ಗುಬ್ಬಿ : ತಾಲೂಕಿನ ನಿಟ್ಟೂರ್ ಹೋಬಳಿ ಮಾರ ಶೆಟ್ಟಿಹಳ್ಳಿ ಗೊಲ್ಲರಟ್ಟಿ ಗ್ರಾಮದಲ್ಲಿ ಎಚ್ಎಎಲ್ ಕಾಂಪೌಂಡ್ ಪಕ್ಕದ ರಸ್ತೆಯು ಸಂಪೂರ್ಣ ಆಳಾಗಿದ್ದು ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತ ಅಧಿಕಾರಿ ರಾಜಶೇಖರಯ್ಯ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಸಮಸ್ಯೆಗೆ ಕಾರಣ ಕೆಸರುಗದ್ದೆಯoತಾಗಿ ರುವ ರಸ್ತೆಯಿಂದ ನಮ್ಮ ಪರದಾಟ ಹೇಳತೀರದು ಯಾವೊಬ್ಬ ಅಧಿಕಾರಿಯೂ ಸಹ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಹಲವು ತಿಂಗಳಿಗಳಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು […]
ತುಮಕೂರು: ಜಿಲ್ಲೆಯಲ್ಲಿ ಗಾಂಜಾ ಅಡ್ಡೆಗಳು ದಿನೆ ದಿನೆ ಬೆಳೆಯುತ್ತಿದ್ದರೂ ನಿಯಂತ್ರಿಸುವಲ್ಲಿ ಪೊಲೀಸರು ಅಸಡ್ಡೆ ವಹಿಸಿದ್ದಾರೆ. ಅಕ್ರಮ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ಪಡ್ಡೆ ಹುಡುಗರು ಗಾಂಜಾ ವ್ಯಸನಿ...
ತುಮಕೂರು: ಉತ್ತಮ ಆಡಳಿತ ಸುಸ್ಥಿತಿಯಲ್ಲಿರಲು ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಎಂದು ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ತಿಳಿಸಿದರು. ಕನ್ನಡಭವನದಲ್ಲಿ ನಡೆದ ಮಾಹಿತಿ...
ತುಮಕೂರು : ನಗರದ ಶಿರಾಗೇಟ್ ಬಳಿಯಿರುವ ಪುರಾತನ ಟಾಮ್ಲಿನ್‌ಸನ್ ಚರ್ಚ್ ಭೂ ವಿವಾದ ತಿರುವು ಪಡೆದುಕೊಂಡಿದ್ದು, ಸರ್ಕಾರಿ ಗೋಮಾಳದಲ್ಲಿ ಚರ್ಚ್ ನಿರ್ಮಾಣ ಮಾಡಲಾಗಿದೆ ಎಂದು ಬಜರಂಗದಳದ ಕಾರ್ಯಕರ್ತ...
ತುಮಕೂರು: ಬಿಜೆಪಿ ಸರಕಾರದಿಂದ ಒಕ್ಕಲಿಗ ಸಮುದಾಯಕ್ಕೆ ಅವಮಾನವಾಗಿದೆ ಎಂದು ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ. ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ಮಾರ್ಪಾಡು ಮಾಡಲು...
ಪಾವಗಡ: ತಾಲೂಕಿನ ಕಸಬಾ ಹೋಬಳಿಯ ಮುರಾರಾ ಯನಹಳ್ಳಿಯಲ್ಲಿ ಭಾನುವಾರ ರಾತ್ರಿ ಪಾತಣ್ಣ ಎಂಬವರ ಮನೆಯಲ್ಲಿ ಭಾರಿ ಶೇಖರಣೆ ಮಾಡಿದಂತಹ ಮಧ್ಯದ ಕೇಸು ಗಳನ್ನು ಪಾವಗಡ ಪೋಲಿಸ್ ಅಧಿಕಾರಿಗಳು...
ತುಮಕೂರು: ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಅವರು ಮಹಿಳೆಯರಿಗೆ ಎಂದೆAದಿಗೂ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ...
ತುಮಕೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣದ ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನದ ರಥಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶಾಸಕ...
ಮಧುಗಿರಿ : ಹೆತ್ತ ತಾಯಿಯನ್ನು ಗೌರವ ಭಾವನೆಗಳಿಂದ ಯಾವ ರೀತಿ ಕಾಣುತ್ತೇವೊ ಅದೇ ರೀತಿ ಮಾತೃಭಾಷೆ ಯಾದ ಕನ್ನಡ ವನ್ನು ಸಹ ಪ್ರತಿಯೊಬ್ಬರು ಪ್ರೀತಿಯಿಂದ ಬೆಳೆಸಬೇಕೆಂದು ಕೊರಟಗೆರೆಯ...
ತುಮಕೂರು:ದಬ್ಬಾಳಿಕೆ, ದೌರ್ಜನ್ಯಗಳ ನಡುವೆಯು ನಾವು ಚನ್ನಾಗಿದ್ದೆವೆ ಎಂದು ಮುಖವಾಡ ಹೊತ್ತು ತಿರುಗುವುದು, ವಿದ್ಯಾವಂತರೆನಿಸಿಕೊ೦ಡವರಾದ ನಾವುಗಳು ಸಮಾಜಕ್ಕೆ ಮಾಡುವ ಮೋಸ ಎಂದು ಹಿರಿಯ ವಕೀಲ ಸಿ.ಹೆಚ್.ಹನುಮಂತ ರಾಯ ಅಭಿಪ್ರಾಯಪಟ್ಟಿದ್ದಾರೆ...