಡಿ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು...
ಗುಬ್ಬಿ: ತಾಲೂಕಿನ ಕಲ್ಲೂರು ಕೆರೆಯಲ್ಲಿ ನೀರನ ರಬಸಕ್ಕೆ ಸಿಲುಕಿ ಇಬ್ಬರು ವ್ಯಕ್ತಿಗಳು ನೀರು ಪಾಲಾಗಿರುವ ಘಟನೆ ಜರುಗಿದೆ. ನೀರಿನಲ್ಲಿ ಕೈ ಕಾಲು ತೋಳೆಯಲು ಇಳಿದ ಸಮಯದಲ್ಲಿ ಈ...
ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್...
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಗ್ರಾಮ ಪಂಚಾಯತಿವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಕಬಡ್ಡಿ ಆಟದಲ್ಲಿ ಉಪ್ಪಾರಹಳ್ಳಿ ಟೀಂ ಜಯಗಳಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ...
ಗುಬ್ಬಿ: ಚೇಳೂರು ಶ್ರೀ ಮರಳು ಬಸವೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಶಾಸಕ ಎಸ್ಆರ್ ಶ್ರೀನಿವಾಸ್( ವಾಸಣ್ಣ) ಅಭಿಮಾನಿ ಬಳಗದ ವತಿಯಿಂದ ಹಮ್ಮಿ ಕೊಂಡಿದ್ದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ...
ತುಮಕೂರು: ನಗರದ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ ಸಮಗ್ರವಾದ ವೆಂಡಿಗ್ ಜೋನ್ ನಿರ್ಮಿಸಿಕೊಡಲು ಮುಂದಿನ ಸಾಮಾನ್ಯಸಭೆಯಲ್ಲಿ ಚರ್ಚಿಸುವಂತೆ ಒತ್ತಾಯಿಸಿ ತುಮಕೂರು ಪುಟ್‌ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ...
ವಿಶ್ವವಾಣಿ ವರದಿ ಪರಿಣಾಮ ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕ ವಾಗಿದ್ದು, ವಿವರವನ್ನು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ಕೆಲವೇ ನಿಮಿಷಗಳಲ್ಲಿ ಅಪ್ಡೇಟ್...
ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕವಾಗಿದ್ದರೂ ಹಳೆಯ ಅಧಿಕಾರಿಯ ಹೆಸರು, ಭಾವಚಿತ್ರವನ್ನು ಬದಲಿಸಿಲ್ಲ. ನೂತನ ಹಣಕಾಸು ಅಧಿಕಾರಿಯಾಗಿ ರೇವಣ್ಣ ನೇಮಕವಾಗಿದ್ದಾರೆ ಆದರೆ...