Saturday, 24th May 2025

ಕುರುಬ ಸಮುದಾಯದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶಾಸಕ ಗೌರಿಶಂಕರ್ ಧನಸಹಾಯ

ತುಮಕೂರು : ಗ್ರಾಮಾಂತರದ ಸಿರಿವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇಗೌಡನ ಪಾಳ್ಯ ಗ್ರಾಮಕ್ಕೆ, ಜನಪ್ರಿಯ ಶಾಸಕ ಡಿ.ಸಿ ಗೌರಿಶಂಕರ್  ಭೇಟಿ ನೀಡಿ, ಶ್ರೀ ಬೀರೇಶ್ವರ ಸ್ವಾಮಿ, ಹಾಗೂ ಚಿಕ್ಕಮ್ಮ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ವೈಯಕ್ತಿಕವಾಗಿ ಐದು ಲಕ್ಷ  ಧನಸಹಾಯವನ್ನು ಶ್ರೀ ಬೀರೇಶ್ವರ ಸ್ವಾಮಿ ಹಾಗೂ ಚಿಕ್ಕಮ್ಮ-ದೊಡ್ಡಮ್ಮ ದೇವಾಲಯದ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಗ್ರಾಮಸ್ಥರ ಸಮೂಹದೊಂದಿಗೆ ದೇವಸ್ಥಾನ ಜೀರ್ಣೋ ದ್ಧಾರಕ್ಕೆ ನೀಡಿದರು. ಬಳಿಕ ಮಾತನಾಡಿದ ಶಾಸಕರು,  ಸಿರವಾರ ಗ್ರಾಮದ ಸತ್ಯಪ್ಪ […]

ಮುಂದೆ ಓದಿ

ಶ್ರೀ ಮುಳಕಟಮ್ಮ ದೇವಿ ಜಾತ್ರಾ ಮಹೋತ್ಸವ

ಗುಬ್ಬಿ: ತಾಲೋಕಿನ ಲಕ್ಕೆನಹಳ್ಳಿ  ಗ್ರಾಮದ ಇಂದಿರಾನಗರದಲ್ಲಿ ಶ್ರೀ ಮುಳಕಟಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆ ಯಿಂದ ನೆರವೇರಿತು. ಮಂಗಳವಾರ ರಾತ್ರಿ ಕಳಸ ಮತ್ತು ಆರತಿ ಮೂಲಕ ಊರಿನ...

ಮುಂದೆ ಓದಿ

ಎಐಸಿಸಿ ಅಧ್ಯಕ್ಷರಾಗಿ ಕನ್ನಡಿಗ ಆಯ್ಕೆ:ಕಾಂಗ್ರೆಸ್ ಸಂಭ್ರಮ

ತುಮಕೂರು: ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರುಗಳು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆ ಸಂದರ್ಭದಲ್ಲಿ...

ಮುಂದೆ ಓದಿ

ಪರಿಷತ್ ಸದಸ್ಯ ಆರ್.ರಾಜೇಂದ್ರ ಹೇಳಿಕೆ ವಿರುದ್ಧ ಕಾಂಗ್ರೆಸ್ ಮುಖಂಡರ ವಿರೋಧ

ಗುಬ್ಬಿ: ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಭಾರತ್ ಜೋಡೋ ಯಾತ್ರೆಯಲ್ಲಿ...

ಮುಂದೆ ಓದಿ

ನೇಕಾರರನ್ನು ಎಸ್‌ಟಿಗೆ ಸೇರಿಸಿ: ಧನಿಯಕುಮಾರ್ ಆಗ್ರಹ

ಚಿಕ್ಕನಾಯಕನಹಳ್ಳಿ: ನೇಕಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು. ನೇಕಾರಿಕೆ ಉಳಿವಿಗಾಗಿ ತಮಿಳುನಾಡು, ಆಂಧ್ರ ಪ್ರದೇಶ, ಮಾದರಿ ಯೋಜನೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ತುಮಕೂರು ಜಿಲ್ಲ್ಷಾ ನೇಕಾರ ಒಕ್ಕೂಟದ...

ಮುಂದೆ ಓದಿ

ಅಂಕ ಕಡಿಮೆ ಬಂದಿದೆ ಎಂದು ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೊರಟಗೆರೆ: ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಪಿಯು ಕಾಲೇಜಿನ ಪ್ರಥಮ ವರ್ಷ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ...

ಮುಂದೆ ಓದಿ

ಕಾನೂನು ಕೈಗೆತ್ತಿಕೊಳ್ಳಲು ಕೆ.ಆರ್.ಎಸ್ ಪಕ್ಷದವರು ಯಾರು?

ಕಿಡಿಕಾರಿದ ಸರಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರು ತುಮಕೂರು: ಬಡವರಿಗೆ ಸರಕಾರ ನೀಡುವ ಉಚಿತ ಅಕ್ಕಿ ಮತ್ತಿತರರ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೇಲೆ...

ಮುಂದೆ ಓದಿ

ಶೈಕ್ಷಣಿಕ ಅಧ್ಯಯನಕ್ಕಾಗಿ ಸಿಂಡಿಕೇಟ್ ಸದಸ್ಯರು ಪ್ರವಾಸ

ತುಮಕೂರು : ತುಮಕೂರು ವಿಶ್ವವಿದ್ಯಾನಿಯದಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾ ಲಯಗಳ ಭೇಟಿ ಮಾಡುವ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರು ಉತ್ತರಕಾಂಡ್ ನ ಡೂನ್ ವಿಶ್ವವಿದ್ಯಾನಿಲಯಕ್ಕೆ...

ಮುಂದೆ ಓದಿ

ಗ್ರಾ.ಪಂ ಅಧ್ಯಕ್ಷರಿಗೆ ಹಣಕಾಸು ನಿರ್ವಹಣೆಯ ಹೊಣೆಯಿರಲಿ

ಚಿಕ್ಕನಾಯಕನಹಳ್ಳಿ: ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರಗಿಡ ಬಾರದೆಂದು ಹೊನ್ನೆಬಾಗಿ ಗ್ರಾ.ಪಂ ಅಧ್ಯಕ್ಷ ತೇಜರಾಜ್ ಸರಕಾರವನ್ನು ಒತ್ತಾಯಿಸಿದ್ದಾರೆ. ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯನ್ನು ಪಿಡಿಓ ಹಾಗು...

ಮುಂದೆ ಓದಿ

ಕೊಳಚೆ ನಿರ್ಮೂಲನ ಮಂಡಳಿಗೆ 433 ಕೋಟಿ ಮಂಜೂರು: ಕಾರ್ಮಿಕರು ವಿರೋಧ

ತುಮಕೂರು: ಕಟ್ಟಡ ಕಾರ್ಮಿಕರ ಶ್ರಮದ ಹಣವನ್ನು 433 ಕೋಟಿ ಹಣವನ್ನು ಕೊಳಚೆ ನಿರ್ಮೂಲನ ಮಂಡಳಿಗೆ ನೀಡುವ ಸರ್ಕಾರದ ಕ್ರಮ ಈ ಕೂಡಲೇ ವಾಪಸ್ ಆಗಬೇಕು ಎಂದು ಕರ್ನಾಟಕ...

ಮುಂದೆ ಓದಿ